Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಾಧನೆ ಸಿನಿಮಾ

ಅಂದು ಅಣ್ಣಾವ್ರ ಜೊತೆ ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು ಬೀಳಿಸಿ ನೋಡು ಹಾಡಿನಲ್ಲಿ ನಟನೆ ಮಾಡಿದ ಈ ಒಂದು ಹೆಣ್ಣು ಮಗು ಈಗ ಎಷ್ಟು ಎತ್ತರಕ್ಕೆ ಬೆಳೆದ್ದಿದ್ದಾರೆ ಎಂದರೆ ಈ ಒಂದು ರಾಜ್ಯದಲ್ಲಿ ಯಾರೂ ಕೂಡ ಊಹಿಸದ ಹುದ್ದೆಯನ್ನು ಅಲಂಕರಿಸಿದ್ದಾರೆ ನಿಜವಾಗ್ಲೂ ಗ್ರೇಟ್ ಕಣ್ರೀ …!!!!

ನಮಸ್ಕಾರ ಸ್ನೇಹಿತರೆ ,ಹಿಂದಿನ ಕಾಲದಲ್ಲಿ ಹೇಗೆಂದರೆ ಒಂದು ಸಿನಿಮಾ ಬಂದರೆ ಸಾಕು ಎಲ್ಲರೂ ಕೂಡ ಒಟ್ಟಿಗೆ ಕುಳಿತುಕೊಂಡು ಬ್ಲಾಕ್ ಅಂಡ್ ವೈಟ್ ಟಿವಿಯಲ್ಲಿ ನೋಡುವುದು ಒಂದು ರೀತಿ ಮಜಾ ಇರುತ್ತಿತ್ತು .ಹೌದು ಸ್ನೇಹಿತರೆ, ಆಗಿನ ಕಾಲದಲ್ಲಿ ಇದ್ದಂತಹ ಖುಷಿ, ಸಮಾಧಾನ ಈಗಿನ ಇಂಟರ್ನೆಟ್ ಯುಗದಲ್ಲಿ ಇಲ್ಲ. ಯಾಕೆಂದರೆ  ಇಂಟರ್ನೆಟ್ ಬಂದ ಮೇಲೆ ಎಲ್ಲವೂ ಬದಲಾಗಿದೆ . ಎಲ್ಲರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಗ್ನರಾಗಿರುತ್ತಾರೆ. ಹೌದು ಅದರಲ್ಲಿಯೇ ಹೆಚ್ಚಾಗಿ ಸಮಯವನ್ನು ಕಳೆಯುತ್ತಿರುತ್ತಾರೆ. ಹೌದು ಸ್ನೇಹಿತರೆ ಸಮಯವೇ ಹಾಗೆ, ನಾವು ಬದಲಾದಂತೆ ಸಮಯ ಕೂಡ ಬದಲಾಗುತ್ತಾ ಹೋಗುತ್ತದೆ .ಎಲ್ಲರ ಜೀವನದಲ್ಲಿಯೂ ಕೂಡ ಸಣ್ಣ ವಯಸ್ಸಿನಲ್ಲೇ ಇರುವಂತಹ ಬದಲಾವಣೆ ದೊಡ್ಡವರಾದ ನಂತರ ಬೇರೆ ರೀತಿಯಲ್ಲಿ ಆಗಿರುತ್ತದೆ.

ಹೌದು  ಸ್ನೇಹಿತರೆ, ಬಾಲ್ಯವೇ ಹಾಗೆ ಬಾಲ್ಯದಲ್ಲಿ ಇದ್ದಂತಹ ಖುಷಿ ನಾವು ದೊಡ್ಡವರಾದಮೇಲೆ ಸಿಗುವುದಿಲ್ಲ. ಹೌದು ನಾವು ದೊಡ್ಡವರಾದ ಮೇಲೆ ನಮಗೆ ಬಾಲ್ಯವೇ ಇರಬೇಕಿತ್ತು ಎಂದೆನಿಸುತ್ತದೆ. ಆದರೆ ಯಾವುದೇ ಕಾರಣಕ್ಕೂ ಬಾಲ್ಯ ನಮಗೆ ಹಿಂತಿರುಗಿ ಬರುವುದಿಲ್ಲ ಎನ್ನುವುದು ವಿಷಾದಕರ ಸಂಗತಿ .ಹೌದು ಸ್ನೇಹಿತರೆ, ಕೆಲವೊಂದು ಹಾಡುಗಳನ್ನು ಕೇಳಿದರೆ ಅವುಗಳು ನಮ್ಮ ಬಾಲ್ಯದ ಅಂದರೆ ನಾವು ಬಾಲ್ಯದಲ್ಲಿ ಕಳೆದಿರುವ ಅಂತಹ ಕ್ಷಣಗಳನ್ನು ನೆನಪು ಮಾಡುತ್ತವೆ. ಅಂಥದ್ದೇ ನಮ್ಮ ಬಾಲ್ಯದಲ್ಲಿ ಇರುವಂತಹ ಎಲ್ಲ ನೆನಪುಗಳನ್ನು ಮರುಕಳಿಸುವ ಹಾಗೆ ನೆನಪು ಮಾಡುವ ಆ ಸಿನಿಮಾ ಯಾವುದೆಂದರೆ ಕಸ್ತೂರಿ ನಿವಾಸ. ಹೌದು ಕಸ್ತೂರಿ ನಿವಾಸ ಸಿನಿಮಾ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.ನಮ್ಮ ಅಣ್ಣಾವ್ರ ಅವರ ಸಿನಿಮಾ ಎಂದರೆ ಎಲ್ಲರಿಗೂ ಕೂಡ ಅಚ್ಚುಮೆಚ್ಚು ಎಂದು ಹೇಳಬಹುದು.ಅದರಲ್ಲಿ ಆಡಿಸಿ ನೋಡು ಬೀಳಿಸಿ ನೋಡು ಎನ್ನುವ ಹಾಡು ಬಹಳಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿತ್ತು. ಸ್ನೇಹಿತರೆ ಈ  ಒಂದು ಹಾಡಿನಲ್ಲಿ ಅಣ್ಣಾವ್ರ ಜೊತೆ ನಟಿಸಿದ್ದ ಪುಟ್ಟ ಹುಡುಗಿಯ ನಟನೆಯನ್ನು ನೋಡಲು ಕಣ್ಣು ಸಾಲುತ್ತಿರಲಿಲ್ಲ ಸ್ನೇಹಿತರೆ. ಹೌದು ಈ ಒಂದು ಹಾಡು ಹಲವಾರು ರೀತಿಯಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿತ್ತು .ಆದರೆ ಹಾಡು ನೆನಪ್ ಇದ್ದಷ್ಟು ಅದರಲ್ಲಿ ಆ ಒಂದು  ಹೆಣ್ಣು ಮಗುವಿನ ನೆನಪು ನಮಗೆ ಅಷ್ಟಾಗಿ ಉಳಿಯಲಿಲ್ಲ.

ಹೌದು ಒಂದು ಹೆಣ್ಣುಮಗುವನ್ನು ಮತ್ತೆ ನೋಡಲು ನಮಗೆ ಎಲ್ಲಿಯೂ ಕೂಡ ಸಾಧ್ಯವಾಗಲಿಲ್ಲ. ಹೌದು  ಸಾಮಾಜಿಕ ಜಾಲತಾಣದಲ್ಲಿ ಕೂಡ ಹೆಣ್ಣು ಮಗುವಿನ ಬಗ್ಗೆ ಎಲ್ಲಿಯೂ ಕೂಡ ಮಾಹಿತಿ ಬಂದಿಲ್ಲ. ಹೌದು ಸ್ನೇಹಿತರೆ ನೀವು ಒಂದು ಲೇಖನವನ್ನು ಓದುತ್ತಾ ಓದುತ್ತಾ ನಿಮಗೆ ಒಂದು ಹೆಣ್ಣು ಮಗು ಯಾರು ಎನ್ನುವ ಕುತೂಹಲ ಸಾಕಷ್ಟು ಜನರಿಗೆ ಬಂದಿರಬಹುದು .ಹೌದು ಸ್ನೇಹಿತರೆ ಒಂದು ಹೆಣ್ಣು ಮಗಳು ಈಗ ರಾಜ್ಯದಲ್ಲಿ ಅತ್ಯುನ್ನತ ಹುದ್ದೆಯನ್ನು ಪಡೆದು ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಹೌದು ಇದು ಆಶ್ಚರ್ಯವಾದರೂ ನಂಬಲೇಬೇಕಾದ ಸತ್ಯ. ಹೌದು ಸ್ನೇಹಿತರೆ ಹೆಣ್ಣುಮಗಳ ಹೆಸರು ಬೇಬಿ  ರಾಣಿ ಮೌರ್ಯ  .ಆ ಕಾಲ ದಲ್ಲಿಯೇ ಅಷ್ಟೊಂದು ಹೆಸರು ಮಾಡಿದ ಬಾಲನಟಿ ಹೆಣ್ಣುಮಗಳು ಊರು ಕರ್ನಾಟಕವಲ್ಲ. ಅವರು ಊರು  ಉತ್ತರ ಪ್ರದೇಶ.

ಹೌದು ಇವರು ದಕ್ಷಿಣ ಭಾರತದಲ್ಲಿನ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಉತ್ತಮವಾದಂತಹ ನಟನೆಯನ್ನು ಮಾಡಿ ಹಲವಾರು ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡು ಕನ್ನಡ ಹಾಗೂ ತಮಿಳಿನಲ್ಲಿ ಬಾಲನಟಿಯಾಗಿ ಪ್ರಸಿದ್ಧಯನ್ನು ಪಡೆದವರು. ಈಗ ಅವರಿಗೆ ನಮ್ಮ ಹಾಗೆಯೇ ವಯಸ್ಸಾಗಿದೆ ಎಂದರೆ ತಪ್ಪಾಗಲಾರದು .ಆದರೆ ರಾಜ್ಯವೊಂದರ ಅತ್ಯಂತ ದೊಡ್ಡ ಹುದ್ದೆಯನ್ನು ಪಡೆದುಕೊಳ್ಳುವಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ ಸ್ನೇಹಿತರೆ. ಸ್ನೇಹಿತರೆ ಕನ್ನಡದ ಕಸ್ತೂರಿ ನಿವಾಸ ಸಿನಿಮಾದಲ್ಲಿ ನಮ್ಮ ರಾಜಣ್ಣ ಅವರ ಜೊತೆ ನಟಿಸಿದ ಮುದ್ದು ಹೆಣ್ಣು ಮಗು ಈಗ ಉತ್ತರಕಾಂಡದ ರಾಜ್ಯಪಾಲರಾಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ.

ಹೌದು ಕಳೆದ ಎರಡು ವರ್ಷದಿಂದ ಉತ್ತರಕಾಂಡ ರಾಜ್ಯದ ಅತ್ಯುನ್ನತ ಉತ್ತಮ ಸ್ಥಾನವನ್ನು ಅಲಂಕರಿಸಿದ್ದಾರೆ ರಾಣಿ ಮೌರ್ಯ ಅವರೇ ನಮ್ಮ ಕಸ್ತೂರಿ ನಿವಾಸದ ಪುಟಾಣಿ ಬೇಬಿ ರಾಣಿ .ಹೌದು ಸ್ನೇಹಿತರೆ ಪ್ರಾಮಾಣಿಕವಾಗಿ ಎಲ್ಲಾ ಕೆಲಸಗಳನ್ನು ಮಾಡಿ ರಾಜಕಾರಣಿಯಾಗಿ ಬೆಳೆದು ನಿಂತು ನಮ್ಮ ಕಸ್ತೂರಿ ನಿವಾಸದ ಹೆಣ್ಣುಮಗಳು ಎರಡುವರೆ ವರ್ಷಗಳ ಕಾಲ ಉತ್ತರಖಂಡ ರಾಜ್ಯದ ರಾಜ್ಯಪಾಲರ ಕರ್ತವ್ಯ ನಿರ್ವಹಿಸಿ ಇತ್ತೀಚಿಗೆ ರಾಜೀನಾಮೆಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತದೆ. ಜೀವನವೇ ಹಾಗೆ ಸ್ನೇಹಿತರೆ ನಾವು ಚಿಕ್ಕವರಿದ್ದಾಗ ನಾವು ಮುಂದೆ ಏನಾಗುತ್ತೀವಿ ಎಂದು ನಮಗೆ ತಿಳಿದಿರುವುದಿಲ್ಲ . ನಮ್ಮ ಹಣೆಬರಹ ಮೇಲೆ ಎಲ್ಲವೂ ಕೂಡ ನಡೆಯುತ್ತದೆ .ಸ್ನೇಹಿತರೆ ಹಾಗೆಯೇ ಅಂದಿನ ಕಾಲದಲ್ಲಿ ಅಣ್ಣಾವ್ರ ಜೊತೆ ಪುಟ್ಟ ಕಂದಮ್ಮನ ಆಗಿ ನಟಿಸಿದ ಒಂದು ಹೆಣ್ಣು ಮಗಳು ಈಗ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಸ್ನೇಹಿತರೆ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ