ಅಬ್ಬಬಾ ರಾತ್ರಿ ಊಟ ಬೇಗ ಮಾಡದೆ ಹೋದರೆ ಬರುತ್ತೆ ಇಷ್ಟೆಲ್ಲಾ ರೋಗ..!!

ಲಂಡನ್ ನಲ್ಲಿ ನಡೆದ ಒಂದು ಅಧ್ಯನದ ಪ್ರಕಾರ ರಾತ್ರಿ 9 ಗಂಟೆಯ ಮುಂಚಿತವಾಗಿ ಅಂದರೆ ಮಲಗುವ 2 ಮೊದಲು ಊಟ ಮಾಡಿದರೆ ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ರೋಗಗಳು ಬರುವುದರಿಂದ ತಪ್ಪಿಸಿ ಕೊಳ್ಳಬಹುದಂತೆ.

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಂಬ ವಾಕ್ಯ ಎಲ್ಲರಿಗು ತಿಳಿದಿರುವ ಸಂಗತಿಯೇ ಆದರೂ ಊಟಕ್ಕೆ ನಿಯಮಿತವಾದ ಸಮಯವನ್ನು ನೀಡುತ್ತಿಲ್ಲ, ಇನ್ನು ಕೆಲವರು ಹಸಿವಾದಾಗ ಮಾತ್ರ ತಿನ್ನುವ ಅಭ್ಯಾಸವನ್ನ ಹೊಂದಿರುತ್ತಾರೆ, ಎಚ್ಚರ ಈ ರೀತಿ ಅಭ್ಯಾಸ ವಿದ್ದರೆ ಮೊದಲು ಬಿಟ್ಟು ಬಿಡಿ ಇಲ್ಲವಾದರೆ ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಗಳಂತಹ ರೋಗಕ್ಕೆ ನೀವೇ ಆಹ್ವಾನ ಕೊಟ್ಟಂತೆಯಾಗುತ್ತದೆ.

ಆಸಕ್ತಿಕರ ಸಂಗತಿಯಂದರೆ ಪ್ರಪಂಚದಾದ್ಯಂತ ಹೆಚ್ಚಿನ ಜನ ತಮ್ಮ ಪ್ರಾಣವನ್ನ ನೀಡುತ್ತಿರುವುದು ಈ ಎರಡು ಕ್ಯಾನ್ಸರ್ ಕಾಯಿಲೆಗಳಿಗೆ, ಇನ್ನು ಹೆಚ್ಚು ಜನರು ನೈಟ್ ಶಿಫ್ಟ್ ಮಾಡುತ್ತಿರುತ್ತಾರೆ ಅಂತವರ ನಿದ್ದೆ ಅಥವಾ ಊಟ ಸರಿಯಾದ ಸಮಯದಲ್ಲಿ ಮಾಡುತ್ತಿರುವುದಿಲ್ಲ ಅಂತಹ ಜನರೇ ಈ ಕ್ಯಾನ್ಸರ್ ನ ಟಾರ್ಗೆಟ್.

ಸ್ಪೇನ್ ನಲ್ಲಿ ಸುಮಾರು ೩ ಸಾವಿರ ಕ್ಯಾನ್ಸರ್ ಗೆ ತುತ್ತಾದ ಜನರನ್ನ ಅಧ್ಯನ ಮಾಡಿದಾಗ ಕೇವಲ ರಾತ್ರಿ ಊಟವನ್ನ ಬೇಗ ಮಾಡಿದರೆ ಹಾಗು ಮಲಗಲು ಎರಡು ಗಂಟೆ ಮುಂಚೆ ಊಟ ಮಾಡಿದರೆ ಸಾಕು ಈ ಎರಡು ರೋಗದಿಂದ ತಪ್ಪಿಸಿ ಕೊಳ್ಳಬಹುದೆಂದು ಅಚ್ಚರಿ ಸಂಗತಿಯನ್ನ ತಿಳಿಸಿದೆ.

ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಇದನ್ನು ಒಮ್ಮೆ ಓದಿ ಗುಲಾಬಿಯ ಪ್ರತಿಯೊಂದು ಬಣ್ಣಕ್ಕೂ ಇದೆ ಒಂದು ಅರ್ಥ, ಏನು ನಿಮಗೆ ಗೊತ್ತಾ.

ಪ್ರೇಮಯಾಚನೆ ಇಂದ ಕ್ಷಮೆಯಾಚನೆ ವರೆಗೂ ಪ್ರಿಯೊಂದು ಬಾವನೆಗಳ ವಿನಿಮಯಕ್ಕೆ ಬಳಸುವುದು ಹೂಗಳ ರಾಜ ಗುಲಾಭಿಯನ್ನೇ, ಇನ್ನು ಗುಲಾಭಿಯಲ್ಲಿ ಹಲವು ಬಣ್ಣ ಅದರಂತೆ ಹಲವಾರು ಬಣ್ಣಗಳಿಗೂ ಇದೆ ಅದರದೇ ಆದ ವೈಶಿತ್ಯ ಹಾಗಾಗಿ ನೀವು ನಿಮ್ಮ ಗುಲಾಬಿಯನ್ನು ಆಯ್ದುಕೊಳ್ಳುವ ಮೊದಲು ಅದರ ಅರ್ಥ ಒಮ್ಮೆ ಓದಿ ಬಿಡಿ.

ಕೆಂಪು ಗುಲಾಬಿ : ಕೆಂಪು ಗುಲಾಭಿಯನ್ನ ಅತಿ ಹೆಚ್ಚಾಗಿ ಪ್ರೀತಿಯ ಸಂಖೇತವನ್ನಾಗಿ ಬಳಸಲಾಗುತ್ತದೆ, ಆದರೆ ಪ್ರೀಯಿಗೆ ಅಷ್ಟೇ ಅಲ್ಲದೆ ಗೌರವ ಹಾಗು ಭಕ್ತಿಗು ಕೆಂಪು ಗುಲಾಬಿ ಬಳಕೆಯಲ್ಲಿದೆ ಅದರಲ್ಲೂ ಕ್ಷಮೆ ಕೇಳಲು ಸಹ ಗುಲಾಬಿ ಬಳಕೆ ಮಾಡುತ್ತಾರೆ.

ಬಿಳಿ ಗುಲಾಬಿ : ಬಿಳಿ ಬಣ್ಣ ಶಾಂತಿಯ ಸಂಕೇತ, ಅದರಂತೆ ಗುಲಾಬಿ ಬಣ್ಣವನ್ನು ಮದುವೆ ಸಮಾರಂಬಗಲಿ ಹೆಚ್ಚಾಗಿ ಮದುವೆಮನೆ ಸಿಂಗರಿಸಲು ಬಳಸುತ್ತಾರೆ ಕಾರಣ ಬಿಳಿ ಗುಲಾಬಿ ಒಗ್ಗಟ್ಟು, ಹೊಂದಾಣಿಕೆ ಹಾಗೆ ಸ್ವಚ್ಛ ಪ್ರೀತಿಯ ಸಂಕೇತ.

ಹಳದಿ ಗುಲಾಬಿ : ಹಳದಿ ಸ್ನೇಹ ಸಂಕೇತ, ಹಾಗಾಗಿ ನೀವು ನಿಮ್ಮ ಸ್ನೇಹಿತರಿಗೆ ಹಳದಿ ಹೂವನ್ನ ಬಳಸ ಬಹುದು, ನಿಮ್ಮ ಸ್ನೇಹಿತರಿಗೆ ಗೌರವ ಕಾರ್ಯಕ್ರಮ ಏನಾದರೂ ಆಯೋಜಿಸಿದ್ದಾರೆ ನೀವು ಹಳದಿ ಗುಲಾಬಿಯನ್ನ ಅತಿ ಹೆಚ್ಚಾಗಿ ಬಳಸಿ.

ನೇರಳೆ ಗುಲಾಬಿ : ನೇರಳೆ ಬಣ್ಣದ ಗುಲಾಬಿ ನಿಮಗೆ ಕಾಣಲು ಸಿಗುವುದಿಲ್ಲ, ನೇರಳೆ ಬಣ್ಣ ಹೂ ಕೂಡ ಪ್ರೀತಿಯ ಸಂಕೇತವೇ, ನಿಮಗೆ ಯಾರ ಮೇಲಾದರೂ ಮೊದಲ ಬಾರಿ ನೋಡಿದ ಕೂಡಲೇ ಪ್ರೀಯಾದರೆ ನೀವು ನೇರಳೆ ಬಣ್ಣ ಹೂ ನೀಡಬಹುದು.

ಕಪ್ಪು ಗುಲಾಬಿ : ಕಪ್ಪು ಬಣ್ಣ ಒಳ್ಳೆಯ ಸಂಕೇತವಲ್ಲ ಎಂಬುದು ನಿಮಗೂ ಸಹ ಗೊತ್ತಿರುವ ವಿಷ್ಯ, ಇನ್ನು ಕಪ್ಪು ಗುಲಾಬಿಯನ್ನ ಸಂಭಂದಗಳ ಅಂತ್ಯಕ್ಕೆ ಕಪ್ಪು ಗುಲಾಬಿಯನ್ನ ನೀಡಲಾಗುವುದು.

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಮರೆಯದೆ ಹಂಚಿಕೊಳ್ಳಿ.

ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಸಂಜೆ ಒಂದು ಟೊಮೊಟೊ ತಿಂದರೆ ಏನಾಗುತ್ತೆ ಗೊತ್ತಾ..!!

ಪ್ರತಿದಿನ ಪ್ರಾತಃಕಾಲ 1 ಟೊಮೆಟೋ ಹಣ್ಣು ಸೇವಿಸುವುದು ಉತ್ತಮ, ಎರಡು ಮೂರು ತಿಂಗಳ ಕಾಲ ಈ ಪದ್ಧತಿ ಅನುಸರಿಸಿದರೆ ಆರೋಗ್ಯ ವೃದ್ಧಿಯಾಗುವುದು, ರಕ್ತ ಶುದ್ಧಿಯಾಗುವುದು, ಬೊಜ್ಜು ಕರಗುವುದು, ಮೂತ್ರ ವಿಸರ್ಜನೆ ದೋಷರಹಿತವಾಗುವುದು.

ಒಂದು ಬಟ್ಟಲು ತಾಜಾ ಟೊಮೆಟೊ ಹಣ್ಣಿನ ರಸಕ್ಕೆ ಚಿಟಿಕೆ ಉಪ್ಪು ಮತ್ತು ಸ್ವಲ್ಪ ಕಾಳುಮೆಣಸಿನ ಪುಡಿ ಸೇರಿಸಿ, ಪ್ರತಿದಿನ ಪ್ರಾತಃಕಾಲ ಸೇರಿಸುತ್ತಾ ಇದ್ದಲ್ಲಿಯೇ ಅನೇಕ ರೋಗಗಳು ನಿವಾರಣೆಯಾಗುವುದು, ಬಳಲಿಕೆ ಆಯಾಸ ಆಲಸ್ಯ ಅಜೀರ್ಣ ಹೊಟ್ಟೆ ತೊಳಸುವಿಕೆ ಮತ್ತು ಸಂಬಂಧಿಸಿದ ರೋಗಗಳು ನಿವಾರಣೆಯಾಗಿ ಜೀವನದಲ್ಲಿ ಹೊಸತನ ಕಂಡು ಬರುವುದು, ಸಿಹಿ ಮೂತ್ರ ರೋಗಿಗಳಿಗೆ ಟೊಮೆಟೋ ಹಣ್ಣು ವರಪ್ರಸಾದ.

ಟೊಮೆಟೊ ಹಣ್ಣನ್ನು ಪ್ರತಿದಿನವೂ ಸೇವಿಸುತ್ತಿದ್ದರೆ ಹಲ್ಲು ಮತ್ತು ವಸಡುಗಳು ದೃಢವಾಗುತ್ತದೆ.

ಮಾನಸಿಕ ಮತ್ತು ಶಾರೀರಿಕ ಶ್ರಮದಿಂದ ಬಳಲಿರುವ ಆಗ ಟೊಮೆಟೊ ಹಣ್ಣಿನ ರಸಕ್ಕೆ ಸಕ್ಕರೆ ಅಥವಾ ಗ್ಲೂಕೋಸ್ ಸೇರಿಸಿ ಸೇವಿಸುವುದು ಉತ್ತಮ, ಬೇಸಿಗೆ ಕಾಲದಲ್ಲಿ ಬಳಸುವ ಇದು ಶ್ರೇಷ್ಠ ರೀತಿಯ ತಂಪಾದ ಪಾನೀಯ, ಬೆಳೆಯುವ ಮಕ್ಕಳಿಗೆ ಗರ್ಭಿಣಿಯರಿಗೆ ಹಾಲುಣಿಸುವ ತಾಯಂದಿರಿಗೆ ಮಾನಸಿಕ ಶ್ರಮಜೀವಿಗಳಿಗೆ ಟೊಮೆಟೊ ಹಣ್ಣಿನ ರಸ ಸುಲಭ ಬೆಲೆಯ ಸರ್ವೋತ್ತಮ.

ಟೊಮೆಟೋ ಹಣ್ಣಿನ ತಿರುಳನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು ಒಂದು ಗಂಟೆಯ ನಂತರ ಬಿಸಿ ನೀರಿನಿಂದ ಮುಖ ತೊಳೆದುಕೊಂಡರೆ ಮುಖದ ಮೇಲಿನ ಗುಳ್ಳೆಗಳು ಮೊಡವೆಗಳು ಕ್ರಮೇಣ ಅಳಿಸಿ ಹೋಗಿ ಮುಖದ ಕಾಂತಿ ಹೆಚ್ಚುವುದು.

ಇತರ ಸೊಪ್ಪುಗಳನ್ನು ಉಪಯೋಗಿಸುವಂತೆ ಟೊಮೆಟೊ ಗಿಡದ ಸೊಪ್ಪನ್ನು ಬೇಯಿಸಿ ತಿನ್ನುವುದರಿಂದ ಸಂಧಿವಾತ ರೋಗದಲ್ಲಿ ಗುಣ ಕಂಡುಬರುವುದು, ಆದರೆ ಟೊಮೆಟೋ ಹಣ್ಣನ್ನು ಬೇಯಿಸಿ ಸೇವಿಸುವುದು ಯುಕ್ತವಲ್ಲ.

ಜೊತೆಯಲ್ಲಿ ಹೀರೇಕಾಯಿಯ ಅರೋಗ್ಯ ಗುಣಗಳು.

ತುಪ್ಪದ ಹಿರೇಕಾಯಿ ದೇಹಕ್ಕೆ ತಂಪು ಮೂಗು, ಬಾಯಿ, ಗುದದ್ವಾರ, ಇವುಗಳ ಮೂಲಕ ರಕ್ತ ಹೊರಬೀಳುತ್ತಿದ್ದರೆ ತುಪ್ಪದ ಹೀರೆಕಾಯಿ ಪಲ್ಯ ತಯಾರಿಸಿ ತಿನ್ನುವುದರಿಂದ ಪ್ರಯೋಜನವುಂಟು.

ಪೊಟಾಶಿಯಂ ಲವಣಗಳ ಕೊರತೆಯಿಂದ ಹಿರೇಕಾಯಿಯ ಬಳಕೆಯಿಂದ ನಿವಾರಿಸಬಹುದು, ಬೇಸಿಗೆಯಲ್ಲಿ ಬೆವರಿನ ಮೂಲಕ ಪೊಟ್ಯಾಸಿಯಂ ಲವಣಗಳು ನಷ್ಟವಾಗುವ ಕಾರಣ ಈ ತರಕಾರಿಯನ್ನು ಬಳಸುವುದರಿಂದ ಲಾಭವುಂಟು.

ಮಧುಮೇಹ ರೋಗಿಗಳಿಗೆ ಬೇಯಿಸಿದ ತುಪ್ಪದ ಹಿರೇಕಾಯಿ ನೀರುಪದ್ರವಿ ಆಹಾರ.

ತುಪ್ಪದ ಹಿರೇಕಾಯಿ ತಿನ್ನುವುದರಿಂದ ಮೂತ್ರ ವಿಸರ್ಜನೆ ಹೆಚ್ಚುವುದು ಇದು ಅಲ್ಪಾಂಶ ಮೂತ್ರ ರೋಗಿಗಳಿಗೆ ಉತ್ತಮ ಆಹಾರ.

ಎಚ್ಚರ ತಪ್ಪಾಗಿ ದೇವರಿಗೆ ಆರತಿ ಮಾಡಿದರೆ ದಾರಿದ್ರ್ಯ ನಿಮ್ಮದಾಗುತ್ತದೆ..!!

ದೇವರಿಗೆ ಆರತಿ ಮಾಡುವ ಪದ್ಧತಿ ಪುರಾತನ ಕಾಲದಿಂದ ಬಂದಿರುವುದು, ಆರತಿ ಎಂಬ ಕನ್ನಡ ಪದ ಬಂದಿರುವುದು ಆರತ್ರಿಕ ಎಂಬ ಸಂಸ್ಕೃತ ಶಬ್ದದಿಂದ, ದೇವರಿಗೆ ಆರತಿ ಬೆಳಗುವುದರಿಂದ ನಿಮ್ಮ ಮನೆಯಲ್ಲೇ ಧನಾತ್ಮಕ ಶಕ್ತಿ ತುಂಬುತ್ತದೆ, ಮನಸ್ಸು ಸ್ವಚ್ಛವಾಗುತ್ತದೆ, ಶಾಂತಿ ಸಿಗುತ್ತದೆ, ಇದರಿಂದ ಲಕ್ಷಿ ಪ್ರಸನ್ನಳಾಗಿ ನಿಮ್ಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ, ಅದೇ ಆರತಿಯನ್ನು ತಪ್ಪಾಗಿ ಬೆಳಗಿದರೆ ಆರ್ಥಿಕ ಸಮಸ್ಯೆಗಳು ಹೇದೂರಾಗುತ್ತದೆ, ಹಾಗಾದರೆ ಆರತಿ ಬೆಳಗುವುದು ಹೇಗೆ ಎಂಬುದನ್ನು ಇಂದು ತಿಳಿಸುತ್ತೇವೆ.

ದೀಪದಲ್ಲಿ ಆರತಿ ಬೆಳಗಳು ಇಚ್ಛಿಸುವರು ಸಾಮಾನ್ಯವಾಗಿ ತುಪ್ಪದ ದೀಪ ಅಥವಾ ಎಣ್ಣೆಯ ದೀಪವನ್ನು ಬಳಸುತ್ತಾರೆ, ಕರ್ಪೂರದಿಂದಲೂ ಆರತಿ ಬೆಳಗುವ ಪದ್ಧತಿ ಇದೆ, ಇದರ ಜೊತೆಯಲ್ಲಿ ಭಜನೆ, ಮಂತ್ರಘೋಷ ಕೂಡ ಇರಬೇಕು.

ಆರತಿ ಸಮಯದಲ್ಲಿ ಹೂವನ್ನು ಭೂಮಿಯ ಸೂಚಕವಾಗಿ ಹಾಗು ನೀರು, ತುಪ್ಪದ ದೀಪವನ್ನು ಆಕಾಶದ ಸೂಚಕವಾಗಿ, ಶಂಖ ನಾದವನ್ನು ಮನಸ್ಥಿತಿಯ ಸೂಚಕವಾಗಿ, ಭಜನೆ ಹಾಗು ಮಂತ್ರಘೋಷಗಳ ನಡುವೆ ಆರತಿಯನ್ನ ಮಾಡಬೇಕು.

ಸಾಂಪ್ರದಾಯಕವಾಗಿ ದೇವಸ್ಥಾನಗಳಲ್ಲಿ ರಾತ್ರಿಯೊತ್ತು ಪೂಜೆ ಮುಗಿಸುವ ಮುನ್ನ ಹಾಗು ಬೆಳಗ್ಗೆ ಆರಂಭದಂದು ಆರೈಯನ್ನು ದೇವರಿಗೆ ಅರ್ಪಿಸಲಾಗುವುದು, ಹಾಗು ಸಂಜೆ ಸಮಯದಲ್ಲಿ ಆರತಿಯನ್ನ ಮಾಡಲಾಗುವುದು, ನೀವ್ ಉಮನೆಯಲ್ಲಿ ಸಮಯವಲ್ಲದ ಸಮಯದಲ್ಲಿ ಆರತಿ ಮಾಡಬೇಡಿ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಇದನ್ನು ಒಮ್ಮೆ ಓದಿ ಇಷ್ಟವಾಗಬಹುದು ಇವುಗಳು ನಿಮ್ಮ ಮನೆಯಲ್ಲಿ ಇದ್ದರೆ ಖಂಡಿತ ಲಕ್ಷ್ಮಿ ನಿಮ್ಮ ಮನೆಗೆ ಬರುವುದಿಲ್ಲವಂತೆ.

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲಿ ಎಂದು ಎಲ್ಲರು ಬಯಸುತ್ತಾರೆ, ಲಕ್ಷ್ಮಿಯನ್ನು ಒಲಿಸಿ ಕೊಳ್ಳಲು ವಿವಿಧ ಪೂಜೆಗಳನ್ನ ಮಾಡುತ್ತಾರೆ, ಆದರೆ ಕೆಲವರ ಮನೆಗೆ ಲಕ್ಷ್ಮಿ ಕಾಲಿಡುವುದೇ ಇಲ್ಲ, ಇದಕ್ಕೆ ಕಾರಣವೇನು ಎಂಬುವುದನ್ನು ಖುದ್ದು ಲಕ್ಷ್ಮಿಯೇ ಇಂದ್ರನಿಗೆ ಹೇಳಿದ್ದಾಳೆ, ಅದು ಏನು ಎಂಬುದನ್ನ ಮುಂದೆ ಓದಿ.

ಅಸುರನ ಮನೆಯಲ್ಲಿ ವಾಸವಾಗಿದ್ದ ಲಕ್ಷ್ಮಿ ಒಂದು ದಿನ ಇಂದ್ರನ ಮನೆಗೆ ಬರ್ತಾಳೆ ಹಾಗು ಇಂದ್ರನಿಗೆ ನಿಮ್ಮ ಮನೆಯಲ್ಲಿ ವಾಸ ಇರಬಹುದಾ ಎಂದು ಇಂದ್ರದೇವನಿಗೆ ಪ್ರೆಶ್ನೆ ಮಾಡುತ್ತಾಳೆ, ತಕ್ಷಣ ಇಂದ್ರದೇವ ಖುಷಿ ಖುಷಿಯಿಂದ ತಾಯಿ ಲಕ್ಷ್ಮಿಗೆ ಅನುಮತಿಯನ್ನ ಮನೆಯೊಳಗೆ ಸಕಲ ಮರ್ಯಾದೆಗಳಿಂದ ಸ್ವಾಗತಿಸುತ್ತಾನೆ.

ಆದರೆ ಇಂದ್ರನ ಮನದಲ್ಲಿ ಒಂದು ಪ್ರೆಶ್ನೆ ಇರುತ್ತದೆ ಅದೆಂದರೆ ಎಷ್ಟೋ ಭಾರಿ ಇಂದ್ರ ದೇವಾ ಲಕ್ಷ್ಮಿಯನ್ನ ತನ್ನ ಮನೆಯಲ್ಲಿ ನೆಲೆಸುವಂತೆ ಕೇಳಿ ಕೊಂಡಿರುತ್ತಾನೆ ಆದರೆ ತಾಯಿ ಲಕ್ಷ್ಮಿ ಇದಕ್ಕೆ ಒಪ್ಪಿರುವಿದಿಲ್ಲ ಆದರೆ ಇಂದು ಅವಳಾಗೇ ಬಂದಿರುತ್ತಾಳೆ, ಇದರಿಂದ ಆಶ್ಚರ್ಯ ಗೊಂಡ ಇಂದ್ರ ದೇವ ಲಕ್ಷ್ಮಿಯೊಡನೆ ಇದೆ ಪ್ರೆಶ್ನೆಯನ್ನು ಕೇಳುತ್ತಾನೆ ಆಗ ಲಕ್ಷ್ಮಿ ಹೀಗೆ ಉತ್ತರಿಸುತ್ತಾಳೆ ಮುಂದೆ ಓದಿ.

ಅಸುರರು ಅಧರ್ಮಿಗಳಾಗ್ತಿದ್ದಾರೆ ಹಾಗಾಗಿ ಅಲ್ಲಿಂದ ಇಲ್ಲಿಗೆ ಬಂದೆ ಎನ್ನುತ್ತಾಳಂತೆ ಲಕ್ಷ್ಮಿ, ದ್ವೇಷ, ಕೋಪ, ಸೇಡು ತುಂಬಿರುವ ಮನೆ, ಮನದಲ್ಲಿ ಎಂದು ನೆಲೆಸುವುದಿಲ್ಲ ಎಂದು ಲಕ್ಷ್ಮಿ ಇಂದ್ರನಿಗೆ ಹೇಳುತ್ತಾಳೆ, ಅಧರ್ಮಿ, ದುರ್ಗುಣ, ಕೆಟ್ಟ ಕೆಲಸ ಮಾಡುವವರ ಮನೆಯಲ್ಲಿ ವಾಸಿಸುವಿದಿಲ್ಲ ಹಾಗೆಯೇ ವಿವೇಕ ಹಾಗು ಧರ್ಮದ ಬಗ್ಗೆ ಮಾತನಾಡದ, ಜ್ಞಾನಿಗಳ ಅಪಮಾನ ಮಾಡುವ ಜಾಗದಲ್ಲಿ ನೆಲೆ ನಿಲ್ಲುವುದಿಲ್ಲ.

ಪಾಪ, ಅಧರ್ಮ, ಅಧರ್ಮ ಸ್ವಾರ್ಥ ತುಂಬಿರುವ ಮನೆಗೆ ಲಕ್ಷ್ಮಿ ಕಾಲಿಡುವುದಿಲ್ಲ, ಗುರು, ತಂದೆ ತಾಯಿ ಹಿರಿಯರಿಗೆ ಗೌರವವಿಲ್ಲದ ಮನೆಯಲ್ಲಿ ನಾನಿರುವುದಿಲ್ಲ ಎಂದಿದ್ದಾಳೆ ಲಕ್ಷ್ಮಿ.ಹಾಗೆ ಕಮಲದ ಮೇಲೆ ಕುಳಿತಿರುವ ಲಕ್ಷ್ಮಿ ಅಥವಾ ಭಗವಾನ್ ವಿಷ್ಣು ಹಾಗು ವಿಷ್ಣು ವಾಹನ ಗರುಡನ ಜೊತೆಗಿರುವ ಲಕ್ಷ್ಮಿ ಫೋಟೋವನ್ನು ಪೂಜಿಸಿದ್ರೆ ಲಕ್ಷ್ಮಿ ಬಹು ಬೇಗ ಪ್ರಸನ್ನಳಾಗ್ತಾಳೆ.

ಚಿಕ್ಕನ್ ಗಿಂತಲೂ ಹೆಚ್ಚಿನ ಪೌಷ್ಟಿಕಾಂಶ ಈ ಒಂದು ಬೀಜದಲ್ಲಿದೆ..!!

ಹೆಚ್ಚಿನ ಜನ ಪೋಷ್ಟಿಕಾಂಶ ಹೆಚ್ಚಾಗಿ ಸಿಗುವುದು ಕೇವಲ ಮಾಂಸಾಹಾರಿಗಳಿಗೆ ಮಾತ್ರ, ಸಸ್ಯಾಹಾರಿಗಳಿಗೆ ಯಾವು ಶಕ್ತಿ ತಾಕತ್ತು ಇರುವುದಿಲ್ಲ ಎಂದು ತಿಳಿದಿರುತ್ತಾರೆ, ನಾವು ತಿಳಿಸುವ ಈ ಒಂದು ಬೀಜದಲ್ಲಿ ಮಾಂಸಕಿಂತ ಹೆಚ್ಚಿನ ಪ್ರೋಟೀನ್​ ಅಂಶ, ಕಬ್ಬಿಣಾಂಶ, ಫೈಬರ್ ಹಾಗು ಕ್ಯಾಲ್ಶಿಯಮ್​ ಅಂಶ ಹೆಚ್ಚಿದೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು ಆದರೆ ಇದು ನಿಜ.

ನಾನ್ ವೆಜ್ ತಿನ್ನಲು ಮನಸ್ಸು ಇಲ್ಲ ಆದರೂ ನಮಗೆ ದಷ್ಟ ಪುಷ್ಟವಾದ ದೇಹ ಅರೋಗ್ಯ ಹಾಗು ಶಕ್ತಿ ಬೇಕೆನ್ನುವರು ಈ ಮಾಹಿತಿಯನ್ನು ಒಮ್ಮೆ ಸಂಪೂರ್ಣವಾಗಿ ಓದಿ.

ಬಾದಾಮಿ : ಪ್ರೊಟೀನ್ ಅಂಶದ ಸಾರ ಅತಿ ಹೆಚ್ಚು ಇರುವುದೇ ಬಾದಾಮಿ ಬೀಜದಲ್ಲಿ ಅಷ್ಟೇ ಅಲ್ಲದೆ ಇದರಲ್ಲಿ 3.7ಎಂಜಿ ಕಬ್ಬಿಣಾಂಶ, 12 ಎಂಜಿ ಫೈಬರ್​ ಮತ್ತು 264 ಎಂಜಿ ಕ್ಯಾಲ್ಶಿಯಮ್​ ಅಂಶವಿದೆ, ಒಂದು ಕಪ್ ಬಾದಾಮಿ ರೋಸ್ಟ್ ಮಾಡಿ ತಿನ್ನುವ ಚಿಕನ್ ಗಿಂತ ಒಂದು ಕೈ ಮೇಲೆ.

ಸೋಯಾಬೀನ್​ : ಸೋಯಾಬಿನ್ ಬೀಜ ಬಳಸಿ ಹಲವು ರುಚಿಯಾದ ತಿನಿಸು ಮಾಡುತ್ತಾರೆ, ನಿಮಗಿದು ತಿಳಿದಿರಲಿ ಒಂದು ಕಪ್ ಚಿಕನ್ ನಲ್ಲಿ 43.3 ಗ್ರಾಂನಷ್ಟು ಪ್ರೋಟೀನ್​ ಇರುತ್ತದೆಯಂತೆ ಆದರೆ ಒಂದು ಕಪ್ ಸೋಯಾಬಿನ್ ಬೀಜದಲ್ಲಿ 68 ಗ್ರಾಂ ಪ್ರೋಟೀನ್​ ಇರುತ್ತದೆಯಂತೆ ಈಗ ನೀವೇ ಹೋಲಿಕೆ ಮಾಡಿಕೊಳ್ಳಿ ಯಾವುದು ಹೆಚ್ಚು ಪ್ರೊಟೀನ್ ಇದೆ ಎಂದು.

ಕುಂಬಳಕಾಯಿ ಬೀಜ : ಕುಬಲಕಾಯಿ ಬೀಜದಲ್ಲಿಯು ಸಹ ನಿಮಗೆ ಅಧಿಕವಾದ ಪ್ರೊಟೀನ್ ಅಂಶ ಸಿಗುತ್ತದೆ, ಅಲ್ಲದೆ ಅಧಿಕ ಫೈಬರ್ ಅಂಶವು ಇದರಲ್ಲಿ ಇರುವುದರಿಂದ ಫೈಬರ್ ಅಂಶಕ್ಕಾಗಿ ಚಿಕನ್ ತಿನ್ನುವ ಅವಶ್ಯಕತೆಯಿಲ್ಲ.

ಗಸ ಗಸೆ ಬೀಜ : ಮಟನ್​ಗೆ ಹೋಲಿಸಿದರೆ ಡಯಟ್ರಿ ಫೈಬರ್​ ಇದರಲ್ಲೇ ಹೆಚ್ಚು, ಕಾರಣ ಒಂದು ಕಪ್​ ಗಸಗಸೆ ಬೀಜದಲ್ಲಿ 19.5ಗ್ರಾಂ ಡಯಟ್ರೀ ಫೈಬರ್​ ಇರುತ್ತದೆ.

ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಈ ಆಹಾರಗಳನ್ನ ಸೇವಿಸಬೇಕು..!!

ಸಧ್ಯದ ಪರಿಸ್ಥಿಯಲ್ಲಿ ಜನರು ಸೇವಿಸುತ್ತಿರುವ ಆಹಾರದ ಮೇಲೆ ಇತ್ತೀಚಿಗಿನ ಅಧ್ಯನದ ಒಂದರ ಪ್ರಕಾರ ಜನರು ಸೇವಿಸುತ್ತಿರುವ ಆಹಾರದಲ್ಲಿ ಸರಾಸರಿ 9.5-10.5ಗ್ರಾಂನಷ್ಟು ಉಪ್ಪನ್ನು ಪ್ರತಿನಿತ್ಯ ಸೇವಿಸುತ್ತಿದ್ದಾರೆ, ಈ ರೀತಿಯ ಅಹಾರ ಸೇವನೆ ಪದ್ಧತಿಯಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ, ನಿಮಗೆ ನೆನಪಿರಲಿ ನೀವು ಯಾವುದೇ ಆಹಾರ ಸೇವಿಸಿದರು ಅದು ನೇರವಾಗಿ ನಿಮ್ಮ ರಕ್ತದ ಮೇಲೆ ಪರಿಣಾಮ ಬೀರುತ್ತದೆ.

ಹಾಗಾಗಿ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ನಾವು ತಿಳಿಸುವ ಈ ಆಹಾರವು ನಿಮಗೆ ಬಹಳ ಉಪಕಾರಿಯಾಗಲಿದೆ.

ಪೊಟ್ಯಾಶಿಯಂ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ಸೊಡಿಯೋ ಅಂಶವು ದೇಹದ ಮೇಲೆ ಕಟ್ಟಾ ಪರಿಣಾಮ ಬೀರುವದನ್ನು ತಡೆಯುತ್ತದೆ, ಆದ್ದರಿಂದ ಪೊಟ್ಯಾಶಿಯಂ ಅಂಶ ಹೆಚ್ಚಿರುವ ಬಾಳೆಹಣ್ಣನ್ನು ಪ್ರತಿ ನಿತ್ಯ ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ನಿವಾರಣೆ ಹೊಂದಲು ಸಹಕಾರಿ.

ವಾರದಲ್ಲಿ ಐದು ಬಾರಿ ಯೋಗಾರ್ಟ್ ಸೇವಿಸುವುದರಿಂದ ಅಧಿಕ ರಕ್ತದೊತ್ತಡದ ಸಂಭವವನ್ನು 20% ಕಡಿಮೆ ಮಾಡಬಹುದು, ಯೋಗಾರ್ಟ್​ ರುಚಿಯಾಗಿಯೂ ಇರುವುದರಿಂದ ಸ್ನ್ಯಾಕ್ಸ್​, ಹಣ್ಣುಗಳ ಜೊತೆ ಸೇವಿಸಬಹುದು.

ದೇಹದಲ್ಲಿ ನೈಟ್ರಿಕ್​ ಆ್ಯಸಿಡ್​ ಅಂಶ ಹೆಚ್ಚಿಸಲು ಬೆಳ್ಳುಳ್ಳಿ ಸಹಾಯಕಾರಿ, ಇದರಿಂದ ಅಪಧಮನಿಗಳು ಹಿಗ್ಗುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

ಮೇಲೆ ತಿಳಿಸದ ಹಾಗೆ ಪೊಟ್ಯಾಶಿಯಂ ಜಾಸ್ತಿ ಇರುವ ಮೊತ್ತೊಂದು ಆಹಾರ ಕ್ಯಾರೆಟ್, ಈ ತರಕಾರಿಯ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ ಹಾಗೂ ಹೃದಯದ ಆರೋಗ್ಯವನ್ನೂ ಕಾಪಾಡಬಹುದು.

ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್​ ಇ, ಫೋಲಿಕ್​ ಆ್ಯಸಿಡ್​, ಪ್ರೋಟೀನ್ ಹಾಗೆ ಫೈಬರ್​ ಅಂಶವಿದೆ ಇವು ಹೃದಯದ ಆರೋಗ್ಯಕ್ಕೆ ಉತ್ತಮ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಆದರೆ ಸೂರ್ಯಕಾಂತಿ ಬೀಜವನ್ನು ಉಪ್ಪು ಸೇರಿಸದೇ ಸೇವಿಸಿ.

ಸಪ್ತ ಪದಿಯಲ್ಲಿ ಏಳು ಹೆಜ್ಜೆ ಗಳನ್ನು ಇಡುವ ನಿಜವಾದ ಅರ್ಥ ಮತ್ತು ಪ್ರತಿಜ್ಞೆ..!!

ಮೊದಲನೆ ಹೆಜ್ಜೆ : ಓ ನನ್ನ ಹೈದಯ ಕದ್ದವಳೆ ನೀನು ಒಂದು ಹೆಜ್ಜೆ ಮುಂದಿಡು. ನೀನು ಕಾಲಿಟ್ಟ ಸ್ತಳದಲ್ಲೆಲ್ಲ ಅನ್ನ ಸಮೈದ್ದಿಯಾಗುವಂತೆಮಾಡು ನನಗೆ ಅನುಕೂಲ ಪತ್ನಿಯಾಗು, ನಮ್ಮ ಮುಂದಿನ ಬಾಳು ಹಸನಾಗುವಂತಾಗಲಿ.

ಎರಡನೆ ಹೆಜ್ಜೆ : ನಿನ್ನ ನುಣುಪಾದ ಹೆಜ್ಜೆ ಸ್ಥಳದಲ್ಲೆಲ್ಲ ಬಲ ಸಂವರ್ದನೆ ಆಗಲಿ, ನಮ್ಮ ಭಾಂಧವ್ಯ ಜೇನಿನಂತಾಗಲಿ, ನನ್ನ ಬಾಹುವಿನಲ್ಲಿ ಬಲವನ್ನು ತುಂಬುವಂತವಳಾಗು.

ಮೂರನೆ ಹೆಜ್ಜೆ : ನಿನ್ನ ಮೂರನೆ ಹೆಜ್ಜೆಯನ್ನು ನಿನ್ನ ನೂತನ ಗೈಹದಲ್ಲಿಟ್ಟು ಅಲ್ಲಿ ಧನ – ಧಾನ್ಯ – ಸಂಪತ್ತು ವೈದ್ದಿಯಾಗುವಂತೆ ಮಾಡು, ನಿನ್ನ ಕಾಲ್ಗುಣದಿಂದ ಸಂಪತ್ತು ವೈದ್ದಿಯಾಗುವಂತಾಗಲಿ, ನಮ್ಮ ಸಂಸಾರ ಸಾಗರವು ನಿರಾಂತಕವಾಗಿ ಸಾಗುವಂತೆ ಮಾಡು.

ನಾಲ್ಕನೆ ಹೆಜ್ಜೆ : ನಿನ್ನ ನಾಲ್ಕನೆ ಹೆಜ್ಜೆ ಯನ್ನು ಗೈಹದಲ್ಲಿಟ್ಟನಂತರ ಸುಖ – ಶಾಂತಿ – ಸೌಕರ್ಯಗಳು ನಮ್ಮ ಬಾಳಿನಲ್ಲಿ ಉಕ್ಕಿ ಹರಿಯುವಂತಾಗಲಿ.

ಐದನೆ ಹೆಜ್ಜೆ : ಮುಂದಿನ ದಿನಗಳಲ್ಲಿ ನನ್ನ ನಿನ್ನ ಸಮ್ಮಿಲನದಿಂದ ಉತ್ತಮ ಸಂತಾನ ಪ್ರಾಪ್ತವಾಗಲಿ, ನಮ್ಮವು ಸತ್ಪ್ಪ್ರಜೆಗಳಾಗಲಿ.

ಆರನೇ ಹೆಜ್ಜೆ : ನಿನ್ನ ಆರನೆ ಹೆಜ್ಜೆ ಯಿಂದ ನಮ್ಮ ಮನೆಯಲ್ಲಿ ಮಂದಮಾರುತವು ಬೀಸಲಿ, ಹಾಸ್ಯ ಪ್ರೇಮ ಆನಂದ ಸಾಗರ ದಲ್ಲಿ ನಾವು ತೇಲುವಂತಾಗಲಿ, ಯಾವುದೇ ಕಾರಣಕ್ಕು ಮನಸ್ತಾಪ ಉಂಟಾಗದಿರಲಿ.

ಎಳನೆ ಹೆಜ್ಜೆ : ಬಂದು ಭಾಂಧವರಲ್ಲಿ ಉತ್ತಮ ಸಂಬಂಧ ವೈದ್ದಿಯಗಾಲಿ, ನೀನು ನನ್ನ ಉತ್ತಮ ಮಡದಿ ಯಾಗಿ, ನಮ್ಮ ಮಕ್ಕಳಿಗೆ ಮಾತೆಯಾಗಿ ಕ್ಷಮಯ ಧರತ್ರಿಯಾಗಿ ಮನೆಯನ್ನು ನಂದನ ವನವಾಗುವಂತೆ ಮಾಡು, ನಮ್ಮ ಮಕ್ಕಳು ಉತ್ತಮ ಆಯಸ್ಸು ಪಡೆದು ಧರ್ಮದ ಹಾದಿಯಲ್ಲಿ ನಡೆಯುತ್ತಾ ದೀರ್ಘಾಯುಗಳಾಗಿ ಬಾಳುವಂತಾಗಲಿ.

ಅಪ್ಪಿತಪ್ಪಿ 9 ದಿನಗಳ ಕಾಲ ಆ ಕೆಲಸಗಳನ್ನು ಮಾಡಿದ್ರೆ ದುರ್ಗೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ..!!

ನವರಾತ್ರಿಯ 9 ದಿನಗಳೂ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ದೇವಿಯ ಆರಾಧನೆ ಜೊತೆಗೆ ಕೆಲವೊಂದು ವಿಷಯಗಳ ಬಗ್ಗೆ ಗಮನವನ್ನು ನೀಡಬೇಕಾಗುತ್ತದೆ. ಅಪ್ಪಿತಪ್ಪಿ 9 ದಿನಗಳ ಕಾಲ ಆ ಕೆಲಸಗಳನ್ನು ಮಾಡಿದ್ರೆ ದುರ್ಗೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ನವರಾತ್ರಿಯಂದು ವ್ರತ ಮಾಡುವವರು ಶ್ರದ್ಧಾ, ಭಕ್ತಿಯಿಂದ ಪೂಜೆಯನ್ನು ಮಾಡಬೇಕು ಯಾರ ನಿಂದನೆಯನ್ನೂ ಮಾಡಬಾರದು, ಜಗಳ ಮಾಡುವುದು ಒಳಿತಲ್ಲ ಇದರಿಂದ ದೇಹದಲ್ಲಿರುವ ಸಾತ್ವಿಕ ಶಕ್ತಿಯ ನಾಶವಾಗುತ್ತದೆ.

ವ್ರತ ಮಾಡುವವರು ಬೆಳ್ಳುಳ್ಳಿ, ಈರುಳ್ಳಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕು, ಮಸಾಲೆ ಪದಾರ್ಥ, ಮಾಂಸ ಮತ್ತು ಮದ್ಯದಿಂದ ದೂರ ಇರಬೇಕು.

ನವರಾತ್ರಿಯಂದು ಕತ್ತರಿಯಿಂದ ದೂರ ಇರುವುದು ಒಳ್ಳೆಯದು, ಕೂದಲು ಅಥವಾ ಗಡ್ಡ ತೆಗೆಯುವುದು ನಿಷಿದ್ಧ ಅದ್ರಲ್ಲೂ ದೇವಿಯ ಪೂಜೆ ಹಾಗೂ ವ್ರತ ಮಾಡುವವರು ಕೂದಲು ಕತ್ತರಿಸಬಾರದು, ಉಗುರು ತೆಗೆಯಬಾರದು, ಪೂಜೆ ಮಾಡುವ ವ್ಯಕ್ತಿಯ ಶರೀರದಲ್ಲಿ ದೇವತೆ ನೆಲೆಸಿರುತ್ತಾಳೆಂಬ ನಂಬಿಕೆ ಇದೆ.

ಕಳಶ ಇಡುವವರು ಹಾಗೆ ಅಖಂಡ ದೀಪ ಉರಿಸುವವರು ಮನೆಯ ಬೀಗ ಹಾಕಿ ಹೊರಗೆ ಹೋಗಬಾರದು.

ನವರಾತ್ರಿ ವ್ರತ ಮಾಡಿ ಪೂಜೆ ಮಾಡುವವರು ಚರ್ಮದ ವಸ್ತುಗಳನ್ನು ಬಳಸಬಾರದು, ಕಪ್ಪು ಬಟ್ಟೆಯನ್ನು ಧರಿಸಬೇಡಿ.

ಪಂಡಿತ್ ವಿದ್ಯಾಧರ್ ನಕ್ಷತ್ರಿ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9036527301 ಕೇರಳ ಭಗವತಿ ಜ್ಯೋತಿಷ್ಯಂ.

ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ Call or Whats app : 9036527301, mail : vnakshthri@gmail.com.

ಇದನ್ನು ಓಮ್ ಓದಿ ಇಷ್ಟವಾಗ ಬಹುದು ಶಬರಿ ಮಲೈ ದೇವಾಲಯಕ್ಕೆ ಮಹಿಳೆಯರು ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯರಿಂದಲೇ ಎಚ್ಚರಿಕೆ.

ಪ್ರವಾಹದ ಕಾರಣ ಜನರ ದರ್ಶನ ನಿಲ್ಲಿಸಲಾಗಿದ್ದ ಶಬರಿ ಮಲೈ ದೇವಸ್ಥಾನವು ಇದೆ ಅಕ್ಟೊಬರ್ 17 ರಂದು ದೇವಾಲಯ ಭಕ್ತಾದಿಗಳ ದರ್ಶನಕ್ಕೆ ತಾರೆಯಲಿದ್ದು ಬಾರಿ ಕುತೂಹಲವನ್ನು ಮೂಡಿಸಿದೆ, ದೇವಾಲಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸಿದರೆ ತನ್ನ ಆತ್ಮಹತ್ಯಾ ದಳದ 7 ಮಹಿಳಾ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳ ಶಿವಸೇನಾ ಘಟಕ ಎಚ್ಚರಿಕೆ ನೀಡಿದೆ.

ಪಂಪಾ ನದಿ ತೀರದಲ್ಲಿ ಈ ಏಳು ಜನ ಮಹಿಳೆಯರು ಪ್ರತಿಭಟನೆ ಮಾಡಲಿದ್ದು ಏನಾದಳು ಮಹಿಳಾ ಭಕ್ತರು ದೇವಾಲಯ ಪ್ರವೇಶಿಸಿದರೆ ತಕ್ಷಣ ಪಾಪ ನದಿಗೆ ಬಿದ್ದು ತಮ್ಮ ಪ್ರಾಣವನ್ನು ಬಿಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಕೇರಳ ಶಿವಸೇನಾ ನಾಯಕ ಪೆರಿಂಗಮ್ಮಾಳ್‌ ಆಜಿ ಶನಿವಾರ ತಿಳಿಸಿದ್ದಾರೆ.

ಈನು ಈ ಕಡೆ ದೇವಾಲಯದ ಶಬರಿಮಲೆ ಅಯ್ಯಪ್ಪ ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಪ್ರಯರ್‌ ಗೋಪಾಲಕೃಷ್ಣನ್‌ ಕೂಡ ಆಘಾತಕಾರಿ ಹೇಳಿಕೆ ನೀಡಿದ್ದಾರೆ, ಅದೇನೆಂದರೆ ದೇಗುಲ ಪ್ರವೇಶಿಸುವ ಮಹಿಳೆಯರನ್ನು ಹುಲಿಗಳು ಹಾಗೂ ಪುರುಷರು ಹಿಡಿಯಲಿದ್ದಾರೆ, ಮಹಿಳೆಯರು ಒಳಗೆ ಬರುವ ಪ್ರಯತ್ನ ಮಾಡಬೇಡಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಇನ್ನು ಈ ಶಬರಿ ಮಲೈ ದೇವಾಲಯಕ್ಕೆ ಮಹಿಳೆಯರಿಗೂ ದರ್ಶನ ಆದೇಶ ನೀಡಿರುವ ಕೋರ್ಟ್ನ ತೀರ್ಪಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ವಿದ್ವಾನ್ ಕೆ ಅರುಣ್ ಭಟ್ ರವರಿಂದ ಸೋಮವಾರದ ರಾಶಿ ಭವಿಷ್ಯ (15-10-2018)

ಮೇಷ ರಾಶಿ : ಮನರಂಜನೆಗಾಗಿ ಸ್ವಲ್ಪ ಸಮಯ ಬಿಡುವು ಮಾಡಿಕೊಳ್ಳಿ, ಆರ್ಥಿಕ ವ್ಯವಹಾರಗಳಲ್ಲಿ ಜಾಗೃತೆವಹಿಸಿ, ಅಧಿಕವಾದ ಉದಾರತೆ ಬೇಡ, ನಿಯಂತ್ರಣವಿರಲಿ, ಎಲ್ಲರೂ ನಿಮ್ಮತ್ತ ಆಕರ್ಷಿತರಾಗುವರು, ದಾಂಪತ್ಯದಲ್ಲಿ ದೂರವಿರಬೇಕಾದೀತು, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 3

ವೃಷಭ ರಾಶಿ : ಅನಗತ್ಯವಾದ ಯೋಚನೆ, ಚಿಂತೆಗಳಿಂದ ದೂರವಿರಿ, ಒತ್ತಡಗಳಿಂದ ದೂರವಿರಿ, ಮನೆಗೆ ಹೂಡಿಕೆ ಮಾಡಿ, ಮಕ್ಕಳಿಗಾಗಿ ಮತ್ತು ಮನೆಯವರಿಗಾಗಿ ಸಮಯ ನೀಡಿ, ಇತರರಿಗೆ ಸಹಾಯ ಮಾಡಲು ಮುಂದಾಗುವಿರಿ, ದಾಂಪತ್ಯದಲ್ಲಿ ಕಾಳಜಿ ಪಡೆಯುವಿರಿ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 2

ಮಿಥುನ ರಾಶಿ : ಆರೋಗ್ಯ ಸಮಸ್ಯೆ ಕಾಡುತ್ತದೆ, ವೈದ್ಯರನ್ನು ಬೇಡಿ ಮಾಡಿ ಪರಿಹಾರ ಕಂಡುಕೊಳ್ಳಿ, ಜಾಗೃತೆಯ ಹೂಡಿಕೆ ಲಾಭ ನೀಡುತ್ತದೆ, ಮಕ್ಕಳೊಂದಿಗೆ ಸಮಯ ಕಳೆಯಿರಿ, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 9

ಕರ್ಕ ರಾಶಿ : ಉತ್ತಮ ಆರೋಗ್ಯ, ಹೂಡಿಕೆ ಮತ್ತು ಪಾಲುದಾರಿಕೆ ಯೋಜನೆಯಿಂದ ದೂರವಿರಿ, ಹೊಸಬರಲ್ಲಿ ಗೌಪ್ಯತೆ ಕಾಯ್ದುಕೊಳ್ಳಿ, ಸಂಚಾರದಿಂದ ನೆಮ್ಮದಿ, ದಾಂಪತ್ಯ ಆನಂದಕರವಾಗಿರುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 3

ಸಿಂಹ ರಾಶಿ : ದೈರ್ಯವನ್ನು ಹೆಚ್ಚಿಸಿಕೊಳ್ಳಿ, ಮನಸ್ಸು ದೃಢವಾಗಿರಲಿ, ನೂತನ ಯೋಜನೆಗಳ ಬಗ್ಗೆ ಸರಿಯಾದ ಅಧ್ಯಯನ ಮಾಡಿ ಮುನ್ನಡೆಯಿರಿ, ದಾಂಪತ್ಯ ಉತ್ತಮವಾಗಿದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ಕನ್ಯಾ ರಾಶಿ : ಉತ್ತಮ ಆದಾಯ, ಖರ್ಚುಗಳನ್ನು ನಿಯಂತ್ರಿಸಿ, ರಹಸ್ಯಗಳನ್ನು ಗೌಪ್ಯವಾಗಿರಿಸಿ, ಪ್ರಯಾಣದಿಂದ ಸಂತಸ, ಮನೆಯವರಿಗಾಗಿ, ಆತ್ಮೀಯರಿಗಾಗಿ ಸಮಯ ಮೀಸಲಿಡಿ, ದಾಂಪತ್ಯ ಸುಗಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 9

ತುಲಾ ರಾಶಿ : ಪ್ರಯಾಣದಲ್ಲಿ ಆತಂಕ, ಒತ್ತಡವಿರುತ್ತದೆ, ಆರ್ಥಿಕ ವಿಚಾರದಲ್ಲಿ ಎಚ್ಚರವಹಿಸಿ, ನಿಮ್ಮ ಪ್ರಯತ್ನಗಳು ತೃಪ್ತಿ ನೀಡುತ್ತದೆ, ನಿಮ್ಮವರಿಂದಲೇ ದಾಂಪತ್ಯದಲ್ಲಿ ವಿರಸ ಎದುರಾಗುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 2

ವೃಶ್ಚಿಕ ರಾಶಿ : ಆರೋಗ್ಯದ ಬಗ್ಗೆ ಗಮನ ನೀಡಿ, ನೂತನ ಯೋಜನೆಯುಳ್ಳ ವ್ಯಕ್ತಿ ನಿಮ್ಮನ್ನು ಸೆಳೆಯುತ್ತಾರೆ, ಹೂಡಿಕೆಗೂ ಮುಂಚೆ ಸಂಶಯಗಳನ್ನು ನಿವಾರಿಸಿ ಮುನ್ನಡೆಯಿರಿ, ಗಾಳಿಮಾತುಗಳಿಂದ ದೂರವಿರಿ, ದಾಂಪತ್ಯದಲ್ಲಿ ನಿರಾಸೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 4

ಧನು ರಾಶಿ : ಆರೋಗ್ಯ ಕೈಕೊಡುತ್ತದೆ, ಸಾಲ ನೀಡದಿರಿ, ಸಹನೆ ನಿಮ್ಮೊಂದಿಗಿರಲಿ, ಕೋಪ ನಿಮ್ಮ ನೆಮ್ಮದಿಗೆ ಭಂಗ ತರುತ್ತದೆ, ಉತ್ತಮವಾದ ದಿನ, ದಾಂಪತ್ಯ ಉತ್ತಮವಾದ ಹೊಂದಾಣಿಕೆಗೆ ಪ್ರೇರಣೆ ನೀಡುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ಮಕರ ರಾಶಿ : ಗೆಳೆಯರ ಯೋಜನೆಗಳು ನಿಮ್ಮನ್ನು ಸೆಳೆಯುತ್ತದೆ, ಆರ್ಥಿಕ ಯೋಜನೆ, ಹೂಡಿಕೆಗಳಿಂದ ದೂರವಿರಿ, ಶುಭವಾರ್ತೆಯು ಸಂತಸ ತರುತ್ತದೆ, ಮಾತು ನೀಡುವಾಗ ಎಚ್ಚರ ವಹಿಸಿ, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ಕುಂಭ ರಾಶಿ : ಗೌರವಾದರಗಳಿಂದ ಸಂತಸ ಹೊಂದುವಿರಿ, ಖರ್ಚುಗಳ ಮೇಲೆ ನಿಯಂತ್ರಣವಿರಲಿ, ಉತ್ತಮವಾದ ದಿನ, ಸಂಬಂಧದಲ್ಲಿ ಸಮಸ್ಯೆ ಎದುರಾಗದಂತೆ ಜಾಗೃತೆ ಹೊಂದಿ, ಸಮಸ್ಯೆ ಸುಂದರ ಅಂತ್ಯ ಕಾಣುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 8

ಮೀನ ರಾಶಿ : ಕನಸು ನನಸಾಗುವ ಪರ್ವಕಾಲ, ಅಧಿಕವಾದ ಸಂತಸ ಸಮಸ್ಯೆ ಸೃಷ್ಟಿಸುತ್ತದೆ, ನಿಯಂತ್ರಣವಿರಲಿ, ಸಂಚಾರದಲ್ಲಿ ಗಡಿಬಿಡಿಯಿದ್ದರೂ ಲಾಭ ಇರುತ್ತದೆ, ಖರ್ಚುಗಳಿಂದ ದೂರವಿರಿ, ಹೊಸ ವಿಚಾರಗಳ ಲಭ್ಯತೆ, ದಾಂಪತ್ಯದಲ್ಲಿ ಸಂತಸ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 5

ನಮ್ಮನ್ನು ಸಂಪರ್ಕಿಸಲು ವಾಟ್ಸ್ ಆಪ್ ಮುಕಾಂತರ 9164622823 ಈ ಸಂಖ್ಯೆಗೆ ಸಂದೇಶ ಕಳುಹಿಸಿ, ಪ್ರತಿ ಪ್ರೆಶ್ನೆಗೆ 100 ರೂಪಾಯಿ ಅನ್ವಹಿಸುವುದು.

ಶಬರಿ ಮಲೈ ದೇವಾಲಯಕ್ಕೆ ಮಹಿಳೆಯರು ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯರಿಂದಲೇ ಎಚ್ಚರಿಕೆ..!!

ಪ್ರವಾಹದ ಕಾರಣ ಜನರ ದರ್ಶನ ನಿಲ್ಲಿಸಲಾಗಿದ್ದ ಶಬರಿ ಮಲೈ ದೇವಸ್ಥಾನವು ಇದೆ ಅಕ್ಟೊಬರ್ 17 ರಂದು ದೇವಾಲಯ ಭಕ್ತಾದಿಗಳ ದರ್ಶನಕ್ಕೆ ತಾರೆಯಲಿದ್ದು ಬಾರಿ ಕುತೂಹಲವನ್ನು ಮೂಡಿಸಿದೆ, ದೇವಾಲಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸಿದರೆ ತನ್ನ ಆತ್ಮಹತ್ಯಾ ದಳದ 7 ಮಹಿಳಾ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳ ಶಿವಸೇನಾ ಘಟಕ ಎಚ್ಚರಿಕೆ ನೀಡಿದೆ.

ಪಂಪಾ ನದಿ ತೀರದಲ್ಲಿ ಈ ಏಳು ಜನ ಮಹಿಳೆಯರು ಪ್ರತಿಭಟನೆ ಮಾಡಲಿದ್ದು ಏನಾದಳು ಮಹಿಳಾ ಭಕ್ತರು ದೇವಾಲಯ ಪ್ರವೇಶಿಸಿದರೆ ತಕ್ಷಣ ಪಾಪ ನದಿಗೆ ಬಿದ್ದು ತಮ್ಮ ಪ್ರಾಣವನ್ನು ಬಿಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಕೇರಳ ಶಿವಸೇನಾ ನಾಯಕ ಪೆರಿಂಗಮ್ಮಾಳ್‌ ಆಜಿ ಶನಿವಾರ ತಿಳಿಸಿದ್ದಾರೆ.

ಈನು ಈ ಕಡೆ ದೇವಾಲಯದ ಶಬರಿಮಲೆ ಅಯ್ಯಪ್ಪ ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಪ್ರಯರ್‌ ಗೋಪಾಲಕೃಷ್ಣನ್‌ ಕೂಡ ಆಘಾತಕಾರಿ ಹೇಳಿಕೆ ನೀಡಿದ್ದಾರೆ, ಅದೇನೆಂದರೆ ದೇಗುಲ ಪ್ರವೇಶಿಸುವ ಮಹಿಳೆಯರನ್ನು ಹುಲಿಗಳು ಹಾಗೂ ಪುರುಷರು ಹಿಡಿಯಲಿದ್ದಾರೆ, ಮಹಿಳೆಯರು ಒಳಗೆ ಬರುವ ಪ್ರಯತ್ನ ಮಾಡಬೇಡಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಇನ್ನು ಈ ಶಬರಿ ಮಲೈ ದೇವಾಲಯಕ್ಕೆ ಮಹಿಳೆಯರಿಗೂ ದರ್ಶನ ಆದೇಶ ನೀಡಿರುವ ಕೋರ್ಟ್ನ ತೀರ್ಪಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಇದನ್ನು ಒಮ್ಮೆ ಓದಿ ನಿಮಗೆ ಇಷ್ಟವಾಗಬಹುದು ಯಾವುದೇ ದೇವಸ್ಥಾನಕ್ಕೆ ಹೋದರು ಮೊದಲು ಈ ನಿಯಮಗಳನ್ನ ಪಾಲಿಸಲೇಬೇಕೆ.

ನೀವು ಯಾವುದೇ ದೇವಸ್ಥಾನಕ್ಕೆ ಹೋದರೂ ಮೊದಲಿಗೆ ದೇವರ ಮುಂದೆ ಇರುವ ಧ್ವಜಸ್ತಂಭವನ್ನು ದರ್ಶನ ಮಾಡಬೇಕು.

ಶಿವಾಲಯಕ್ಕೆ ಹೋಗಿದ್ದಾಗ ಮೊದಲಿಗೆ ನವಗ್ರಹವನ್ನು ಪ್ರದರ್ಶನಮಾಡಿಕೊಂಡು ಕಾಲನ್ನು ತೊಳೆದು ನಂತರ ಶಿವದರ್ಶನ ಪಡೆಯಬೇಕು.

ವಿಷ್ಣು ಆಲಯಕ್ಕೆ ಹೋಗಿದ್ದಾಗ ಮೊದಲಿಗೆ ವಿಷ್ಣು ದೇವರ ದರ್ಶನ ಮಾಡಿ ನಂತರ ಬೇರೆ ದೇವರ ದರ್ಶನ ಪಡೆಯಬೇಕು, ಹಾಗೆಯೇ ಮೊದಲಿಗೆ ದೇವರ ಪಾದವನ್ನು ದರ್ಶನ ಮಾಡಿದ ನಂತರ ವಿಗ್ರಹದ ದರ್ಶನ ಪಡೆಯಬೇಕು.

ಎಷ್ಟು ಪ್ರದಕ್ಷಿಣೆ ಹಾಕಬೇಕೆಂದರೆ.

ವಿನಾಯಕನಿಗೆ – 1

ಈಶ್ವರನಿಗೆ – 3

ಹೆಣ್ಣು ದೇವತೆಗಳಿಗೆ – 4

ವಿಷ್ಣು ಮೂರ್ತಿಗೆ – 4

ಆಲದ ಮರಕ್ಕೆ – 7

ಶಿವನಿಗೆ ಅಭಿಷೇಕ, ಸೂರ್ಯನಿಗೆ ನಮಸ್ಕಾರ, ವಿಷ್ಣುವಿಗೆ ಅಲಂಕಾರ, ವಿನಾಯಕನಿಗೆ ನೈವೇದ್ಯ, ಹೆಣ್ಣು ದೇವತೆಗಳಿಗೆ ಕುಂಕುಮ ಅರ್ಚನೆ ಅಂದರೆ ತುಂಬಾ ಇಷ್ಟ ಶಿವಲಿಂಗಕ್ಕೆ ಮತ್ತು ನಂದೀಶ್ವರ ಮಧ್ಯದಲ್ಲಿ ಸಾಮಾನ್ಯ ಮನುಷ್ಯರು ನಡೆಯಬಾರದು.

ದೇವಸ್ಥಾನಕ್ಕೆ ಹೋಗಿದ್ದಾಗ ವಿಗ್ರಹಕ್ಕೆ ನೇರವಾಗಿ ನಿಂತುಕೊಂಡು ನಮಸ್ಕಾರ, ಸ್ತ್ರೋತ್ರ ಹೇಳಬಾರದು ಪಕ್ಕದಲ್ಲಿ ನಿಂತು ಕೈ ಜೋಡಿಸಿ ನಮಸ್ಕಾರ ಮಾಡಬಾರದು, ಪುರುಷರು ದೇವರಿಗೆ ಸಾಷ್ಟಂಗ ನಮಸ್ಕಾರ ಮಾಡಬಹುದು, ಆದರೆ ಸ್ತ್ರೀಯರು ಮಾಡಬಾರದು. ಅರ್ಧ ಮಂಡಿ ಊರಿ ಹಣೆಯನ್ನು ನೆಲಕ್ಕೆ ತಾಗುವಂತೆ ನಮಸ್ಕಾರ ಮಾಡಬೇಕು, ಸ್ತ್ರೀಯರು ದೇವಾಲಯದಲ್ಲಿ ಓಂಕಾರ ಜಪಿಸಬಾರದು.

ಭಾನುವಾರ ಸೂರ್ಯನ ದೇವಸ್ಥಾನ, ಸೋಮವಾರ ಈಶ್ವರ ಮತ್ತು ಗೌರಿಯ ದೇವಸ್ಥಾನ, ಮಂಗಳವಾರ ಆಂಜನೇಯ ಸ್ವಾಮಿ ಮತ್ತು ಸುಬ್ರಹ್ಮಣ್ಯ ಸ್ವಾಮಿ, ಬುಧವಾರ ವಿನಾಯಕ ಮತ್ತು ಅಯ್ಯಪ್ಪ ಸ್ವಾಮಿ, ಗುರುವಾರ ಸಾಯಿಬಾಬ ಮತ್ತು ದತ್ತಾತ್ರೇಯ ಸ್ವಾಮಿ, ಶುಕ್ರವಾರ ಹೆಣ್ಣು ದೇವರುಗಳು, ಶನಿವಾರ ವೆಂಕಟೇಶ ಸ್ವಾಮಿ ಮತ್ತು ವೈಷ್ಣವ ದೇವಾಲಯಗಳಿಗೆ ದರ್ಶನ ಮಾಡಿದರೆ ಒಳ್ಳೆಯದು.

ನಾವು ದೇವಸ್ಥಾನಕ್ಕೆ ಹೋಗಿದ್ದಾಗ ಈ ನಿಯಮಗಳನ್ನು ಭಕ್ತಿ ಶ್ರದ್ಧೆ ಇಂದ ಪಾಲಿಸಿದರೆ ಸಾಕ್ಷಾತ್ ಆ ಭಗವಂತನು ನಮ್ಮ ಹಿಂದೆಯೇ ನಮ್ಮ ಮನೆಗೆ ಬರುವುದು ಖಂಡಿತಾ.

ಮನೆ ಮನೆಗೆ ಮಧ್ಯ ರವಾನೆ ಹೊಸ ಯೋಜನೆ ತಂದ ಸರ್ಕಾರ..!!

ಕರ್ನಾಟಕದ ಮಧ್ಯ ಪ್ರಿಯರು ಅತಿ ಸಂತೋಷ ಪಡುವುದು ಬೇಡ ಕಾರಣ ಈ ಯೋಜನೆಯನ್ನು ಜಾರಿ ತರುತ್ತಿರುವುದು ಕರ್ನಾಕಟಕ ಸರ್ಕಾರವಲ್ಲೂ ಬದಲಿಗೆ ಮಹಾರಾಷ್ಟ್ರ ಸರ್ಕಾರ, ಪ್ರತಿ ಮನೆಗಳಿಗೂ ನೇರವಾಗಿ ಮದ್ಯ ಸರಬರಾಜು ಮಾಡಲು ಸರ್ಕಾರ ಮುಂದಾಗಿದೆ. ಇಂಥ ವ್ಯವಸ್ಥೆಯನ್ನು ಆರಂಭಿಸುವ ಭಾರತದ ಮೊಟ್ಟಮೊದಲ ರಾಜ್ಯ ಎಂಬ ಖ್ಯಾತಿ ಮಹಾರಾಷ್ಟ್ರ ಪಾಲಾಗಿದೆ.

ಸಚಿವ ಚಂದ್ರಶೇಖರ ಭವಾನ್‌ಕುಲೆ ( ಮಹಾರಾಷ್ಟ್ರದ ಅಬ್ಕಾರಿ ಖಾತೆ ರಾಜ್ಯ ಸಚಿವರು ) ಈ ವಿಷಯವನ್ನು ತಿಳಿಸಿದ್ದು ಇದು ಮಧ್ಯ ಜಗತ್ತಿನಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಲಿದೆ ಹಾಗು ಕುಡಿದು ವಾಹನ ಚಲಾಯಿಸುವುದರಿಂದ ನಡೆಯುವ ಅಪಘಾತದ ಪ್ರಕರಣಗಳನ್ನು ಇದರಿಂದ ತಡೆಯ ಬಹುದಾಗಿದೆ ಎಂದು, ಈ ಯೋಜನೆಯ ಮೂಲಕ ನಾವು ಅಪಘಾತದಿಂದ ಸಾಯುವವರ ಪ್ರಾಣಗಳು ಉಳಿಯುತ್ತವೆ ಎಂದು ವಿಶ್ಲೇಷಣೆ ಮಾಡಿದರು.

ದಿನಸಿ ಹಾಗು ತರಕಾರಿ ದೊರೆಯುವ ರೀತಿಯಲ್ಲೇ ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಇ-ಕಾಮರ್ಸ್ ವೆಬ್‌ಸೈಟ್‌ಗಳ ಮಾದರಿಯ ಪ್ಲಾಟ್‌ಫಾರಂ ಮೂಲಕ ಮದ್ಯ ಸರಬರಾಜು ಮಾಡಲು ಉದ್ದೇಶಿಸ ಲಾಗಿದೆಯಂತೆ. ಇನ್ನು ಯೋಜನೆ ನಮ್ಮ ಕರ್ನಾಟಕದಲ್ಲೂ ಬೇಕಾ ದಯಮಾಡಿ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮಾಡಿ ತಿಳಿಸಿ.

ಜೊತೆಯಲ್ಲಿ ಇದನ್ನು ಓದಿ ಪುರುಷರ ಒಳ ಉಡುಪು ಅವರ ವೀರ್ಯದ ಮೇಲೆ ಪರಿಣಾಮ ಬೀರುತ್ತಾ.

ಆಹಾರದ ಪೌಷ್ಟಿಕಾಂಶದ ಕೊರೆತೆಯಿಂದ ಪುರುಷರ ವೀರ್ಯದಲ್ಲಿ ಶಕ್ತಿ ಕಡಿಮೆ ಯಾಗುತ್ತಿದೆ ಮತ್ತು ವೀರ್ಯದ ಪ್ರಮಾಣವು ಕಡಿಮೆಯಾಗುತ್ತಿರುವುದು ಸಧ್ಯದ ಸಮಸ್ಯೆಯಾಗಿದೆ ಆದರೆ ಇಲ್ಲೊಂದು ಅಧ್ಯನ ಒಂದು ಶಾಕಿಂಗ್ ವಿಷಯ ಒಂದನ್ನ ಬಹಿರಂಗ ಪಡಿಸಿದೆ, ಪುರುಷರ ಒಳ ಉಡುಪು ಸಹ ಅವರ ವೀರ್ಯದ ಮೇಲೆ ಪ್ರಬಾವ ಬೀರುವುದಂತೆ.

ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ನಡೆಸಿದ್ದು ಪುರುಷರು ಬಿಗಿಯಾದ ಒಳ ಉಡುಪು ಧರಿಸುವದರಿಂದ ಅವರ ವೀರ್ಯ ಉತ್ಪಾದನೆ ಮೇಲೆ ಬಹಳಷ್ಟು ಪರಿಣಾಮ ಅಬೀರುತ್ತದೆ ಎಂಬ ವರದಿಯನ್ನ ಬಹಿರಂಗ ಪಡಿಸಿದೆ.

ಈ ಸಂಶೋಧನೆಗಾಗಿ ಫರ್ಟಿಲಿಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 32-39 ವಯಸ್ಸಿನ ಸುಮಾರು 656 ಪುರುಷರಿಂದ ವೀರ್ಯದ ಸ್ಯಾಂಪಲ್ ಗಳನ್ನು ಪಡೆಯಲಾಗಿದೆ ಅವರು ಧರಿಸುವ ಒಳ ಉಡುಪಿನ ಬಗ್ಗೆಯೂ ಸಮೀಕ್ಷೆ ನಡೆಸಲಾಗಿದ್ದು, ಬಾಕ್ಸರ್, ಜಾಕಿ, ಬಿಕಿನಿ, ಬ್ರೀಫ್ ಗಳ ಬಗ್ಗೆಯೂ ಪ್ರಶ್ನಿಸಲಾಗಿದೆ ಬಾಕ್ಸರ್ ಗಳನ್ನು ಧರಿಸುವ ಪುರುಷರಲ್ಲಿ ಚಲನಶೀಲ ಆರೋಗ್ಯಕರ ವೀರ್ಯ ಹೆಚ್ಚಿರುವುದು ಕಂಡುಬಂದಿದೆ.

ಬಾಕ್ಸರ್ ಗಳನ್ನು ಹೆಚ್ಚು ಧರಿಸುವುದರಿಂದ ಸರಾಗವಾಗಿ ಗಾಳಿಯಾಡುತ್ತದೆ ಇದರಿಂದ ಉಷ್ಣತೆ ಕಡಿಮೆಯಾಗಿ ಆರೋಗ್ಯಕರ ವೀರ್ಯಕ್ಕೆ ಅನುಕೂಲವಾದ ವಾತಾವರಣ ನಿರ್ಮಾಣವಾಗುತ್ತದೆ ಈ ಹಿನ್ನೆಲೆಯಲ್ಲಿ ಪುರುಷರಲ್ಲಿ ಆರೋಗ್ಯಕರ ವೀರ್ಯ ಉತ್ಪತ್ತಿಗೆ ಬಾಕ್ಸರ್ ಗಳೇ ಬೆಸ್ಟ್ ಎನ್ನುತ್ತಿದೆ ಹಾರ್ವರ್ಡ್ ವಿವಿ ಸಂಶೋಧನೆ.

ಹಾಗಾಗಿ ಬೇರೆ ಶೈಲಿಯ ಒಳ ಉಡುಪಿಗಿಂತಲೂ ಬಾಕ್ಸರ್ ಒಳ ಉಡುಪುಗಳು ಸಡಿಲವಾಗಿದ್ದು ಇದನ್ನು ಧರಿಸಿದರೆ ಉಷ್ಣತೆಯ ಪ್ರಮಾಣದ ವ್ಯತ್ಯಾಸವಾಗದೆ ವೀರ್ಯದ ಗುಣ ಮಟ್ಟ ಕಾಯ್ದು ಕೊಳ್ಳುವಲ್ಲಿ ಸಹಕರಿಸುತ್ತದೆ ಎಂದು ಹಾರ್ವರ್ಡ್ ವಿವಿ ಸಂಶೋಧಕರ ಅಭಿಪ್ರಾಯ.