15ಕ್ಕೂ ಹೆಚ್ಚು ನಾಯಿಗಳನ್ನು ದೊಣ್ಣೆಯಿಂದ ಹೊಡೆದು ಕೊಂದು ಎಸ್ಕೇಪ್ ಆದ ವ್ಯಕ್ತಿ..!! ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ.

ಈ ಕ್ರೂರ ಘಟನೆ ನಡೆಸಿರುವುದು ಯಲಬುರ್ಗಾ ತಾಲೂಕಿನ ಮಂಗಳೂರು ಎಂಬ ಗ್ರಾಮದಲ್ಲಿ, ಇಲ್ಲಿನ ನಿವಾಸಿಯಾಗಿದ್ದ ಸಂಜೀವಪ್ಪ ಹಂದಿ ವ್ಯಾಪಾರೀ, ಹಲವು ವರ್ಷಗಳಿಂದ ಹಂದಿ ಸಾಕಾಣಿಕೆ ಮಾಡುತ್ತಿದ್ದ, ಕೆಲವು ಹಂದಿ ಮರಿಗಳನ್ನ ಗ್ರಾಮದಲ್ಲಿ ಬಿಟ್ಟಿದ್ದಾಗ ಕೆಲವು ನಾಯಿಗಳು ಕೆಲ ಮರಿಗಳನ್ನ ಸಾಯಿಸಿದವಂತೆ.

ಇಷ್ಟಕ್ಕೆ ಕುಪಿಯಾತನಾದ ಹಂದಿ ವ್ಯಾಪಾರೀ ಸಂಜೀವಪ್ಪ ರೋಷದಿಂದ ಆ ದಿನ ರಾತ್ರಿ ಪೂರಾ ಊರಿನಲ್ಲಿ ಸಿಕ್ಕ ನಾಯಿಗಳನ್ನು ನಿರ್ದಾಕ್ಷಿಣ್ಯವಾಗಿ ದೊನ್ನೆಯಲ್ಲಿ ಹೊಡೆದು ಸಾಯಿಸಿದ್ದಾನೆ ನಂತರ ಗ್ರಾಮದಿಂದ ಎಸ್ಕೇಪ್ ಆಗಿದ್ದಾನೆ.

ಬೆಳಗ್ಗೆ ಸತ್ತಿ ಬಿದ್ದಿರುವ ನಾಯಿಯಯನ್ನು ಗಮನಿಸಿದ್ದಾರೆ ಹಾಗು ಈ ವಿಚಾರ ತಿಳಿದು ಆಕ್ರೋಶ ದಿಂದ ಗ್ರಾಮ ಮುಖ್ಯ ರಸ್ತೆಯಲ್ಲೇ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ.

ಹಲವು ಸಮಯ ಗ್ರಾಮದಲ್ಲಿ ಉದ್ವಿಘ್ನ ಗೊಂಡಿತ್ತು, ಸಮಕ್ಕೆ ಸರಿಯಾಗಿ ವಿಷಯ ತಿಳಿದು ಬೇವೂರಿನ ಪೊಲೀಸರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರನ್ನ ಸಮಾಧಾನ ಮಾಡಿದ್ದಾರೆ ಮತ್ತು ನಾಯಿಗಳನ್ನ ಕೊಂಡ ಹಂದಿ ವ್ಯಾಪಾರೀ ಸಂಜೀವಪ್ಪನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Leave a comment

Your email address will not be published. Required fields are marked *

%d bloggers like this: