ನವರಾತ್ರಿಯ ಆಚರಣೆಯ ಸಮಯದಲ್ಲಿ ಈ ಕೆಲಸ ಮಾಡಿದರೆ ಸಪ್ತಜನ್ಮಗಳ ಪುಣ್ಯಪ್ರಾಪ್ತಿ..!!

ಪಂಡಿತ್ ವಿದ್ಯಾಧರ್ ನಕ್ಷತ್ರಿ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9036527301 ಕೇರಳ ಭಗವತಿ ಜ್ಯೋತಿಷ್ಯಂ.

ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ Call or Whats app : 9036527301, mail : vnakshthri@gmail.com.

ನವರಾತ್ರಿಯ ಒಂಭತ್ತು ದಿನಗಳು ತಾಯಿ ದುರ್ಗೆಯ ಆರಾಧನೆ ನಡೆಯುತ್ತದೆ, ದೇವಿಯ ಒಂಭತ್ತು ರೂಪಗಳನ್ನುಪೂಜೆ ಮಾಡಲಾಗುತ್ತದೆ, ನವರಾತ್ರಿ ಪೂಜೆ ವೇಳೆ ಕೆಲವೊಂದು ಸಂಗತಿಗಳಬಗ್ಗೆ ಗಮನ ನೀಡಬೇಕಾಗುತ್ತದೆ, ಪೂಜೆ ವೇಳೆ ಮಾಡುವ ತಪ್ಪುಗಳು ಪೂಜೆ ಫಲವನ್ನು ನಾಶಮಾಡುತ್ತವೆ.

ನವರಾತ್ರಿ ಪೂಜೆ ವೇಳೆ ಪ್ರತಿದಿನ ತಾಯಿ ದುರ್ಗೆ ಮೂರ್ತಿ ಮುಂದೆ ಕೆಂಪು ಹೂವನ್ನು ಇಡಬೇಕು.

ವೃತ ಮಾಡುವವರು ನೆಲದಮೇಲೆ ಮಲಗಬೇಕು, ಬ್ರಹ್ಮಚರ್ಯವನ್ನು ಪಾಲಿಸಬೇಕು.

ಬೆಳಿಗ್ಗೆ ಹಾಗೂ ಸಂಜೆ ಪೂಜೆ ವೇಳೆ ದುರ್ಗಾ ಸಪ್ತಶತಿ ಪಠಣೆ ಮಾಡಬೇಕು.

ನವರಾತ್ರಿಯಲ್ಲಿ ಬೆಳಿಗ್ಗೆ ಹಾಗೂಸಂಜೆ ಪೂಜೆ ಮಾಡಲು ಯೋಗ್ಯವಾಗುವಂತೆ ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳಿ, ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಪೂಜೆ ಮಾಡಿ.

ನವರಾತ್ರಿಯಲ್ಲಿ ಸೂರ್ಯ ಬರುವಮೊದಲು ಹಾಸಿಗೆಯಿಂದ ಏಳಬೇಕು, ಸೂರ್ಯಾಸ್ತದ ನಂತ್ರವೇ ಮಲಗಬೇಕು, ಹಗಲಿನಲ್ಲಿ ಎಂದೂ ಮಲಗಬಾರದು.

ಪ್ರಾತಃಕಾಲದಲ್ಲಿಯೇ ತಾಯಿ ದುರ್ಗೆಪೂಜೆ ಮಾಡಬೇಕು ಪೂಜೆ, ಆರತಿ, ಭಜನೆ ಎಲ್ಲವನ್ನೂ ಇದೇ ಸಮಯದಲ್ಲಿ ಮಾಡುವುದು ಶುಭಕರ.

ನವರಾತ್ರಿಯ ಪ್ರತಿ ದಿನ ದುರ್ಗೆದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಪಡೆಯಬೇಕು.

ಆಕಳ ತುಪ್ಪದ ದೀಪ ಹಚ್ಚಿ, ತಾಯಿಯಆರಾಧನೆ ಮಾಡಬೇಕು.

ನವರಾತ್ರಿಯಲ್ಲಿ ಕೂದಲು, ಉಗುರು ಕತ್ತರಿಸಬಾರದು, ನವರಾತ್ರಿಯಂದು ಕೋಪ ಮಾಡಿಕೊಳ್ಳಬಾರದು, ಬ್ರಹ್ಮಚರ್ಯದಜೊತೆ ಮದ್ಯ, ಮಾಂಸವನ್ನು ತ್ಯಜಿಸಬೇಕು.

ಈರುಳ್ಳಿ, ಬೆಳ್ಳುಳ್ಳಿ ಸೇವನೆ ಮಾಡಬಾರದು, ಚರ್ಮದ ಯಾವುದೇ ಪರ್ಸ್ ಹಾಗೂ ಬ್ಯಾಗ್ ಬಳಸಬಾರದು.

ಅಗತ್ಯವಿಲ್ಲದೆ ಹೋದ್ರೆ ಆಸ್ಪತ್ರೆ, ಸ್ಮಶಾನಕ್ಕೆ ಹೋಗಬಾರದು, ಸೂತಕವಿರುವ ಮನೆಗೂ ಹೋಗಬಾರದು, ನವರಾತ್ರಿಯಲ್ಲಿ ಮನೆ ಬಾಗಿಲು ಹಾಕಿ ಹೋಗಬಾರದು.

ದೇವರ ಪೂಜೆ ಮಾಡುವಾಗ ಇರಲಿ ಈ ಕುರಿತು ಗಮನ.

ಹಿಂದು ಕುಟುಂಬದಲ್ಲಿ ಪ್ರತಿದಿನ ದೇವರ ಪೂಜೆ ಮಾಡಲಾಗುತ್ತದೆ, ನಿಯಮ ತಪ್ಪದೇಭಕ್ತರು ದೇವರಿಗೆ ಪೂಜೆ ಮಾಡಿ, ಆಯುಷ್ಯ, ಆರೋಗ್ಯ ನೀಡುವಂತೆ ಬೇಡಿಕೊಳ್ಳುತ್ತಾರೆ ಆದರೆ ಪೂಜೆ ಮಾಡುವ ವಿಧಾನ ಎಲ್ಲರಿಗೂ ಸರಿಯಾಗಿ ತಿಳಿದಿಲ್ಲ.

ಹಿಂದು ಧರ್ಮಗ್ರಂಥದಲ್ಲಿ ಪೂಜೆಯನ್ನುಹೇಗೆ ಮಾಡಬೇಕೆಂದು ಹೇಳಲಾಗಿದೆ, ಇದು ಬಹಳ ಮಹತ್ವ ಕೂಡ ಪಡೆದಿದೆ.

ಜೀವನದಲ್ಲಿ ಸದಾ ಖುಷಿ ಬಯಸುವವರು ಸೂರ್ಯ, ಗಣೇಶ, ದುರ್ಗೆ, ಶಿವ, ವಿಷ್ಣು ಈ ಐದು ದೇವರನ್ನು ಪೂಜಿಸಬೇಕು, ಯಾವುದೇ ಶುಭಕಾರ್ಯ ಮಾಡುವ ಮೊದಲು ಈ ದೇವರ ಪೂಜೆ ಮಾಡಲೇಬೇಕು.

ಶಿವನ ಪೂಜೆ ಮಾಡುವಾಗ ಎಂದೂ ಕೇತಕಿ ಹೂವನ್ನು ಬಳಸಬಾರದು, ಸೂರ್ಯನ ಪೂಜೆಗೆ ಅಗಸ್ತ್ಯ ಹೂ ಬಳಸಬಾರದು.

ಬೆಳಿಗ್ಗೆ ಸ್ನಾನ ಮಾಡಿದ ನಂತರ, ದೇವರಿಗೆ ಹೂ ಅಥವಾ ತುಳಸಿಯನ್ನುಕೀಳಬೇಕು, ವಾಯುಪುರಾಣದ ಪ್ರಕಾರ, ಸ್ನಾನಕ್ಕಿಂತ ಮೊದಲು ಹೂ ಕಿತ್ತರೆ ಅದರಿಂದ ಫಲ ಸಿಗುವುದಿಲ್ಲ.

ಪೂಜೆ ಮಾಡುವ ಸ್ಥಳದ ಮೇಲುಗಡೆ ಭಾರವಾದ ಯಾವುದೇ ವಸ್ತುಗಳನ್ನು ಇಡಬಾರದು, ಅಲ್ಲದೇ ಆ ಸ್ಥಳಕ್ಕೆ ಚಪ್ಪಲಿ ಧರಿಸಿಕೊಂಡು ಹೋಗಬಾರದು, ಚರ್ಮದ ವಸ್ತುಗಳನ್ನು ದೇವರಬಳಿ ಇಟ್ಟು ಪೂಜೆ ಮಾಡಬಾರದು.

ವಿಷ್ಣುವನ್ನು ಸಂತೃಪ್ತಗೊಳಿಸಲು ಹಳದಿ ಬಣ್ಣದ ರೇಷ್ಮೆ ಬಟ್ಟೆಯನ್ನುಅರ್ಪಿಸಬೇಕು ದುರ್ಗಿ, ಸೂರ್ಯ, ಗಣೇಶ ದೇವರಿಗೆ ಕೆಂಪುಹಾಗೂ ಶಿವನಿಗೆ ಬಿಳಿ ಬಣ್ಣದ ವಸ್ತ್ರವನ್ನು ಅರ್ಪಿಸಬೇಕು.

ಪಂಡಿತ್ ವಿದ್ಯಾಧರ್ ನಕ್ಷತ್ರಿ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9036527301 ಕೇರಳ ಭಗವತಿ ಜ್ಯೋತಿಷ್ಯಂ.

ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ Call or Whats app : 9036527301, mail : vnakshthri@gmail.com.

ಯಾವ ಸಮಯದಲ್ಲಿ ಯಾವ ದೇವರಿಗೆ ಯಾವ ಮಂತ್ರವನ್ನ ಜಪಿಸಬೇಕು ಅಂತ ಗೊತ್ತಾ..?

ಬೆಳಿಗ್ಗೆ ಎದ್ದ ಕೂಡಲೇ ಕೈಗಳನ್ನು ನೋಡುತ್ತಾ ಹೇಳುವ ಮಂತ್ರ :

ಕರಾಗ್ರೇ ವಸತೇ ಲಕ್ಷ್ಮೀ | ಕರ ಮಧ್ಯೆ ಸರಸ್ವತಿ.

ಕರಮೂಲೇ ಸ್ಥಿತೇ ಗೌರಿ ಪ್ರಭಾತೇ ಕರದರ್ಶನಂ.

ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ :

ಸಮುದ್ರ ವಸನೇ ದೇವಿ ಪರ್ವತ ಸ್ತನಮಂಡಲೇ.

ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ.

ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ :

ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ.

ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು.

ಮಂತ್ರ ಸ್ನಾನ:

ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾ.

ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭಂತರಂ ಶುಚಿಃ.

ಪ್ರದಕ್ಷಿಣೆ ನಮಸ್ಕಾರ ಹೇಳುವ ಮಂತ್ರ:

ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ.

ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇಪದೇ.

ದೇವರಿಗೆ ನಮಸ್ಕಾರ ಹೇಳುವ ಮಂತ್ರ :
‌ ‌
ತ್ವಮೇವ ಮಾತಾಚl ಪಿತಾ ತ್ವಮೇವl ತ್ವಮೇವ ಬಂಧುl ಸಖಾ ತ್ವಮೇವl ತ್ವಮೇವ ವಿದ್ಯಾಶ್ಚl ದ್ರವಿಣಂ ತ್ವಮೇವl ತ್ವಮೇವ ಸರ್ವಂ ಮಮ ದೇವ ದೇವ.

ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ :

ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ.

ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂ.

ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇ.

ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃ.

ಸಂಕಷ್ಟದಲ್ಲಿರುವಾಗ ಪ್ರಾರ್ಥನೆ:

ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚ.

ಋತುಪರ್ಣಸ್ಯ ರಾಜರ್ಷೆ ಕೀರ್ತನಂ ಕಲಿ ನಾಶನಂ.

ಕ್ಷಮಾಪಣೆಗೆ ಹೇಳುವ ಮಂತ್ರ :

ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂ.

ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರ.

ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ.

ತ್ರಾಹಿಮಾಂ ಕೃಪಯಾ ದೇವಶರಣಾಗತ ವತ್ಸಲ.

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ.

ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃ.

ಲೋಕ ಕಲ್ಯಾಣಕ್ಕೆ ಹೇಳುವ ಮಂತ್ರ :

ಸ್ವಸ್ತಿ ಪ್ರಜಾಭ್ಯ ಪರಿಪಾಲಯಂತಾಂl ನ್ಯಾಯೇನ ಮಾರ್ಗೆನ ಮಹೀಂ ಮಹೇಶಃ.

ಗೋಬ್ರಾಹ್ಮಣೇಭ್ಯೊ ಶುಭಮಸ್ತು ನಿತ್ಯಂ.

ಲೋಕಾ ಸಮಸ್ತ ಸುಖಿನೋ ಭವಂತು.

ಆರತಿ ತೆಗೆದು ಕೊಳ್ಳುವಾಗ ಹೇಳುವ ಮಂತ್ರ:

ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರೀಯಂ ಬಲಂl ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನ.

ಜ್ಯೋತಿ ಬೆಳಗುವಾಗ ಹೇಳುವ ಮಂತ್ರ:

ದೀಪಂ ಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃ.

ದೀಪೇನ ಸಾಧ್ಯತೇ ದೀಪಂ ಸಂಧ್ಯಾ ದೀಪಂ ನಮೋಸ್ತುತೇ.

ಶುಭ ಪ್ರಯಾಣಕ್ಕೆ ಹೇಳುವ ಮಂತ್ರ :

ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚ.

ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃ.

ಚಿರಂಜೀವಿಗಳ ಸ್ಮರಿಸುವಿಕೆ :

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃ.

ಕೃಪಃ ಪರುಶುರಾಮಚ ಸಪ್ತೈತೆ ಚಿರಜೀವಿನಃ.

ಮಾತಾ ಪಿತೃಗಳ ಸ್ಮರಣೆ :

ಮಾತೃ ದೇವೊ ಭವಃl ಪಿತೃ ದೇವೋ ಭವಃl ಆಚಾರ್ಯ ದೇವೋ ಭವಃl ಅತಿಥಿ ದೇವೋ ಭವಃ.

ಸರ್ಪ ಭಯಕ್ಕೆ ಹೇಳುವ ಮಂತ್ರ :

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ.

ಶಂಖಪಾಲಂ ದೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ.

ಅಶ್ವತ್ಥ ಪ್ರದಕ್ಷಿಣೆ ಸ್ತೋತ್ರ :

ಮೂಲತೋ ಬ್ರಹ್ಮರೂಪಾಯl ಮಧ್ಯತೋ ವಿಷ್ಣುರೂಪಿಣೇl ಅಗ್ರತಃ ಶಿವರೂಪಾಯl ಅಶ್ವತ್ಥಾಯ ನಮೋ ನಮಃ.

ಶಾಂತಿ ಮಂತ್ರಗಳು:

ಓಂ ಅಸತೋಮಾ ಸದ್ಗಮಯl ತಮಸೋಮಾ ಜ್ಯೋತಿರ್ಗಮಯ.

ಮೃತ್ಯೋರ್ಮಾ ಅಮೃತಂಗಮಯಾ.

ಓಂ ಶಾಂತಿಃ ಶಾಂತಿಃ ಶಾಂತಿಃ.

ಓಂ ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈ.

ತೇಜಸ್ವಿನಾವದೀತಮಸ್ತು ಮಾವಿದ್ವಿಶಾವಹೈ.

ಓಂ ಶಾಂತಿಃ ಶಾಂತಿಃ ಶಾಂತಿಃ.

ಮಲಗುವಾಗ ಹೇಳುವ ಮಂತ್ರ.

ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಂ.

ಶಯನೇಯಃ ಸ್ಮರೇನಿತ್ಯಂ ದುಸ್ವಪ್ನಂ ತಸ್ಯ ನಸ್ಯತಿಃ.

ಪ್ರತಿ ದಿನ ಬೆಳಿಗ್ಗೆ ಮತ್ತು ರಾತ್ರಿ ಊಟದ ನಂತರ ಪಠಿಸಿ, ನಿಮ್ಮ ದಿನಚರಿಯಲ್ಲಿ, ಆರೋಗ್ಯದಲ್ಲಿ ವ್ಯತ್ಯಾಸವನ್ನು ಗಮನಿಸಿ.

ನಿಮ್ಮ ಮಕ್ಕಳು ಓದಿನಲ್ಲಿ ಹಿಂದೆ ಇದ್ದರೆ ಸರಸ್ವತಿಯ ಈ ಮಂತ್ರವನ್ನು ಪಠನೆ ಮಾಡಿಸಿ..!!

ಎಷ್ಟೇ ಓದಿದರೂ ಸಮಯಕ್ಕೆ ಸರಿಯಾಗಿ ಜ್ಞಾಪಕಕ್ಕೆ ಬರದೆ ವಿದ್ಯಾರ್ಥಿಗಳು ತುಂಬಾ ಖಿನ್ನತೆಗೆ ಒಳಗಾಗುತ್ತಾರೆ, ಇನ್ನು ಕೆಲ ವಿದ್ಯಾರ್ಥಿಗಳು ಓದಬೇಕು ಅಂತ ಆಸೆ ಪಟ್ಟರು ಓದುವ ಸಮಯದಲ್ಲಿ ಏಕಾಗ್ರತೆ ಕೊರತೆಯಿಂದ ತುಂಬಾ ಕಷ್ಟ ಪಡುತ್ತಿರುತ್ತಾರೆ, ಇಂತಹ ಸಮಸ್ಯೆ ಗಳಿಗೆ ಆಧ್ಯಾತ್ಮಿಕದಲ್ಲಿ ಸಿಗಬಹುದಾದ ಪರಿಹಾರಗಳ ಬಗ್ಗೆ ಇಂದು ತಿಳಿಯೋಣ.

ಏಕಾಗ್ರತೆ ಹೆಚ್ಚಾಗಬೇಕು ಅಂದರೆ ಮಕ್ಕಳು ಓದುವ ಕೊನೆಯಲ್ಲಿ ಹಸಿರು ಬಣ್ಣದ ಕರ್ಟನ್ ಅನ್ನು ಬಳಸಿ ಸಿಂಗರಿಸ ಬೇಕು.

ಓದುವ ಮುನ್ನ ಓಂ ಶ್ರೀಮ್ ಹ್ರೀಂ ಸರಸ್ವತಿ-ಯಾ ನಮ್ಹ ಎಂಬ ಮಂತ್ರವನ್ನ 21 ಬಾರಿ ಜಪಿಸಬೇಕು, ಸರಸ್ವತಿ ತಾಯಿಯ ಫೋಟೋವನ್ನ ಓದುವ ಕೊನೆಯಲ್ಲಿ ಇಟ್ಟಿರಬೇಕು.

ಕೈಗೆ ಚೌಕಕಾರದ ತಾಮ್ರವನ್ನು ಧರಿಸಿದರೆ ಜ್ಞಾಪಕಶಕ್ತಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ, ಹಾಗು ಪ್ರತಿ ನಿತ್ಯ ಉಪಹಾರದ ಬಳಿಕ ಒಂದು ಸ್ಪೂನ್ ತುಳಸಿ ಜ್ಯೂಸು ಜೊತೆ ಒಂದು ಸ್ಪೂನ್ ಜೇನುತುಪ್ಪ ಸೇರಿಸಿ ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.

ಗುರುವಾರದ ದಿನ ಐದು ವಿವಿಧ ಬಗೆಯ ಸಿಹಿ ತಿಂಡಿ ಪದಾರ್ಥಗಳನ್ನ ಎರಡು ಏಲಕ್ಕಿಯ ಜೊತೆಗೆ ಅಶ್ವಥ ಮರದ ಕೆಳಗೆ ನೈವೆದ್ಯವಾಗಿ ಸಮರ್ಪಿಸಿದರೆ ಓಳ್ಳೆಯದು, ಹೀಗೆ ಮೂರು ಗುರುವಾರಗಳು ಸಮರ್ಪಿಸಿದರೆ ಏಕಾಗ್ರತೆ ಹೆಚ್ಚಾಗುತ್ತದೆ.

ಭುಧವಾರದ ದಿನ ಹೆಸರುಬೇಳೆ ಮತ್ತು ಏಲಕ್ಕಿಯನ್ನು ಹಸಿರು ವಸ್ತ್ರದಿಂದ ಮೂಟೆ ಕಟ್ಟಿ ಗಣೇಶನ ದೇವಸ್ಥಾನದಲ್ಲಿ ಗಣೇಶನಿಗೆ ಸಮರ್ಪಿಸಿದರೆ ಜ್ಞಾನ ಹೆಚ್ಚಾಗುತ್ತದೆ.

ಓದುವ ಮಕ್ಕಳು ಪ್ರತಿನಿತ್ಯ ಗಾಯತ್ರಿ ಮಂತ್ರ ಜಪಿಸುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯ ಸ್ಥಾನಕ್ಕೆ ತಲುಪುತ್ತಾರೆ, ಹಾಗು ಓದುವಾಗ ಪೂರ್ವ ದಿಕ್ಕಿನಲ್ಲಿ ಕುಳಿತರೆ ಒಳ್ಳೆಯದು, ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಇದನ್ನು ಒಮ್ಮೆ ಓದಿ ನೋಡಿ ಓದಿದ್ದು ನೆನಪಿನಲ್ಲಿ ಇರಬೇಕು ಅಂದ್ರೆ ಹೀಗೆ ಮಾಡಿ.

ಇತ್ತೀಚಿನ ದಿನಗಳಲ್ಲಿ ಪೋಷಕರಿಗೆ ಅವರ ಮಕ್ಕಳು ಹೆಚ್ಚಿನ ಅಂಕಗಳನ್ನ ಗಳಿಸ ಬೇಕು ಎಂಬುದಷ್ಟೇ ತಲೆಯಲ್ಲಿರುತ್ತದೆ. ಇಂತಹ ಒತ್ತಡವನ್ನ ಮಕ್ಕಳ ಮೇಲೆ ಹೇರಿದರೆ ಮಕ್ಕಳ ಮನಸ್ಥಿತಿ ಏನಾಗುತ್ತದೆ ಎಂದು ಯಾರು ಸಹ ಯೋಚಿಸುವುದಿಲ್ಲ. ಮಕ್ಕಳು ಕಷ್ಟ ಪಟ್ಟು ಓದಿದರೂ ತಲೆಯಲ್ಲಿರುವುದಿಲ್ಲ ಎಂದು ಹಲವು ಪೋಷಕರು ಕೊರಗುತ್ತಿರುತ್ತಾರೆ ಅಂತಹ ಪೋಷಕರಿಗೆ ಇಲ್ಲಿದೆ ನೋಡಿ ಒಂದು ಕಿವಿ ಮಾತು.

ಹೆಚ್ಚಾಗಿ ಮಕ್ಕಳ ಮನಸ್ಸಿನಲ್ಲಿ ಎಕ್ಸಾಮ್‌ ಬಗ್ಗೆ ಹೆಚ್ಚು ಪ್ರೆಶರ್‌ ಇರುತ್ತದೆ. ಈ ಭಯದಿಂದಾಗಿ ಮಕ್ಕಳು ಎಲ್ಲಾ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ ಆದರೆ ಅದೆ ವಿಷಯವನ್ನು ಅವರು ಸ್ವಲ್ಪ ಜೋರಾಗಿ ಓದಿದರೆ ಅವರ ಕಂಠವು ಸ್ಪಷ್ಟವಾಗುತ್ತದೆ ಜೊತೆಗೆ ಅವರಿಗೆ ವಿಷಯಗಳು ನೆನಪಿನಲ್ಲಿ ಉಳಿಯಲು ಸಹ ಸಹಾಯಕವಾಗುತ್ತದೆ ಸಂಶೋಧನೆಯಲ್ಲಿ ತಿಳಿಸಿದಂತೆ ಮಾತನಾಡುವುದು ಹಾಗೂ ಆ ಮಾತನ್ನು ತಾನಾಗಿ ಕೇಳುವುದು ಯಾವುದೇ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಈ ಪ್ರಕ್ರಿಯೆಯನ್ನು ಪ್ರೊಡಕ್ಷನ್‌ ಇಫೆಕ್ಟ್‌‌ ಎಂದು ಕರೆಯಲಾಗುತ್ತದೆ ಇದು ಮೆದುಳಿನ ಆರೋಗ್ಯಕ್ಕೆ ಮುಖ್ಯವಾಗಿದೆ ಎಂದು ಹೇಳಲಾಗುತ್ತದೆ ಈ ಪ್ರೊಡಕ್ಷನ್‌ ಇಫೆಕ್ಟ್‌ನ ಪರಿಣಾಮ ಪ್ರಭಾವಶಾಲಿಯಾಗಿರುತ್ತದೆ ಯಾಕೆಂದರೆ ತಾವು ಹೇಳಿದ ಶಬ್ಧಗಳನ್ನು ಮತ್ತೆ ಕೇಳಿದಾಗ ಮೆದುಳು ಇನ್ನಷ್ಟು ಚುರುಕಾಗುತ್ತದೆ ನಂತರ ಅದು ಮೆದುಳಿನಲ್ಲಿ ಹೇಗಾದರು ಫೀಡ್‌ ಆಗುತ್ತದೆ ಕೆನಡಾ ಯುನಿವರ್ಸಿಟಿ ಆಫ್‌ ವಾಟರಲುನ ಪ್ರೊಫೇಸರ್‌ ಕೊಲಿನ್‌ ಎಂ ಮೆಕ್‌ಲಾಯ್ಡ್‌ ಹೇಳುವಂತೆ ನಾವು ಯಾವುದೆ ಶಬ್ಧದಲ್ಲಿ ಕ್ರಿಯೆಯನ್ನು ಸೇರಿಸಿದರೆ ಅದನ್ನು ನಮ್ಮ ಮೆದುಳು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ ಇದರಿಂದ ಆ ಶಬ್ಧಗಳು ತುಂಬಾ ಸಮಯದವರೆಗೂ ನೆನಪಿನಲ್ಲಿರುತ್ತವೆ.

ಶ್ರೀ ಕೃಷ್ಣನ ಈ ಉಪದೇಶವನ್ನ ಕೇಳಿದರೆ ನಿಮಗೆ ಜೀವನದಲ್ಲಿ ಯಾವ ಕಷ್ಟವು ಇರುವುದಿಲ್ಲ..!!

ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ ಕೂಡಾ ಒಂದು ವಿಶಿಷ್ಟ ಶಕ್ತಿಯಾಗಿ ಭಗವಂತ ತುಂಬಿದ್ದಾನೆ.

ಕೃಷ್ಣ ಹೇಳುತ್ತಾನೆ ನಾನು ಇಡೀ ಜಗತ್ತಿನಲ್ಲಿ ತುಂಬಿರುವ ಅವ್ಯಕ್ತಮೂರ್ತಿ.

ನನ್ನನ್ನು ಬಂದು ಸೇರುವವರು ಪುಣ್ಯಾತ್ಮರು ಜಗತ್ತಿನಲ್ಲಿ, ಜೀವನದ ಸಾಧನೆಯಲ್ಲಿ ಅತ್ಯಂತ ಶ್ರೇಷ್ಠವಾದ ಸಿದ್ಧಿ ಎಂದರೆ.

ಭಗವಂತನ ಸಾಕ್ಷಾತ್ಕಾರ ಅದನ್ನು ಪಡೆದವರು ಮತ್ತೆ ಸಂಸಾರದ ಬಂಧದಲ್ಲಿ ಸಿಲುಕಿ ಒದ್ದಾಡುವ ಅಗತ್ಯವಿಲ್ಲ ಎನ್ನುತ್ತಾನೆ ಕೃಷ್ಣ .

ಸೃಷ್ಟಿಯ ಕೊನೆಯಲ್ಲಿ ಎಲ್ಲ ವಸ್ತುಗಳೂ ನನ್ನದೇ ಆದ ಮೂಲ ಪ್ರಕೃತಿಯನ್ನು ಸೇರುತ್ತವೆ ಸೃಷ್ಟಿಯ ಮೊದಲಲ್ಲಿ ಮರಳಿ ಅವನ್ನು ನಾನು ನಿರ್ಮಿಸುತ್ತೇನೆ.

ನನಗೆ ಶರಣು ಬಂದವರು ಯಾವುದೋ ಪಾಪದಿಂದ ಹೆಣ್ಣಾಗಿ, ವೈಶ್ಯರಾಗಿ, ಶೂದ್ರರಾಗಿ ಸಾಧನೆಯಿಂದ ವಂಚಿತರಾದರೂ ಹಿರಿಯ ನೆಲೆಯಾದ ನನ್ನನ್ನೆ ಪಡೆಯುತ್ತಾರೆ.

ಶಾಶ್ವತವಾದ ಆನಂದವನ್ನು ಪಡೆಯುವುದಕ್ಕೋಸ್ಕರ ನನ್ನನ್ನು ಆಶ್ರಯಿಸು ನನಗೆ ಶರಣಾಗು ನಿನ್ನನ್ನು ಉದ್ಧಾರ ಮಾಡುವ ಹೊಣೆ ನನ್ನದು.

ಭಗವಂತನ ಜ್ಞಾನ ನಮ್ಮೊಳಗೆ ದೃಢವಾಗಿ ಅಪರೋಕ್ಷವಾದಾಗ, ಹಿಂದೆ ಫಲಕಾಮನೆಯಿಂದ ಮಾಡಿದ ಎಲ್ಲಾ ಪಾಪಗಳನ್ನು ಆ ಜ್ಞಾನಾಗ್ನಿ ಸುಟ್ಟುಬಿಡುತ್ತದೆ” ಎಂದು ಆದ್ದರಿಂದ ಜ್ಞಾನ ಎಲ್ಲಕ್ಕಿಂತ ಶ್ರೇಷ್ಠ.

ನಿಜವಾದ ಭಕ್ತರಿಗೆ ಭಗವಂತ ವಶನಾಗುತ್ತಾನೆ.

ಜಗತ್ತಿನ ಸೃಷ್ಟಿಗೆ ಮೂಲ ಕಾರಣ, ಸೃಷ್ಟಿಯ ಕೊನೆಯಲ್ಲಿ ಈ ಜಗತ್ತು ನಾಶವಾಗಲು, ಮತ್ತು ಸೃಷ್ಟಿಯಿಂದ ಸಂಹಾರ ತನಕದ ಅವದಿಯಲ್ಲಿ ಸ್ಥಿತಿಗೆ ಮೂಲತಃ ಭಗವಂತನೇ ಕಾರಣ.

ನಮಗೆ ಬುದ್ಧಿ, ಜ್ಞಾನ, ಅಸಮ್ಮೋಹ, ಕ್ಷಮಾ, ಸತ್ಯಂ, ದಮಃ ಶಮಃ ಎಲ್ಲವನ್ನು ಕೊಡುವವನು ಆ ಭಗವಂತ.

ಕೃಷ್ಣ ಹೇಳುತ್ತಾನೆ: ನಿನಗೆ ಬುದ್ಧಿ ಕೊಡುವವನೂ ನಾನು, ಜ್ಞಾನ ಕೊಡುವವನೂ ನಾನು.

ತಿಳಿದವರು ನಾನು ಎಲ್ಲದರ ಮೂಲಕಾರಣ, ನನ್ನಿಂದಲೆ ಎಲ್ಲವೂ ನಡೆಯುತ್ತಿದೆ ಎಂದರಿತು ಭಕ್ತಿಯಿಂದ ನನ್ನನ್ನು ಸೇವಿಸುತ್ತಾರೆ.

ಅರಿವುಗಳಲ್ಲಿ ಅಧ್ಯಾತ್ಮದ ಅರಿವು ನಾನು ಎನ್ನುತ್ತಾನೆ ಕೃಷ್ಣ.

ಭಗವಂತನ ಸನ್ನಿಧಾನ ಸಜ್ಜನರಲ್ಲೂ ಇದೆ, ದುರ್ಜನರಲ್ಲೂ ಇದೆ ದೈತ್ಯರಿಗೆ ಬಲವನ್ನು ಕೊಡುವವನೂ ಭಗವಂತ.

ಎಲ್ಲ ಗುಣಗಳ ನೆಲೆಯಾದ ನಾನೆ ಎಲ್ಲ ಜೀವಿಗಳ ಹೃದಯದಲ್ಲಿ ನೆಲೆಸಿರುವ ಅಂತರ್ಯಾಮಿ ನಾನೆ ಎಲ್ಲ ಜೀವಿಗಳ ಬುಡ, ನಡು ಮತ್ತು ಕೊನೆ.

ಭಗವಂತನನ್ನು ನಶ್ವರ ಎಂದು ಹೇಳುವವರನ್ನು ದೇವತೆಗಳು ಎಂದೂ ಪ್ರೀತಿಸುವುದಿಲ್ಲ ಅವರು ಮಾಡುವ ಯಜ್ಞ-ಯಾಗಾದಿಗಳು ವ್ಯರ್ಥ.

ಒಟ್ಟಿನಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ಪಾರತ್ರಿಕವಾಗಿ ಅವರ ಯಾವ ಆಸೆಯೂ ನೆರವೇರುವುದಿಲ್ಲ.

ಈ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷ ಎಲ್ಲವೂ ಭಗವಂತನಿಂದ.

ನಾನು ನಿನ್ನನ್ನು ಭಜನೆ ಮಾಡುತ್ತೇನೆ, ನೀನು ನನ್ನನ್ನು ಭಜನೆ ಮಾಡು.

ರಾಗ-ಭಯ-ಕ್ರೋಧವನ್ನು ತೊರೆದವರು, ಎಲ್ಲೆಲ್ಲೂ ನನ್ನನ್ನೇ ಕಾಣುವವರು(ನನ್ನ ಹಿರಿಮೆಯನ್ನು ಅರಿತವರು) ನನಗೆ ಶರಣು ಬಂದವರು ಬಹಳ.

ಧರ್ಮಕ್ಕೆ ಸೋಲಾಗುವ ಲಕ್ಷಣಗಳು ಪ್ರಾಂತೀಯವಾಗಿ ಕಂಡು ಬಂದಾಗ ಭಗವಂತ ತನಗೆ ಆತ್ಮೀಯರಾದವರನ್ನು(ದೇವತೆಗಳನ್ನು) ಭೂಮಿಗೆ ಕಳುಹಿಸುತ್ತಾನೆ ಅವರು ಆಚಾರ್ಯಪುರುಷರಾಗಿ ಬಂದು ಸಮಾಜವನ್ನು ತಿದ್ದುತ್ತಾರೆ.

ಇಂತಹ ವ್ಯವಸ್ಥೆ ಕೂಡಾ ಕುಸಿದು ತಾಮಸ ಶಕ್ತಿಗಳು ವಿಜೃಂಭಿಸಿದಾಗ, ಕೊನೆಯದಾಗಿ ಭಗವಂತ ಸ್ವಯಂ ಅವತಾರವೆತ್ತುತ್ತಾನೆ.

ಸಜ್ಜನರನ್ನು ಉಳಿಸಲೆಂದು, ಕೇಡಿಗರನ್ನು ಅಳಿಸಲೆಂದು, ಧರ್ಮವನ್ನು ನೆಲೆಗೊಳಿಸಲೆಂದು ಯುಗ ಯುಗದಲ್ಲೂ ಮೂಡಿಬರುತ್ತೇನೆ.

ಯಾರು ಹೇಗೆ ನನ್ನನು ಸೇವಿಸುತ್ತಾರೆ ಅವರನ್ನು ಹಾಗೆಯೇ ನಾನು ಅನುಗ್ರಹಿಸುತ್ತೇನೆ ಓ ಪಾರ್ಥ, ಮನುಷ್ಯರು ಯಾವ ದಾರಿಯಲ್ಲಿ ಸಾಗಿದರೂ ಕಡೆಗೆ ನನ್ನೆಡೆಗೆಯೇ ಬರುತ್ತಾರೆ, ಈ ಉಪಯುಕ್ತ ಮಾಹಿತಿಯನ್ನ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಎಚ್ಚರ ತಪ್ಪಾಗಿ ದೇವರಿಗೆ ಆರತಿ ಮಾಡಿದರೆ ದಾರಿದ್ರ್ಯ ನಿಮ್ಮದಾಗುತ್ತದೆ..!!

ದೇವರಿಗೆ ಆರತಿ ಮಾಡುವ ಪದ್ಧತಿ ಪುರಾತನ ಕಾಲದಿಂದ ಬಂದಿರುವುದು, ಆರತಿ ಎಂಬ ಕನ್ನಡ ಪದ ಬಂದಿರುವುದು ಆರತ್ರಿಕ ಎಂಬ ಸಂಸ್ಕೃತ ಶಬ್ದದಿಂದ, ದೇವರಿಗೆ ಆರತಿ ಬೆಳಗುವುದರಿಂದ ನಿಮ್ಮ ಮನೆಯಲ್ಲೇ ಧನಾತ್ಮಕ ಶಕ್ತಿ ತುಂಬುತ್ತದೆ, ಮನಸ್ಸು ಸ್ವಚ್ಛವಾಗುತ್ತದೆ, ಶಾಂತಿ ಸಿಗುತ್ತದೆ, ಇದರಿಂದ ಲಕ್ಷಿ ಪ್ರಸನ್ನಳಾಗಿ ನಿಮ್ಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ, ಅದೇ ಆರತಿಯನ್ನು ತಪ್ಪಾಗಿ ಬೆಳಗಿದರೆ ಆರ್ಥಿಕ ಸಮಸ್ಯೆಗಳು ಹೇದೂರಾಗುತ್ತದೆ, ಹಾಗಾದರೆ ಆರತಿ ಬೆಳಗುವುದು ಹೇಗೆ ಎಂಬುದನ್ನು ಇಂದು ತಿಳಿಸುತ್ತೇವೆ.

ದೀಪದಲ್ಲಿ ಆರತಿ ಬೆಳಗಳು ಇಚ್ಛಿಸುವರು ಸಾಮಾನ್ಯವಾಗಿ ತುಪ್ಪದ ದೀಪ ಅಥವಾ ಎಣ್ಣೆಯ ದೀಪವನ್ನು ಬಳಸುತ್ತಾರೆ, ಕರ್ಪೂರದಿಂದಲೂ ಆರತಿ ಬೆಳಗುವ ಪದ್ಧತಿ ಇದೆ, ಇದರ ಜೊತೆಯಲ್ಲಿ ಭಜನೆ, ಮಂತ್ರಘೋಷ ಕೂಡ ಇರಬೇಕು.

ಆರತಿ ಸಮಯದಲ್ಲಿ ಹೂವನ್ನು ಭೂಮಿಯ ಸೂಚಕವಾಗಿ ಹಾಗು ನೀರು, ತುಪ್ಪದ ದೀಪವನ್ನು ಆಕಾಶದ ಸೂಚಕವಾಗಿ, ಶಂಖ ನಾದವನ್ನು ಮನಸ್ಥಿತಿಯ ಸೂಚಕವಾಗಿ, ಭಜನೆ ಹಾಗು ಮಂತ್ರಘೋಷಗಳ ನಡುವೆ ಆರತಿಯನ್ನ ಮಾಡಬೇಕು.

ಸಾಂಪ್ರದಾಯಕವಾಗಿ ದೇವಸ್ಥಾನಗಳಲ್ಲಿ ರಾತ್ರಿಯೊತ್ತು ಪೂಜೆ ಮುಗಿಸುವ ಮುನ್ನ ಹಾಗು ಬೆಳಗ್ಗೆ ಆರಂಭದಂದು ಆರೈಯನ್ನು ದೇವರಿಗೆ ಅರ್ಪಿಸಲಾಗುವುದು, ಹಾಗು ಸಂಜೆ ಸಮಯದಲ್ಲಿ ಆರತಿಯನ್ನ ಮಾಡಲಾಗುವುದು, ನೀವ್ ಉಮನೆಯಲ್ಲಿ ಸಮಯವಲ್ಲದ ಸಮಯದಲ್ಲಿ ಆರತಿ ಮಾಡಬೇಡಿ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಇದನ್ನು ಒಮ್ಮೆ ಓದಿ ಇಷ್ಟವಾಗಬಹುದು ಇವುಗಳು ನಿಮ್ಮ ಮನೆಯಲ್ಲಿ ಇದ್ದರೆ ಖಂಡಿತ ಲಕ್ಷ್ಮಿ ನಿಮ್ಮ ಮನೆಗೆ ಬರುವುದಿಲ್ಲವಂತೆ.

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲಿ ಎಂದು ಎಲ್ಲರು ಬಯಸುತ್ತಾರೆ, ಲಕ್ಷ್ಮಿಯನ್ನು ಒಲಿಸಿ ಕೊಳ್ಳಲು ವಿವಿಧ ಪೂಜೆಗಳನ್ನ ಮಾಡುತ್ತಾರೆ, ಆದರೆ ಕೆಲವರ ಮನೆಗೆ ಲಕ್ಷ್ಮಿ ಕಾಲಿಡುವುದೇ ಇಲ್ಲ, ಇದಕ್ಕೆ ಕಾರಣವೇನು ಎಂಬುವುದನ್ನು ಖುದ್ದು ಲಕ್ಷ್ಮಿಯೇ ಇಂದ್ರನಿಗೆ ಹೇಳಿದ್ದಾಳೆ, ಅದು ಏನು ಎಂಬುದನ್ನ ಮುಂದೆ ಓದಿ.

ಅಸುರನ ಮನೆಯಲ್ಲಿ ವಾಸವಾಗಿದ್ದ ಲಕ್ಷ್ಮಿ ಒಂದು ದಿನ ಇಂದ್ರನ ಮನೆಗೆ ಬರ್ತಾಳೆ ಹಾಗು ಇಂದ್ರನಿಗೆ ನಿಮ್ಮ ಮನೆಯಲ್ಲಿ ವಾಸ ಇರಬಹುದಾ ಎಂದು ಇಂದ್ರದೇವನಿಗೆ ಪ್ರೆಶ್ನೆ ಮಾಡುತ್ತಾಳೆ, ತಕ್ಷಣ ಇಂದ್ರದೇವ ಖುಷಿ ಖುಷಿಯಿಂದ ತಾಯಿ ಲಕ್ಷ್ಮಿಗೆ ಅನುಮತಿಯನ್ನ ಮನೆಯೊಳಗೆ ಸಕಲ ಮರ್ಯಾದೆಗಳಿಂದ ಸ್ವಾಗತಿಸುತ್ತಾನೆ.

ಆದರೆ ಇಂದ್ರನ ಮನದಲ್ಲಿ ಒಂದು ಪ್ರೆಶ್ನೆ ಇರುತ್ತದೆ ಅದೆಂದರೆ ಎಷ್ಟೋ ಭಾರಿ ಇಂದ್ರ ದೇವಾ ಲಕ್ಷ್ಮಿಯನ್ನ ತನ್ನ ಮನೆಯಲ್ಲಿ ನೆಲೆಸುವಂತೆ ಕೇಳಿ ಕೊಂಡಿರುತ್ತಾನೆ ಆದರೆ ತಾಯಿ ಲಕ್ಷ್ಮಿ ಇದಕ್ಕೆ ಒಪ್ಪಿರುವಿದಿಲ್ಲ ಆದರೆ ಇಂದು ಅವಳಾಗೇ ಬಂದಿರುತ್ತಾಳೆ, ಇದರಿಂದ ಆಶ್ಚರ್ಯ ಗೊಂಡ ಇಂದ್ರ ದೇವ ಲಕ್ಷ್ಮಿಯೊಡನೆ ಇದೆ ಪ್ರೆಶ್ನೆಯನ್ನು ಕೇಳುತ್ತಾನೆ ಆಗ ಲಕ್ಷ್ಮಿ ಹೀಗೆ ಉತ್ತರಿಸುತ್ತಾಳೆ ಮುಂದೆ ಓದಿ.

ಅಸುರರು ಅಧರ್ಮಿಗಳಾಗ್ತಿದ್ದಾರೆ ಹಾಗಾಗಿ ಅಲ್ಲಿಂದ ಇಲ್ಲಿಗೆ ಬಂದೆ ಎನ್ನುತ್ತಾಳಂತೆ ಲಕ್ಷ್ಮಿ, ದ್ವೇಷ, ಕೋಪ, ಸೇಡು ತುಂಬಿರುವ ಮನೆ, ಮನದಲ್ಲಿ ಎಂದು ನೆಲೆಸುವುದಿಲ್ಲ ಎಂದು ಲಕ್ಷ್ಮಿ ಇಂದ್ರನಿಗೆ ಹೇಳುತ್ತಾಳೆ, ಅಧರ್ಮಿ, ದುರ್ಗುಣ, ಕೆಟ್ಟ ಕೆಲಸ ಮಾಡುವವರ ಮನೆಯಲ್ಲಿ ವಾಸಿಸುವಿದಿಲ್ಲ ಹಾಗೆಯೇ ವಿವೇಕ ಹಾಗು ಧರ್ಮದ ಬಗ್ಗೆ ಮಾತನಾಡದ, ಜ್ಞಾನಿಗಳ ಅಪಮಾನ ಮಾಡುವ ಜಾಗದಲ್ಲಿ ನೆಲೆ ನಿಲ್ಲುವುದಿಲ್ಲ.

ಪಾಪ, ಅಧರ್ಮ, ಅಧರ್ಮ ಸ್ವಾರ್ಥ ತುಂಬಿರುವ ಮನೆಗೆ ಲಕ್ಷ್ಮಿ ಕಾಲಿಡುವುದಿಲ್ಲ, ಗುರು, ತಂದೆ ತಾಯಿ ಹಿರಿಯರಿಗೆ ಗೌರವವಿಲ್ಲದ ಮನೆಯಲ್ಲಿ ನಾನಿರುವುದಿಲ್ಲ ಎಂದಿದ್ದಾಳೆ ಲಕ್ಷ್ಮಿ.ಹಾಗೆ ಕಮಲದ ಮೇಲೆ ಕುಳಿತಿರುವ ಲಕ್ಷ್ಮಿ ಅಥವಾ ಭಗವಾನ್ ವಿಷ್ಣು ಹಾಗು ವಿಷ್ಣು ವಾಹನ ಗರುಡನ ಜೊತೆಗಿರುವ ಲಕ್ಷ್ಮಿ ಫೋಟೋವನ್ನು ಪೂಜಿಸಿದ್ರೆ ಲಕ್ಷ್ಮಿ ಬಹು ಬೇಗ ಪ್ರಸನ್ನಳಾಗ್ತಾಳೆ.

ಅಪ್ಪಿತಪ್ಪಿ 9 ದಿನಗಳ ಕಾಲ ಆ ಕೆಲಸಗಳನ್ನು ಮಾಡಿದ್ರೆ ದುರ್ಗೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ..!!

ನವರಾತ್ರಿಯ 9 ದಿನಗಳೂ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ದೇವಿಯ ಆರಾಧನೆ ಜೊತೆಗೆ ಕೆಲವೊಂದು ವಿಷಯಗಳ ಬಗ್ಗೆ ಗಮನವನ್ನು ನೀಡಬೇಕಾಗುತ್ತದೆ. ಅಪ್ಪಿತಪ್ಪಿ 9 ದಿನಗಳ ಕಾಲ ಆ ಕೆಲಸಗಳನ್ನು ಮಾಡಿದ್ರೆ ದುರ್ಗೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ನವರಾತ್ರಿಯಂದು ವ್ರತ ಮಾಡುವವರು ಶ್ರದ್ಧಾ, ಭಕ್ತಿಯಿಂದ ಪೂಜೆಯನ್ನು ಮಾಡಬೇಕು ಯಾರ ನಿಂದನೆಯನ್ನೂ ಮಾಡಬಾರದು, ಜಗಳ ಮಾಡುವುದು ಒಳಿತಲ್ಲ ಇದರಿಂದ ದೇಹದಲ್ಲಿರುವ ಸಾತ್ವಿಕ ಶಕ್ತಿಯ ನಾಶವಾಗುತ್ತದೆ.

ವ್ರತ ಮಾಡುವವರು ಬೆಳ್ಳುಳ್ಳಿ, ಈರುಳ್ಳಿಯನ್ನು ಸಂಪೂರ್ಣವಾಗಿ ತ್ಯಜಿಸಬೇಕು, ಮಸಾಲೆ ಪದಾರ್ಥ, ಮಾಂಸ ಮತ್ತು ಮದ್ಯದಿಂದ ದೂರ ಇರಬೇಕು.

ನವರಾತ್ರಿಯಂದು ಕತ್ತರಿಯಿಂದ ದೂರ ಇರುವುದು ಒಳ್ಳೆಯದು, ಕೂದಲು ಅಥವಾ ಗಡ್ಡ ತೆಗೆಯುವುದು ನಿಷಿದ್ಧ ಅದ್ರಲ್ಲೂ ದೇವಿಯ ಪೂಜೆ ಹಾಗೂ ವ್ರತ ಮಾಡುವವರು ಕೂದಲು ಕತ್ತರಿಸಬಾರದು, ಉಗುರು ತೆಗೆಯಬಾರದು, ಪೂಜೆ ಮಾಡುವ ವ್ಯಕ್ತಿಯ ಶರೀರದಲ್ಲಿ ದೇವತೆ ನೆಲೆಸಿರುತ್ತಾಳೆಂಬ ನಂಬಿಕೆ ಇದೆ.

ಕಳಶ ಇಡುವವರು ಹಾಗೆ ಅಖಂಡ ದೀಪ ಉರಿಸುವವರು ಮನೆಯ ಬೀಗ ಹಾಕಿ ಹೊರಗೆ ಹೋಗಬಾರದು.

ನವರಾತ್ರಿ ವ್ರತ ಮಾಡಿ ಪೂಜೆ ಮಾಡುವವರು ಚರ್ಮದ ವಸ್ತುಗಳನ್ನು ಬಳಸಬಾರದು, ಕಪ್ಪು ಬಟ್ಟೆಯನ್ನು ಧರಿಸಬೇಡಿ.

ಪಂಡಿತ್ ವಿದ್ಯಾಧರ್ ನಕ್ಷತ್ರಿ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9036527301 ಕೇರಳ ಭಗವತಿ ಜ್ಯೋತಿಷ್ಯಂ.

ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ Call or Whats app : 9036527301, mail : vnakshthri@gmail.com.

ಇದನ್ನು ಓಮ್ ಓದಿ ಇಷ್ಟವಾಗ ಬಹುದು ಶಬರಿ ಮಲೈ ದೇವಾಲಯಕ್ಕೆ ಮಹಿಳೆಯರು ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯರಿಂದಲೇ ಎಚ್ಚರಿಕೆ.

ಪ್ರವಾಹದ ಕಾರಣ ಜನರ ದರ್ಶನ ನಿಲ್ಲಿಸಲಾಗಿದ್ದ ಶಬರಿ ಮಲೈ ದೇವಸ್ಥಾನವು ಇದೆ ಅಕ್ಟೊಬರ್ 17 ರಂದು ದೇವಾಲಯ ಭಕ್ತಾದಿಗಳ ದರ್ಶನಕ್ಕೆ ತಾರೆಯಲಿದ್ದು ಬಾರಿ ಕುತೂಹಲವನ್ನು ಮೂಡಿಸಿದೆ, ದೇವಾಲಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸಿದರೆ ತನ್ನ ಆತ್ಮಹತ್ಯಾ ದಳದ 7 ಮಹಿಳಾ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳ ಶಿವಸೇನಾ ಘಟಕ ಎಚ್ಚರಿಕೆ ನೀಡಿದೆ.

ಪಂಪಾ ನದಿ ತೀರದಲ್ಲಿ ಈ ಏಳು ಜನ ಮಹಿಳೆಯರು ಪ್ರತಿಭಟನೆ ಮಾಡಲಿದ್ದು ಏನಾದಳು ಮಹಿಳಾ ಭಕ್ತರು ದೇವಾಲಯ ಪ್ರವೇಶಿಸಿದರೆ ತಕ್ಷಣ ಪಾಪ ನದಿಗೆ ಬಿದ್ದು ತಮ್ಮ ಪ್ರಾಣವನ್ನು ಬಿಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಕೇರಳ ಶಿವಸೇನಾ ನಾಯಕ ಪೆರಿಂಗಮ್ಮಾಳ್‌ ಆಜಿ ಶನಿವಾರ ತಿಳಿಸಿದ್ದಾರೆ.

ಈನು ಈ ಕಡೆ ದೇವಾಲಯದ ಶಬರಿಮಲೆ ಅಯ್ಯಪ್ಪ ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಪ್ರಯರ್‌ ಗೋಪಾಲಕೃಷ್ಣನ್‌ ಕೂಡ ಆಘಾತಕಾರಿ ಹೇಳಿಕೆ ನೀಡಿದ್ದಾರೆ, ಅದೇನೆಂದರೆ ದೇಗುಲ ಪ್ರವೇಶಿಸುವ ಮಹಿಳೆಯರನ್ನು ಹುಲಿಗಳು ಹಾಗೂ ಪುರುಷರು ಹಿಡಿಯಲಿದ್ದಾರೆ, ಮಹಿಳೆಯರು ಒಳಗೆ ಬರುವ ಪ್ರಯತ್ನ ಮಾಡಬೇಡಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಇನ್ನು ಈ ಶಬರಿ ಮಲೈ ದೇವಾಲಯಕ್ಕೆ ಮಹಿಳೆಯರಿಗೂ ದರ್ಶನ ಆದೇಶ ನೀಡಿರುವ ಕೋರ್ಟ್ನ ತೀರ್ಪಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಈ ಒಂದು ಸಣ್ಣ ಕೆಲಸ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಂಪತ್ತಿನ ಸುರಿಮಳೆಯೇ ಆಗುತ್ತದೆ..!!

ಲಕ್ಷ್ಮಿ ತುಂಬಾನೇ ಚಂಚಲೆ, ಆಕೆ ಮನೆಯಲ್ಲಿ ನೆಲಸ ಬೇಕಾದರೆ ಕೆಲವು ಸೂಕ್ಷ್ಮ ಕೆಲಸಗಳನ್ನು ಮಾಡಲೇ ಬೇಕಾಗುತ್ತದೆ, ಪುರಾಣದಲ್ಲಿ ಹೇಳಿರುವಂತೆ ಅಸುರನ ಮನೆ ತೊರೆದು ಇಂದ್ರನ ಮನೆಗೆ ಬಂದಾಗ ಸಾಕ್ಷಾತ್ ಶ್ರೀ ಲಕ್ಷ್ಮಿಯೇ ಅಸುರನ ಮನೆಯನ್ನು ತೊರೆದ ಕಾರಣವನ್ನು ಹೀಗೆ ತಿಳಿಸುತ್ತಾಳೆ, ನಾನು ಯಾರ ಮನೆಯಲ್ಲಿ ಮೋಸ ವಂಚನೆಗಳು ನಡೆಯುತ್ತದೆಯೋ, ತಮ್ಮ ತಮ್ಮಲ್ಲೇ ಅಸೂಯೆ ಕ್ರೌರ್ಯವನ್ನ ಇಟ್ಟು ಕೊಂಡಿರುತ್ತಾರೋ ಹಾಗು ಯಾವಾಗಲೂ ಕೆಟ್ಟ ಮಾತುಗಳನ್ನು ಮಾತಾಡುತ್ತಾರೋ ಅಂತವರ ಮನೆಯಲ್ಲಿ ನಾನು ಇರುವುದಿಲ್ಲ, ಅಸುರನ ಮನೆ ತೊರೆದ ಕಾರಣವೂ ಇದೆ ಎಂದು ಇಂದ್ರನಿಗೆ ವಿವರಿಸುತ್ತಾಳೆ.

ಲಕ್ಷ್ಮಿಯನ್ನು ಮನೆಯಲ್ಲಿ ಒಲಿಸಿಕೊಳ್ಳಲು ಏನು ಮಾಡಬೇಕು ಅನ್ನುವುದರ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ, ಅದನ್ನು ನೀವು ತಪ್ಪದೆ ದಿನವೂ ಪಾಲಿಸಿದರೆ ನಿಮ್ಮ ಶಾಟ ದಾರಿದ್ರ್ಯವು ನಾಶವಾಗಿ ನಿಮ್ಮ ಮನೆಯಲ್ಲಿ ಲಕ್ಷಿ ನೆಲಸಿ ಆಶ್ವರ್ಯ ಧನ ಪ್ರಾಪ್ತಿಯಾಗುವಂತೆ ಮಾಡುತ್ತಾಳೆ.

ನಾವು ಮಾಡುವಂತಹ ಹಲವಾರು ಕೆಲಸಗಳು ಹೇಗೆ ಮಾಡಬೇಕೆಂಬುದನ್ನು ಶಾಸ್ತ್ರಗಳುತಿಳಿಸುತ್ತವೆ, ಅದು ಏನು ಎಂಬುದನ್ನು ತಿಳಿಯೋಣ, ಹಿಂದು ಧರ್ಮದಲ್ಲಿ ಮತ್ತು ಸಂಪ್ರದಾಯದಲ್ಲಿ, ಹಾಲು, ನೀರು, ಧಾನ್ಯಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ, ಇವುಗಳನ್ನು ಪೂರ್ತಿಯಾಗಿಕಾಲಿಯಾಗುವ ಮೊದಲೇ ಮನೆಯಲ್ಲಿ ತಂದು ಇಟ್ಟುಕೊಳ್ಳಬೇಕು, ಇವುಗಳನ್ನು ಲಕ್ಷ್ಮೀ ಸ್ವರೂಪ ಎಂದು ಭಾವಿಸುತ್ತಾರೆ.

ದೇವರ ಮನೆಯಲ್ಲಿ ಒಂದುತಾಮ್ರದ ಚೊಂಬನ್ನು ಇಟ್ಟು ಅದರ ತುಂಬಾ ನೀರನ್ನು ಇಟ್ಟು, ಆ ನೀರನ್ನು ಪ್ರತಿದಿನ ಬದಲಾಯಿಸುತ್ತಾ ಇರಬೇಕು, ಅಡುಗೆ ಮನೆಯಲ್ಲಿ ನೀರು ತುಂಬಿದ ಕೊಡ ಇದ್ದರೆ ಆ ಮನೆಯಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರುತ್ತಾಳೆ.

ಸ್ನಾನದ ಕೋಣೆಗಳಲ್ಲೂ ತೊಟ್ಟಿ ಅಥವಾ ಬಕೆಟ್ ನಲ್ಲೂ ನೀರು ತುಂಬಿಕೊಂಡಿರುವಂತೆ ನೋಡಿಕೊಳ್ಳಬೇಕು, ಮನೆಯ ದಕ್ಷಿಣ ದಿಕ್ಕಿಗೆ ಒಂದು ಚೊಂಬು ನೀರಿನಲ್ಲಿ ಅರಶಿನ ಬೆರಸಿ ಇಟ್ಟು ಅದರಲ್ಲಿ ತಾಮ್ರದ ಆಮೆಯ ಮೂರ್ತಿಯನ್ನು ಮುಳುಗಿಸಿ ಇಡಬೇಕು, ಹೀಗೆ ಒಂದು ದಿನ ಪೂರ್ತಿ ಇಟ್ಟು ಮಾರನೇ ದಿನ ಬೆಳಿಗ್ಗೆ ಆ ನೀರನ್ನು ತುಳಸಿ ಗಿಡಕ್ಕೆ ಹಾಕಿ, ಆಮೆಯ ಮೂರ್ತಿಯನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿದರೆ ಸಕಲ ದರಿದ್ಯ್ರಗಳು ದೂರವಾಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಪಂಡಿತ್ ವಿದ್ಯಾಧರ್ ನಕ್ಷತ್ರಿ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9036527301 ಕೇರಳ ಭಗವತಿ ಜ್ಯೋತಿಷ್ಯಂ.

ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ Call or Whats app : 9036527301, mail : vnakshthri@gmail.com.

ಮನೆಯಿಂದ ಹೊರ ಹೋಗುವ ಮುನ್ನ ಇದೊಂದು ಸಣ್ಣ ಕೆಲಸ ಮಾಡಿ ಸಾಕು ಯಶಸ್ಸು ಕಟ್ಟಿಟ್ಟ ಬುತ್ತಿ..!!

ಕಾಲ ಬದಲಾಗಿದೆ, ವಿಜ್ಞಾನ ಮುಂದುವರೆದಿದೆ, ನಮೆಗೆ ಅವಶ್ಯ ವಿರುವ ಪ್ರತಿಯೊಂದು ವಸ್ತುವನ್ನು ಮೊಬೈಲ್ ಬಳಸಿ ನಾವು ಇದ್ದಲ್ಲಿಯೇ ತರಿಸುವಷ್ಟು ಸಮಾಜ ಬದಲಾಗಿದೆ, ಪ್ರತಿಯೊಬ್ಬನು ಆಧುನಿಕ ಜೀವನಕ್ಕೆ ಮಾರಿಯೊಗಿದ್ದಾನೆ, ಆದರೂ ದೇವರ ಮೇಲೇನಿನ ನಂಬಿಕೆ ಕುಗ್ಗಿಲ್ಲ ಹಾಗು ನಮ್ಮ ಹಿಂದಿನ ಆಚರಣೆಯನ್ನು ಮರೆತಿಲ್ಲ, ಯಾಕೆಂದರೆ ನಮ್ಮ ಆಚರಣೆ ನಮ್ಮ ಜೀವಾಳ ಎಂದರೆ ತಪ್ಪಾಗಲಾರದು.

ಇಂದು ನಾವು ನಿಮಗೆ ಯಾವುದಾದರೂ ಒಂದು ಒಳ್ಳೆ ಕೆಲಸ ಮಾಡಲು ಮನೆಯಿಂದ ಹೊರಡುವ ಮೊದಲು ನಾವು ತಿಳಿಸುವ ಈ ಸಣ್ಣ ಕೆಲಸಗಳನ್ನ ಮಾಡಿದರೆ ಸಾಕು, ನೀವು ಅಂದುಕೊಂಡ ಕೆಲಸದ್ಲಲಿ ಯಶಸ್ಸು ತಪ್ಪದೆ ನಿಮ್ಮ ಕೈ ಹಿಡಿಯುವುದಲ್ಲಿ ಅನುಮಾನವೇ ಇಲ್ಲ, ಆ ಸಣ್ಣ ಕೆಲಸಗಳು ಯಾವುದು ಮುಂದೆ ಓದಿ.

ಮನೆಯಿಂದ ಹೊರಗೆ ಹೋಗುವ ಮುನ್ನ ನಮ್ಮ ಉಸಿರು ಮೂಗಿನ ಯಾವ ರಂದ್ರದಿನ ಹೊರಬುತ್ತಿದೆ ಎಂಬುದನ್ನ ನೋಡಿಕೊಂಡು ಮೊದಲು ಆ ಕಾಲುಗಳನ್ನೇ ಮೊದಲು ಮುಂದೆ ಇಟ್ಟು ನೀವು ಸಾಗಿದರೆ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಖಂಡಿತ ಸಾಧಿಸುವಿರಿ.

ಇನ್ನು ಮಾಟ ಮಂತ್ರ ದಂತಹ ದುಷ್ಟ ಶಕ್ತಿಗಳು ನಿಮ್ಮ ಪ್ರಯೋಗವಾಗಿದೆ ಎನ್ನುವ ಭಯವಿರುವವರು ಮನೆಯ ದೇವರಮನೆಯಲ್ಲಿ ದೇವರಿಗೆ ಇಟ್ಟ ಒಂದು ಹೂ ವನ್ನು ತಗೆದುಕೊಂಡು ನಿಮ್ಮ ಜೇಬಿನಲ್ಲಿ ಅಥವಾ ನಿಮ್ಮ ಬ್ಯಾಗ್ ನಲ್ಲಿ ಇಟ್ಟು ಮುನ್ನುಗ್ಗಿ ಯಾವುದೇ ಭಯ ಬೇಡ.

ಗಂಡ ಹೆಂಡತಿಯ ನಡುವೆ ವೈಮನಸ್ಸು, ಜಗಳ ನಿಲ್ಲದೆ ಹೋದಾಗ ರಾತ್ರಿ ಮಲಗುವ ಮುನ್ನ ಗಂಡನ ತಲೆ ದಿಂಬಿನ ಕೆಳಗೆ ಕರ್ಪೂರವನ್ನು ಹಾಗು ಹೆಂಡತಿ ತಲೆ ದಿಂಬಿನ ಕೆಳಗೆ ಒಂದು ಪೊಟ್ಟಣ ಕುಂಕುಮವನ್ನು ಇರಿಸಿ ಮಲಗಿದರೆ ಮನೆಯಲ್ಲಿ ಅಶಾಂತಿ ಕಡಿಮೆಯಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

ಈ ಮಾಗಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಈ ಮಂಗಳವಾರ ಮನೆಯಲ್ಲೇ ಸುಲಭವಾಗಿ ಹೀಗೆ ಮಾಡಿ ಹಾಗು ಆಂಜನೇಯನ ಕೃಪೆ ಪಡೆದು ಸಕಲ ಕಷ್ಟಗಳ ನಿವಾರಣೆ ಮಾಡಿಕೊಳ್ಳಿ..!!

ಹೌದು ಆಂಜನೇಯನ ಕೃಪೆ ನಿಮ್ಮ ಮೇಲೆ ಇರಬೇಕು ಅಂದ್ರೆ ಕೆಲವೊಂದು ರೀತಿಯ ಆಚಾರಣೆಗಳನ್ನು ಮಾಡಿದರೆ ಹನುಮಂತನ ಕೃಪೆಗೆ ಪಾತ್ರರಾಗುತ್ತೀರಾ ಅನ್ನೋದು ನಮ್ಮ ಜೋತಿಷ್ಯ ಶಾಸ್ತ್ರದಲ್ಲಿ ಇರುವ ನಂಬಿಕೆಯಾಗಿದೆ, ಹಾಗದ್ರೆ ನಾವು ಹನುಮಂತನ ಕೃಪೆಗೆ ಪಾತ್ರರಾಗಬೇಕು ಅಂದ್ರೆ ಈ ಹನುಮನ ರೂಪಗಳನ್ನು ಪಾಲಿಸಿದರೆ ನೀವು ಹನುಮಂತನ ಕೃಪೆಗೆ ಪಾತ್ರರಾಗುತ್ತೀರ.

ಪಾದಸ್ಪರ್ಷಿ ಹನುಮಾನ್ : ನೀವು ಹನುಮಂತನ ಪಾದಸ್ಪರ್ಶಿಸಿ ಪೂಜೆ ಮಾಡಿದರೆ, ನಿಮ್ಮ ಮೇಲೆ ಹನುಮಂತನ ಕೃಪೆ ಇರುತ್ತದೆ, ಮತ್ತು ನಿಮ್ಮಲ್ಲಿರುವ ಕೆಲವೊಂದು ಸಮಸ್ಯೆಗಳು ಬಗೆಹರಿಯಲಿವೆ ಅನ್ನೋ ನಂಬಿಕೆ ಇದೆ.

ಸೂರ್ಯಮುಖಿ ಹನುಮಾನ್ : ಸೂರ್ಯನ ಕಿರಣಗಳು ಜ್ಞಾನ ಮತ್ತು ವಿವೇಕದ ಸಂಕೇತ, ಈ ರೂಪದಲ್ಲಿ ಹನುಮಂತ ಸೂರ್ಯನನ್ನು ಆರಾಧಿಸುತ್ತಾನೆ. ಸೂರ್ಯಮುಖಿ ಆಂಜನೇಯನನ್ನು ಪೂಜಿಸುವುದರಿಂದ ನಿಮಗೆ ಯಶಸ್ಸು ಮತ್ತು ಬುದ್ಧಿವಂತಿಕೆ ಎರಡೂ ಲಭಿಸುತ್ತದೆ.

ಮಹಾಬಲಿ ಹನುಮಾನ್ : ನೀವು ಮಹಾಬಲಿ ಹನುಮಾನ್ ಅನ್ನು ಆರಾಧಿಸಿದರೆ ನಿಮ್ಮಲ್ಲಿ ಶಕ್ತಿ ಮತ್ತು ಧೈರ್ಯ ಹೆಚ್ಚುತ್ತದೆ, ಈ ರೂಪದಲ್ಲಿ ಆಂಜನೇಯ ಅತ್ಯಂತ ಶಕ್ತಿಶಾಲಿ ಆಗಿರುತ್ತಾನೆ.

ಭಕ್ತ ಹನುಮಾನ್ : ಈ ರಿಯಾಗಿ ಇರುವ ಭಕ್ತಿ ಹನುಮಾನ್ ಪೂಜಿಸಿದರೆ, ನಿಮ್ಮ ಭವಿಷ್ಯದ ಗುರಿಯನ್ನು ತಲುಪಲು ಸಾಧ್ಯವಾಗುತ್ತೆ ಅದರಿಂದ ಈ ರೋಪವಿರುವ ಹನುಮಾನ್ ಪೂಜಿಸಿ.

ಉತ್ತರಮುಖಿ ಹನುಮಾನ್ : ಉತ್ತರ ದಿಕ್ಕಿನಲ್ಲಿರುವ ಹನುಮಂತನ ವಿಗ್ರಹಕ್ಕೆ ಪೂಜೆ ಮಾಡಿ ನಿಮ್ಮ ಸಕಲ ಕಾರ್ಯಗಳು ನೆರವೇರುತ್ತವೆ ಅನ್ನೋ ನಂಬಿಕೆ ಇದೆ.

ಹಿಡಿದ ಕೆಲಸ ಪೂರ್ತಿ ಮಾಡಲು ತುಂಬಾ ಜನರಿಗೆ ಸಾಧ್ಯ ವಾಗುವುದಿಲ್ಲ ಕಾರಣ ಶತ್ರು ಭಾದೆ, ಹಿಂಜರಿಯುವಿಕೆ ಹಾಗು ಅದೃಷ್ಟ ನಿಮ್ಮ ಕೈ ಬಿಟ್ಟಿರುತ್ತದೆ, ಇದರಿಂದ ತುಂಬಾ ಕಷ್ಟ ನಷ್ಟಗಳನ್ನು ಅನುಭವಿಸಿ ತುಂಬಾ ನೊಂದಿದ್ದರೆ ಒಮ್ಮೆ ಈ ಲೇಖನವನ್ನ ಪೂರ್ತಿ ಓದಿ, ನಿಮಗೆ ಈ ತೊಂದರೆಗಳಿಂದ ಮುಕ್ತಿ ಒಂದಲು ಒಂದು ಉಪಾಯವನ್ನ ತಿಳಿಸುತ್ತೇವೆ.

ಎಲ್ಲ ಕೆಲಸದಲ್ಲೂ ಶತ್ರುಗಳು ಇರುವುದು ಸಹಜ ಅವರನ್ನು ಹೆದುರಿಸಿ ನೀವು ಮುಂದೆ ಸಾಗಬೇಕು ಜಯ ಸಾಧಿಸಬೇಕು ಆದರೆ ಆ ಆದಿಯಲ್ಲಿ ಸಾಗಬೇಕಾದರೆ ನಿಮಗೆ ಧೈರ್ಯ ತಾಳ್ಮೆ ಮತ್ತು ದೈವಿಕ ಶಕ್ತಿಯ ಸಹಾಯವು ಬೇಕಾಗುತ್ತದೆ, ಆ ದೈವಿಕ ಶಕ್ತಿಯನ್ನು ನಿಮಗೆ ಶ್ರೀ ರಾಮನ ಭಕ್ತನಾದ ಹನುಮಾ ನೀಡುತ್ತಾನೆ, ಪ್ರತಿ ಮಂಗಳವಾರ, ಗುರುವಾರ ಹಾಗು ಶನಿವಾರದಂದು ಹನುಮಂತನನ್ನು ಪೂಜಿಸಿದರೆ ನಿಮಗೆ ಫಲಿತಾಂಶ ಶೀಘ್ರವಾಗಿ ಸಿಗುತ್ತದೆ.

ಇನ್ನು ಜಪಿಸ ಬೇಕಾದ ಮಂತ್ರ ಹೀಗಿದೆ : ಮನೋಜವಂ ಮಾರುತ ತುಲ್ಯವೇಗಂ, ಜಿತೇಂದ್ರಿಯಮ್ ಬುದ್ಧಿಮತಾಂ, ವರಿಷ್ಠಮ್, ವಾತಾತ್ಮಜಂ ವಾನರಯೂಧ, ಮುಖ್ಯಾಂ ಶ್ರೀರಾಮದೂತಮ್ ಶಿರಸಾ ನಮಾಮಿ.

ಬುದ್ಧಿರ್ಬಲಂ ಯಶೋದೈರ್ಯಮ್ ನಿರ್ಭಯತ್ವ ಮರೋಗತ, ಅಜಾಡ್ಯಾಮ್ ವಾಕ್ಪಟುತ್ವಮ್ ಚ, ಹನುಮತ್ ಸ್ಮರಣಾದ್ ಭವೇತ್.

ಈ ಶ್ಲೋಕವನ್ನ ೪೦ ದಿನಗಳ ಕಾಲ ನಿಷ್ಠೆಯಿಂದ ಪಠಿಸಿ, ಪ್ರತಿದಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರದಕ್ಷಣೆ ಮಾಡಿ ನೀವು ಅಂದುಕೊಂಡ ಕೆಲಸ ಶತ್ರುಭಾದೆ ಇಲ್ಲದೆ ಎಲ್ಲ ಕೆಲಸಗಳು ದಿಗ್ವಿಜಯವಾಗುತ್ತದೆ, ಶುಭವಾಗಲಿ.

ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿ ಹಂಚಿಕೊಳ್ಳಿ.

ವಾಸ್ತುಶಾಸ್ತ್ರದಲ್ಲಿ ಹೇಳಿದಂತೆ ಬೆಳ್ಳಿ ಉಂಗುರವನ್ನ ಹೀಗೆ ಧರಿಸಿದ್ರೆ ಭಿಕ್ಷುಕ ಕೂಡ ಕುಬೇರ ಆಗ್ತಾನಂತೆ..!!

ಪ್ರತಿಯೊಬ್ಬರಿಗೂ ಉಂಗುರ ಧರಿಸುವುದು ಒಂದು ಆಸೆಯಾಗಿರುತ್ತದೆ, ಕೆಲವರು ಫ್ಯಾಶನ್ ಆಗಿ ಉಂಗುರ ತೊಟ್ಟರೆ, ಮತ್ತೆ ಕೆಲವರು ರಾಶಿ ಮತ್ತು ಹುಟ್ಟಿದ ದಿನದ ಆದಾರದ ಮೇಲೆ ಉಂಗುರ ತೊಡುತ್ತಾರೆ, ಹೆಚ್ಚಾಗಿ ಸ್ತ್ರೀ ಅಥವಾ ಪುರುಷರು ರಾಶಿ ಅಥವಾ ನಕ್ಷತ್ರದ ಆದಾರದ ಮೇಲೆ ನಮ್ಮ ಬಾರತೀಯರು ತಾಳಿಗೆ ಎಷ್ಟು ಮಹತ್ವವನ್ನ ಕೊಡುತ್ತಾರೋ ಅಷ್ಟೇ ಮಹತ್ವವನ್ನ ಪಾಶ್ಚಿಮಾತ್ಯ ದೇಶಗಳಲ್ಲಿ ಕೊಡುತ್ತಾರೆ.

ಇನ್ನು ಬೆಳ್ಳಿ ಉಂಗುರವನ್ನ ನಾವು ಬಲಗೈ ಕಿರು ಬೆರಳಿಗೆ ಧರಿಸಿದರೆ ಹತ್ತು ಹಲವು ಪ್ರಯೋಜನ ಪಡೆಯ ಬಹುದು, ಇನ್ನು ಈ ಬೆಳ್ಳಿ ಉಂಗುರ ಧರಿಸುವುದರಿಂದ ಗುರು, ಚಂದ್ರ ಗ್ರಹಗಳು ನಮಗೆ ಸಹಕಾರ ನೀಡುತ್ತದೆ ಅಂತ ಹೇಳುತ್ತಾರೆ, ವೈಜ್ಞಾಯಿಕವಾಗಿ ಹೇಳುವುದಾದರೆ ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಬಹಳ ಉತ್ತಮವಾಗಿ ಸಾಗುತ್ತದೆ ಅಂತ ಹೇಳಲಾಗುತ್ತದೆ.

ಇನ್ನು ನಾವು ಕಿರು ಬೆರಳಿಗೆ ಬೆಳ್ಳಿಯ ಉಂಗುರವನ್ನ ನಾವು ಧರಿಸುವುದರಿಂದ ಅದೃಷ್ಟ ಕುಲಾಯಿಸುತ್ತೆ, ಹಾಗಾದರೆ ಒಟ್ಟಾರೆಯಾಗಿ ಬೆಳ್ಳಿ ಉಂಗುರವನ್ನ ಬಲಗೈನ ಕಿರುಬೆರಳಿಗೆ ಧರಿಸುವುದರಿಂದ ಏನೆಲ್ಲಾ ಪ್ರಯೋಜನವಿದ್ದು ಅದನ್ನು ಹೇಗೆ ಧರಿಸಬೇಕು ಅಂತ ಹೇಳ್ತಿವಿ ಮುಂದೆ ಓದಿ.

ಬೆಳ್ಳಿಯ ಉಂಗುರಗಳು ಆನ್ಲೈನ್ ಹಾಗು ಮಾರುಕಟ್ಟೆಗಳಲ್ಲಿ ಸಿಗುತ್ತದೆ, ಆದರೆ ನೀವು ಎಲ್ಲೇ ಖರೀದಿ ಮಾಡಿದರು ಗುರುವಾರದಂದೇ ಖರೀದಿ ಮಾಡಿ, ಅಂದು ರಾತ್ರಿ ಇಡೀ ನೀರಿನಲ್ಲಿ ನೆನೆಸಿಡಿ ಇದರಿಂದ ಆ ಉಂಗುರಕ್ಕೆ ಹೊಸ ಶಕ್ತಿ ಬರುತ್ತದೆ, ನಂತರ ದೇವರ ಮುಂದೆ ಇತ್ತು ಪೂಜೆ ಮಾಡಿ ನಂತರ ಗಂಧದಲ್ಲಿ ಅದ್ದು ನಂತರ ಧರಿಸಿ.

ಈ ರೀತಿ ಮಾಡುವುದರಿಂದ ನಿಮ್ಮ ಅದೃಷ್ಟ ಕುಲಾಯಿಸುತ್ತೆ, ಅಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ಆನಂದ ಹಾಗು ಅಭಿವೃದ್ಧಿ ಹೆಚ್ಚುತ್ತೆ, ನಿಮಗಿರುವ ಕೋಪ ಕಡಿಮೆಯಾಗಿ, ನೀವು ಅಂದುಕೊಂಡ ಎಲ್ಲಾ ಕೆಲಸ ನೆರವೇರುತ್ತೆ.