ವಿದ್ವಾನ್ ಕೆ ಅರುಣ್ ಭಟ್ ರವರಿಂದ ಭುದವಾರದ ರಾಶಿ ಭವಿಷ್ಯ (17-10-2018)

ಮೇಷ ರಾಶಿ : ಪ್ರಯತ್ನದಿಂದ ಯಶಸ್ಸು ನಿಮ್ಮದಾಗುತ್ತದೆ ತಾಳ್ಮೆ ವಹಿಸಿ, ಗೆಳೆಯರಿಂದ ಸಂತಸ, ನೆಮ್ಮದಿ ಮತ್ತು ಆರ್ಥಿಕ ಚೇತರಿಕೆ, ಉತ್ತಮ ಯೋಚನೆ ಮತ್ತು ಯೋಜನೆಗಳು ಲಭ್ಯ, ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಗೌರವ ಲಭ್ಯ, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ವೃಷಭ ರಾಶಿ : ಆರ್ಥಿಕವಾಗಿ ಚೇತರಿಕೆ ಮತ್ತು ಖರ್ಚುಗಳು ಎದುರಾಗುತ್ತದೆ, ಧ್ಯಾನದತ್ತ ಮುಖಮಾಡಿ, ಆಟೋಟಗಳಲ್ಲಿ ಭಾಗವಹಿಸಿ, ಮನೆಯು ಶಾಂತವಾಗಿರುತ್ತದೆ, ಯೋಜನೆಗಳಲ್ಲಿ ಮಾತು ನೀಡುವ ಮುನ್ನ ಯೋಚಿಸಿ ವ್ಯವಹರಿಸಿ, ಗಡಿಬಿಡಿಯ ನಿರ್ಧಾರಗಳು ಬೇಡ, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 9

ಮಿಥುನ ರಾಶಿ : ನಿಮ್ಮ ಚೈತನ್ಯವನ್ನು ಉತ್ತಮ ಯೋಜನೆ, ಕೆಲಸಗಳಲ್ಲಿ ಬಳಸಿ, ಆದಾಯ ಉತ್ತಮ, ಶುಭಸುದ್ದಿ ಪಡೆಯುವಿರಿ, ಆತ್ಮೀಯರನ್ನು ಭೇಟಿ ಮಾಡುವಿರಿ, ಖರ್ಚುಗಳನ್ನು ನಿಯಂತ್ರಿಸಿ, ದಾಂಪತ್ಯ ಸುಂದರ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 7

ಕರ್ಕ ರಾಶಿ : ಚಿಂತೆಗಳಿಂದ ದೂರವಿರಿ, ಇದು ನಿಮ್ಮ ಏಳಿಗೆಯನ್ನು ತಡೆಯುತ್ತದೆ, ಆರ್ಥಿಕ ಲಾಭ, ಗೆಳೆಯನ ಭೇಟಿಯಿಂದ ಹಳೆ ನೆನಪುಗಳ ಬುತ್ತಿ ಬಿಚ್ಚುತ್ತದೆ, ಇನ್ನೊಬ್ಬರನ್ನು ಅಪಹಾಸ್ಯ ಮಾಡದಿರಿ, ಪ್ರಯಾಣದಿಂದ ಮುಂದಿನ ದಿನದಲ್ಸಿ ಪ್ರಯೋಜನ ಹೊಂದುವಿರಿ, ದಾಂಪತ್ಯದಲ್ಲಿ ತಾಳ್ಮೆ ಅಗತ್ಯ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 2

ಸಿಂಹ ರಾಶಿ : ವಿಶ್ರಾಂತಿ ಪಡೆಯಲು ಸಮಯವಿರುತ್ತದೆ, ಉತ್ತಮ ಲಾಭ ಹೊಂದುವಿರಿ, ಯಾರತ್ತಲೂ ಆಕರ್ಷಿತರಾಗದಿರಿ, ಕೆಲಸದಲ್ಲಿ ಪ್ರತಿಕೂಲ ವಾತಾವರಣ, ದೇವತಾಕಾರ್ಯಗಳತ್ತ ಮನಮಾಡುವಿರಿ, ದಾಂಪತ್ಯದಲ್ಲಿ ತಾಳ್ಮೆ ಅಗತ್ಯ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 9

ಕನ್ಯಾ ರಾಶಿ : ಉತ್ತಮ ಯೋಚನೆಗಳು ಮನದಲ್ಲಿ ತುಂಬಿಕೊಳ್ಳಿ, ಭೂ ಸಂಬಂಧಿತ ಹೂಡಿಕೆ ಲಾಭ, ಕಲಾಕಾರರಿಗೆ ಉತ್ತಮ ದಿನ, ಗುರು ಸಮಾನರಿಂದ ಮಾರ್ಗದರ್ಶನ, ದಾಂಪತ್ಯ ಸ್ವಲ್ಪ ಕಠಿಣ ಎನಿಸುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 7

ತುಲಾ ರಾಶಿ : ಜೀವನವನ್ನು ಆಸ್ವಾದಿಸಿ, ನಾಳೆಯ ಬಗ್ಗೆ ನಿರಾಸೆ ಹೊಂದದಿರಿ, ಚಾಡಿ ಮಾತುಗಳನ್ನು ಆಡದಿರಿ, ಖರ್ಚುಗಳ ಮೇಲೆ ನಿಯಂತ್ರಣ ಹೊಂದಿ, ಹೊಸ ವಿಚಾರ, ಸಂಪರ್ಕ ಲಭ್ಯ, ದಾಂಪತ್ಯ ರಸಪೂರ್ಣ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ವೃಶ್ಚಿಕ ರಾಶಿ : ಮನೆಯವರೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಿ, ಮನೆಯಲ್ಲಿ ಸಮಯ ಕಳೆಯಿರಿ, ಆರ್ಥಿಕವಾಗಿ ನಿಯಂತ್ರಣ ಹೊಂದಿ, ನಿಮ್ಮ ಸಹಾಯದ ಮನೋಭಾವ ಮತ್ತೊಬ್ಬರಿಗೆ ಉಪಕಾರವಾಗಲಿದೆ, ಸಂಗಾತಿಗಾಗಿ ಸಮಯ ನೀಡಿ, ದುಷ್ಟ ಕೂಟದಿಂದ ದೂರವಿರಿ, ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 3

ಧನು ರಾಶಿ : ಖಿನ್ನತೆಯಿಂದ ಮನೋಪ್ರಾಬಲ್ಯ ಕುಸಿಯುತ್ತದೆ, ಸಂಚಾರ ಮತ್ತು ವೆಚ್ಚ ಮಾಡುವ ಮನೋಭಾವವನ್ನು ನಿಯಂತ್ರಿಸಿ, ನಿಮ್ಮ ಕೌಶಲ್ಯವನ್ನು ಬಳಸಿ, ಇದು ಸಹಕಾರಿಯಾಗಿ ಭವಿಷ್ಯದಲ್ಲಿ ಲಾಭ ನೀಡುತ್ತದೆ, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 9

ಮಕರ ರಾಶಿ : ಮನೆಯಲ್ಲಿ ಒತ್ತಡ ಅಧಿಕ, ಉತ್ತಮ ಆದಾಯವಿದ್ದರೂ ಖರ್ಚು ಅಧಿಕ, ನಿಮ್ಮವರು ನಿಮಗೆ ವಿಶ್ವಾಸ ಹೆಚ್ಚಿಸುವರು, ಬಾಕಿ ಕೆಲಸಗಳು ಪೂರ್ಣವಾಗುತ್ತದೆ, ಶುಭಕಾರ್ಯಗಳು ಮನೆಯಲ್ಲಿ ನಡೆಯುವುದು, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 8

ಕುಂಭ ರಾಶಿ : ಧ್ಯಾನದಿಂದ ನೆಮ್ಮದಿ, ರಾಯಧನದ ಉಪಯೋಗ ಹೊಂದುವಿರಿ, ಶುಭಸುದ್ಧಿ ಬರಲಿದೆ, ಉತ್ತಮ ಯೋಚನೆ, ಯೋಜನೆಗಳು ನಿಮ್ಮನ್ನರಸಿ ಬರಲಿದೆ, ಕಾಳಿ ಮಾತುಗಳಿಂದ ದೂರವಿರಿ, ದಾಂಪತ್ಯ ಸಂತಸ ನೀಡುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 6

ಮೀನ ರಾಶಿ : ಆರೋಗ್ಯದ ಬಗ್ಗೆ ಜಾಗೃತರಾಗಿರಿ, ಹೊಸ ಉಪಾಯಗಳಿಂದ ಆರ್ಥಿಕ ಲಾಭ, ನಿಮ್ಮ ಯೋಜನೆಗಳಿಗೆ ಪ್ರಯತ್ನ ಬಲದಿಂದ ಮನೆಯಲ್ಲಿ ಬೆಂಬಲ, ಧಾರ್ಮಿಕ ಕಾರ್ಯಗಳಿಗೆ ಉತ್ತಮ ದಿನ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯದಿಂದ ಬೇಸರ ಮೂಡುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 4

ನಮ್ಮನ್ನು ಸಂಪರ್ಕಿಸಲು ವಾಟ್ಸ್ ಆಪ್ ಮುಕಾಂತರ 9164622823 ಈ ಸಂಖ್ಯೆಗೆ ಸಂದೇಶ ಕಳುಹಿಸಿ, ಪ್ರತಿ ಪ್ರೆಶ್ನೆಗೆ 100 ರೂಪಾಯಿ ಅನ್ವಹಿಸುವುದು.

ವಿದ್ವಾನ್ ಕೆ ಅರುಣ್ ಭಟ್ ರವರಿಂದ ಮಂಗಳವಾರದ ರಾಶಿ ಭವಿಷ್ಯ (16-10-2018)

ಮೇಷ ರಾಶಿ : ಕೋಪದಿಂದ ಸಂಕಷ್ಟ ಎದುರಾಗುತ್ತದೆ, ಮನೆಗೆ ಹೂಡಿಕೆ ಮಾಡಿ, ಸಾಧನೆಯತ್ತ ಮನಮಾಡಿ, ಪ್ರಯಾಣದಿಂದ ದೂರವಿರಿ, ದಾಂಪತ್ಯ ಅವಿಸ್ಮರಣೀಯವಾಗಿರುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 3

ವೃಷಭ ರಾಶಿ : ಆತಂಕ ಮತ್ತು ಚಿಂತೆಯಿಂದ ದೂರವಿರಿ, ಉತ್ತಮ ಆದಾಯ, ಖರ್ಚುಗಳನ್ನು ನಿಯಂತ್ರಿಸಿ, ವರ್ತನೆಯ ಬಗ್ಗೆ ಎಚ್ಚರವಿರಲಿ, ಗೌರವಕ್ಕೆ ಧಕ್ಕೆ ತಂದುಕೊಳ್ಳದಿರಿ, ದೃಢ ನಿರ್ಧಾರಗಳಿಂದ ಲಾಭ ಪಡೆಯುವಿರಿ, ದಾಂಪತ್ಯದಲ್ಲಿ ಸಂಗಾತಿಯ ಬಗ್ಗೆ ಅಲಕ್ಷ್ಯ ಬೇಡ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 2

ಮಿಥುನ ರಾಶಿ : ಇತರರನ್ನು ಆಕರ್ಷಿಸುವಿರಿ, ಅನಿರೀಕ್ಷಿತ ಲಾಭ ಹೊಂದುವಿರಿ, ವಾಸ್ತವವಾದಿಗಳಾಗಿರಿ, ಹಿರಿಯರ ಬಗ್ಗೆ ಗೌರವ ಹೊಂದಿರಿ, ದಾಂಪತ್ಯದಲ್ಲಿ ಕಲಹ, ಸಂಗಾತಿಯ ಆರೋಗ್ಯ ಹದಗೆಡಹಬಹುದು, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 9

ಕರ್ಕ ರಾಶಿ : ಸಂತಸದ ಮಹತ್ವ ಅರಿವಿಗೆ ಬರುತ್ತದೆ, ಆರ್ಥಿಕ ಚೇತರಿಕೆ, ಹೊಸ ಉಪಾಯಗಳಿಗೆ ಹೊಂದಿಕೊಳ್ಳಿ, ಇತರರು ನಿಮ್ಮತ್ತ ಆಕರ್ಷಿಸಲ್ಪಡುವರು, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 3

ಸಿಂಹ ರಾಶಿ : ಮಕ್ಕಳಿಂದ ಮಾನಸಿಕವಾಗಿ ಸಂತಸ ಹೊಂದುವಿರಿ, ಹೂಡಿಕೆ ಮತ್ತು ಯೋಜನೆಗಳ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳಿ, ಹಿರಿಯರು ಬೆಂಬಲ ನೀಡಿ ಪ್ರೋತ್ಸಾಹ ನೀಡುವರು, ದಾಂಪತ್ಯದಲ್ಲಿ ಮೂರನೆಯವರಿಂದ ವಿರಸ ಮೂಡುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ಕನ್ಯಾ ರಾಶಿ : ಉತ್ತಮ ಆರೋಗ್ಯ, ನಿಮ್ಮವರು ನಿಮ್ಮ ವಿಶ್ವಾಸ ಹೆಚ್ಚಿಸುವರು, ವೆಚ್ಚಗಳ ಬಗ್ಗೆ ಎಚ್ಚರವಹಿಸಿ, ಪ್ರಯಾಣದಲ್ಲಿ ಬದಲಾವಣೆ, ದಾಂಪತ್ಯದಲ್ಲಿ ಒತ್ತಡ ಎದುರಾಗುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 9

ತುಲಾ ರಾಶಿ : ವಾಹನ ಚಾಲನೆಯಲ್ಲಿ ಎಚ್ಚರದಿಂದಿರಿ, ಕೋಪದಿಂದ ಸಂಕಷ್ಟ ಎದುರಾಗುತ್ತದೆ, ಗೌರವಕ್ಕೆ ಧಕ್ಕೆ ಬರುತ್ತದೆ ಎಚ್ಚರ ವಹಿಸಿ, ಜಂಟಿ ಯೋಜನೆಯಲ್ಲಿ ನಿಮಗೆ ಮೋಸ ಅನುಭವಿಸ ಬೇಕಾಗುತ್ತದೆ, ದಾಂಪತ್ಯದಲ್ಲಿ ಪ್ರತಿಕೂಲ ವಾತಾವರಣ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 2

ವೃಶ್ಚಿಕ ರಾಶಿ : ಉತ್ತಮ ಆರೋಗ್ಯ, ಉತ್ಸಾಹ ಅಧಿಕ, ಆರ್ಥಿಕ ಚೇತರಿಕೆ, ಸ್ನೇಹಿತರಿಂದ ನಿರಾಸೆ, ಗುರು ಸಮಾನರು ದಾರಿ ತೋರುವರು, ಇಂದಿನ ಕೆಲಸದಿಂದ ಮುಂದೆ ಉಪಯೋಗ ಪಡೆಯುವಿರಿ,ದಾಂಪತ್ಯದಲ್ಲಿ ಕಾಳಜಿಯ ವಾತಾವರಣ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 4

ಧನು ರಾಶಿ : ಉತ್ಸಾಹವನ್ನು ಸರಿಯಾಗಿ ಬಳಸಿಕೊಳ್ಳಿ, ಸರಿಯಾದ ಹೂಡಿಕೆ ಲಾಭ ತರುತ್ತದೆ, ಸ್ನೇಹಿತರೊಂದಿಗೆ ಜಾಗೃತೆಯಿಂದ ವರ್ತಿಸಿ, ಹಳೆಯೋಜನೆಗಳು ಪುನರಾರಂಭವಾಗುತ್ತದೆ, ನಿಮ್ಮ ದೃಢ ನಿರ್ಧಾರದಿಂದ ಅಧಿಕ ಲಾಭ, ದಾಂಪತ್ಯದಲ್ಲಿ ಸಂಗಾತಿ ಒರಟಾಗಿ ವರ್ತಿಸುವರು, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ಮಕರ ರಾಶಿ : ಇತರರಿಗೆ ಸಹಾಯ ಮಾಡುವಿರಿ, ಯೋಚನೆಗಳನ್ನು ಕಾರ್ಯ ರೂಪಕ್ಕೆ ತಂದು ಲಾಭ ಪಡೆಯಿರಿ, ಆತ್ಮೀಯರು ಸಹಾಯ ಮಾಡುವರು, ಉತ್ತಮ ವರ್ತನೆಯನ್ನು ಕಾಯ್ದುಕೊಳ್ಳಿ, ಸಂಬಂದಿಕರಿಂದ ದಾಂಪತ್ಯದಲ್ಲಿ ವಿವಾದ ಕಾಡಬಹುದು, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ಕುಂಭ ರಾಶಿ : ಒತ್ತಡದಿಂದ ಮುಕ್ತವಾದ ದಿನ, ಧೀರ್ಘಕಾಲದ ಹೂಡಿಕೆಯಿಂದ ಲಾಭ, ನಿಮ್ಮವರು ಸಂತಸ ರಹಿತರಾಗಿರುವರು, ವೃತ್ತಿಯಲ್ಲಿ ಏಳಿಗೆ ಕಾಣುವಿರಿ, ಸಲಹೆಗಳನ್ನು ಅನುಸರಿಸಿ, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 8

ಮೀನ ರಾಶಿ : ನಗುವಿನಿಂದ ಹೊಸ ಗೆಳೆಯರ ಲಭ್ಯತೆ, ಸಾಲ ನೀಡದಿರಿ, ಮನೆಯಲ್ಲಿ ಸಂತಸದ ವಾತಾವರಣ, ಹೊಸ ಯೋಜನೆಗಳು ಲಾಭದಂತೆ ಕಂಡರೂ ಅಲೋಚನೆ ಅಗತ್ಯ, ಸಮಸ್ಯೆಗಳತ್ತ ಗಮನ ನೀಡಿ, ದಾಂಪತ್ಯ ಸಂತಸಕರವಾಗಿರುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 5

ನಮ್ಮನ್ನು ಸಂಪರ್ಕಿಸಲು ವಾಟ್ಸ್ ಆಪ್ ಮುಕಾಂತರ 9164622823 ಈ ಸಂಖ್ಯೆಗೆ ಸಂದೇಶ ಕಳುಹಿಸಿ, ಪ್ರತಿ ಪ್ರೆಶ್ನೆಗೆ 100 ರೂಪಾಯಿ ಅನ್ವಹಿಸುವುದು.

ವಿದ್ವಾನ್ ಕೆ ಅರುಣ್ ಭಟ್ ರವರಿಂದ ಸೋಮವಾರದ ರಾಶಿ ಭವಿಷ್ಯ (15-10-2018)

ಮೇಷ ರಾಶಿ : ಮನರಂಜನೆಗಾಗಿ ಸ್ವಲ್ಪ ಸಮಯ ಬಿಡುವು ಮಾಡಿಕೊಳ್ಳಿ, ಆರ್ಥಿಕ ವ್ಯವಹಾರಗಳಲ್ಲಿ ಜಾಗೃತೆವಹಿಸಿ, ಅಧಿಕವಾದ ಉದಾರತೆ ಬೇಡ, ನಿಯಂತ್ರಣವಿರಲಿ, ಎಲ್ಲರೂ ನಿಮ್ಮತ್ತ ಆಕರ್ಷಿತರಾಗುವರು, ದಾಂಪತ್ಯದಲ್ಲಿ ದೂರವಿರಬೇಕಾದೀತು, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 3

ವೃಷಭ ರಾಶಿ : ಅನಗತ್ಯವಾದ ಯೋಚನೆ, ಚಿಂತೆಗಳಿಂದ ದೂರವಿರಿ, ಒತ್ತಡಗಳಿಂದ ದೂರವಿರಿ, ಮನೆಗೆ ಹೂಡಿಕೆ ಮಾಡಿ, ಮಕ್ಕಳಿಗಾಗಿ ಮತ್ತು ಮನೆಯವರಿಗಾಗಿ ಸಮಯ ನೀಡಿ, ಇತರರಿಗೆ ಸಹಾಯ ಮಾಡಲು ಮುಂದಾಗುವಿರಿ, ದಾಂಪತ್ಯದಲ್ಲಿ ಕಾಳಜಿ ಪಡೆಯುವಿರಿ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 2

ಮಿಥುನ ರಾಶಿ : ಆರೋಗ್ಯ ಸಮಸ್ಯೆ ಕಾಡುತ್ತದೆ, ವೈದ್ಯರನ್ನು ಬೇಡಿ ಮಾಡಿ ಪರಿಹಾರ ಕಂಡುಕೊಳ್ಳಿ, ಜಾಗೃತೆಯ ಹೂಡಿಕೆ ಲಾಭ ನೀಡುತ್ತದೆ, ಮಕ್ಕಳೊಂದಿಗೆ ಸಮಯ ಕಳೆಯಿರಿ, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 9

ಕರ್ಕ ರಾಶಿ : ಉತ್ತಮ ಆರೋಗ್ಯ, ಹೂಡಿಕೆ ಮತ್ತು ಪಾಲುದಾರಿಕೆ ಯೋಜನೆಯಿಂದ ದೂರವಿರಿ, ಹೊಸಬರಲ್ಲಿ ಗೌಪ್ಯತೆ ಕಾಯ್ದುಕೊಳ್ಳಿ, ಸಂಚಾರದಿಂದ ನೆಮ್ಮದಿ, ದಾಂಪತ್ಯ ಆನಂದಕರವಾಗಿರುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 3

ಸಿಂಹ ರಾಶಿ : ದೈರ್ಯವನ್ನು ಹೆಚ್ಚಿಸಿಕೊಳ್ಳಿ, ಮನಸ್ಸು ದೃಢವಾಗಿರಲಿ, ನೂತನ ಯೋಜನೆಗಳ ಬಗ್ಗೆ ಸರಿಯಾದ ಅಧ್ಯಯನ ಮಾಡಿ ಮುನ್ನಡೆಯಿರಿ, ದಾಂಪತ್ಯ ಉತ್ತಮವಾಗಿದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ಕನ್ಯಾ ರಾಶಿ : ಉತ್ತಮ ಆದಾಯ, ಖರ್ಚುಗಳನ್ನು ನಿಯಂತ್ರಿಸಿ, ರಹಸ್ಯಗಳನ್ನು ಗೌಪ್ಯವಾಗಿರಿಸಿ, ಪ್ರಯಾಣದಿಂದ ಸಂತಸ, ಮನೆಯವರಿಗಾಗಿ, ಆತ್ಮೀಯರಿಗಾಗಿ ಸಮಯ ಮೀಸಲಿಡಿ, ದಾಂಪತ್ಯ ಸುಗಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 9

ತುಲಾ ರಾಶಿ : ಪ್ರಯಾಣದಲ್ಲಿ ಆತಂಕ, ಒತ್ತಡವಿರುತ್ತದೆ, ಆರ್ಥಿಕ ವಿಚಾರದಲ್ಲಿ ಎಚ್ಚರವಹಿಸಿ, ನಿಮ್ಮ ಪ್ರಯತ್ನಗಳು ತೃಪ್ತಿ ನೀಡುತ್ತದೆ, ನಿಮ್ಮವರಿಂದಲೇ ದಾಂಪತ್ಯದಲ್ಲಿ ವಿರಸ ಎದುರಾಗುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 2

ವೃಶ್ಚಿಕ ರಾಶಿ : ಆರೋಗ್ಯದ ಬಗ್ಗೆ ಗಮನ ನೀಡಿ, ನೂತನ ಯೋಜನೆಯುಳ್ಳ ವ್ಯಕ್ತಿ ನಿಮ್ಮನ್ನು ಸೆಳೆಯುತ್ತಾರೆ, ಹೂಡಿಕೆಗೂ ಮುಂಚೆ ಸಂಶಯಗಳನ್ನು ನಿವಾರಿಸಿ ಮುನ್ನಡೆಯಿರಿ, ಗಾಳಿಮಾತುಗಳಿಂದ ದೂರವಿರಿ, ದಾಂಪತ್ಯದಲ್ಲಿ ನಿರಾಸೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 4

ಧನು ರಾಶಿ : ಆರೋಗ್ಯ ಕೈಕೊಡುತ್ತದೆ, ಸಾಲ ನೀಡದಿರಿ, ಸಹನೆ ನಿಮ್ಮೊಂದಿಗಿರಲಿ, ಕೋಪ ನಿಮ್ಮ ನೆಮ್ಮದಿಗೆ ಭಂಗ ತರುತ್ತದೆ, ಉತ್ತಮವಾದ ದಿನ, ದಾಂಪತ್ಯ ಉತ್ತಮವಾದ ಹೊಂದಾಣಿಕೆಗೆ ಪ್ರೇರಣೆ ನೀಡುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ಮಕರ ರಾಶಿ : ಗೆಳೆಯರ ಯೋಜನೆಗಳು ನಿಮ್ಮನ್ನು ಸೆಳೆಯುತ್ತದೆ, ಆರ್ಥಿಕ ಯೋಜನೆ, ಹೂಡಿಕೆಗಳಿಂದ ದೂರವಿರಿ, ಶುಭವಾರ್ತೆಯು ಸಂತಸ ತರುತ್ತದೆ, ಮಾತು ನೀಡುವಾಗ ಎಚ್ಚರ ವಹಿಸಿ, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ಕುಂಭ ರಾಶಿ : ಗೌರವಾದರಗಳಿಂದ ಸಂತಸ ಹೊಂದುವಿರಿ, ಖರ್ಚುಗಳ ಮೇಲೆ ನಿಯಂತ್ರಣವಿರಲಿ, ಉತ್ತಮವಾದ ದಿನ, ಸಂಬಂಧದಲ್ಲಿ ಸಮಸ್ಯೆ ಎದುರಾಗದಂತೆ ಜಾಗೃತೆ ಹೊಂದಿ, ಸಮಸ್ಯೆ ಸುಂದರ ಅಂತ್ಯ ಕಾಣುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 8

ಮೀನ ರಾಶಿ : ಕನಸು ನನಸಾಗುವ ಪರ್ವಕಾಲ, ಅಧಿಕವಾದ ಸಂತಸ ಸಮಸ್ಯೆ ಸೃಷ್ಟಿಸುತ್ತದೆ, ನಿಯಂತ್ರಣವಿರಲಿ, ಸಂಚಾರದಲ್ಲಿ ಗಡಿಬಿಡಿಯಿದ್ದರೂ ಲಾಭ ಇರುತ್ತದೆ, ಖರ್ಚುಗಳಿಂದ ದೂರವಿರಿ, ಹೊಸ ವಿಚಾರಗಳ ಲಭ್ಯತೆ, ದಾಂಪತ್ಯದಲ್ಲಿ ಸಂತಸ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 5

ನಮ್ಮನ್ನು ಸಂಪರ್ಕಿಸಲು ವಾಟ್ಸ್ ಆಪ್ ಮುಕಾಂತರ 9164622823 ಈ ಸಂಖ್ಯೆಗೆ ಸಂದೇಶ ಕಳುಹಿಸಿ, ಪ್ರತಿ ಪ್ರೆಶ್ನೆಗೆ 100 ರೂಪಾಯಿ ಅನ್ವಹಿಸುವುದು.

ವಿದ್ವಾನ್ ಕೆ ಅರುಣ್ ಭಟ್ ರವರಿಂದ ಭಾನುವಾರದ ರಾಶಿ ಭವಿಷ್ಯ (14-10-2018)

ಮೇಷ ರಾಶಿ : ಆಕರ್ಷಕ ವ್ಯಕ್ತಿತ್ವ ಹೊಂದಿರುವಿರಿ, ಜನರು ನಿಮ್ಮ ವ್ಯಕ್ತಿತ್ವಕ್ಕೆ ಮಾರುಹೋಗುವರು, ಖರ್ಚುಗಳನ್ನು ನಿಯಂತ್ರಿಸಬೇಕು, ಮನೆಯಲ್ಲಿ ಬೆಂಬಲ ಸಿಗುತ್ತದೆ, ದಿನವಿಡೀ ಚೈತನ್ಯವಂತರಾಗಿ ವ್ಯವಹರಿಸುವಿರಿ,
ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 2

ವೃಷಭ ರಾಶಿ : ಆರೋಗ್ಯ ಹದಗೆಡಹಬಹುದು, ಖರ್ಚುಗಳನ್ನು ನಿಯಂತ್ರಿಸಿಕೊಳ್ಳಿ, ದೂರದ ಸಂಬಂಧದಿಂದ ಶುಭವಾರ್ತೆ ಬರುತ್ತದೆ, ಸಂತಸ ಇಮ್ಮಡಿಯಾಗುತ್ತದೆ, ದೇವತಾಕಾರ್ಯಗಳಿಗೆ ಉತ್ತಮವಾದ ದಿನ, ದಾಂಪತ್ಯದಲ್ಲಿ ನಿರಾಸೆ, ಬೇಸರ, ವಿರಸ ಎದುರಾಗುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ಮಿಥುನ ರಾಶಿ : ನಿಮ್ಮ ಹೃದಯ ವೈಶಾಲ್ಯತೆ ಸಂತಸ ಕ್ಷಣಕ್ಕೆ ಕಾರಣವಾಗುತ್ತದೆ, ಆರ್ಥಿಕ ಲಾಭಗಳನ್ನು ಪಡೆಯುವಿರಿ, ಸ್ವರ್ಣ ಖರೀದಿಗೆ ಯೋಚನೆ ಮಾಡುವಿರಿ, ಸಂಚಾರವು ಸುಗಮವಾಗಿರುವುದಿಲ್ಲ ಆದರೂ ಲಾಭ ನೀಡುತ್ತದೆ, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 8

ಕರ್ಕ ರಾಶಿ : ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಿ, ಸೋಮಾರಿತನದಿಂದ ಸಮಸ್ಯೆಗಳೆದುರಾಗಬಹುದು, ಉತ್ತಮ ಹೂಡಿಕೆಗಳಿಂದ ಲಾಭ ಪಡೆಯುವಿರಿ, ಅತಿಯಾದ ಕೋಪದಿಂದ ಸಮಸ್ಯೆಗಳು ಎದುರಾಗಬಹುದು, ವಸ್ತುಗಳ ನಷ್ಟ ಸಾಧ್ಯತೆ, ಎಚ್ಚರವಹಿಸಿ, ಮನೆಯ ವಾತಾವರಣ ಅಹಿತಕರವಾಗಿರುತ್ತದೆ, ಸಂಗಾತಿಯು ಸಮಧಾನ ಪಡಿಸುವರು, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 3

ಸಿಂಹ ರಾಶಿ : ನಗುವಿನ ಮೂಲಕ ಸಮಸ್ಯೆಗಳನ್ನು ಶಾಂತವಾಗಿ ಬಗೆಹರಿಸಿಕೊಳ್ಳಿ, ಮನೆಗೆ ಮಾಡುವ ಹೂಡಿಕೆ ಲಾಭ ನೀಡುತ್ತದೆ,ಮನೆಯ ಬಗ್ಗೆ ಕಾಳಜಿವಹಿಸಿ, ದೇವತಾಕಾರ್ಯಗಳಿಗೆ ಉತ್ತಮ ದಿನ, ದಾಂಪತ್ಯ ಸಂತಸ ನೀಡುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ಕನ್ಯಾ ರಾಶಿ : ಯಾರ ಮೇಲೂ ಅಭಿಪ್ರಾಯವನ್ನು ಹೇರಬೇಡಿ, ಇತರರ ಬಗ್ಗೆಯೂ ಯೋಚನೆ ಮಾಡಿ ವ್ಯವಹರಿಸಿ, ಆರ್ಥಿಕ ಚೇತರಿಕೆ ಕಾಣುವಿರಿ, ಸಂತಸದ ದಿನ, ಸಂಚಾರದಲ್ಲಿ ಬದಲಾವಣೆ, ದಾಂಪತ್ಯದಲ್ಲಿ ಉತ್ತಮ ಅನ್ಯೋನ್ಯತೆಗೆ ಕಾರಣವಾಗುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 9

ತುಲಾ ರಾಶಿ : ನಿಮ್ಮ ವ್ಯಕ್ತಿತ್ವ ಇತರರನ್ನು ನಿಮ್ಮತ್ತ ಸೆಳೆಯುತ್ತದೆ, ಖರ್ಚುಗಳ ಮೇಲೆ ನಿಯಂತ್ರಣವಿರಲಿ, ಮಕ್ಕಳೊಂದಿಗೆ ಸಹನೆಯಿಂದ ವರ್ತಿಸಿ, ಜನರೊಂದಿಗೆ ವ್ಯವಹರಿಸುವಾಗ ಎಚ್ಚರದಿಂದ ವರ್ತಿಸಿ, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 2

ವೃಶ್ಚಿಕ ರಾಶಿ : ಉತ್ಸಾಹ ಅಧಿಕ, ಬಾಕಿ ಕೆಲಸಗಳನ್ನು ಪೂರ್ಣಗೊಳಿಸಿ, ಚಾಣಾಕ್ಷ್ಯತನದಿಂದ ಹೂಡಿಕೆ ಮಾಡಿ, ಸಂಚಾರದಿಂದ ನೆಮ್ಮದಿ ಲಭ್ಯ, ಇತರರಿಂದ ವಾದಗಳು ಎದುರಾಗುತ್ತದೆ, ಸಲಹೆಗಳನ್ನು ಪಡೆಯಿರಿ, ದಾಂಪತ್ಯದಲ್ಲಿ ಒತ್ತಡ ಎದುರಾಗುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 4

ಧನು ರಾಶಿ : ಮನೆಯವರೊಂದಿಗೆ ಸಮಸ್ಯೆಗಳನ್ನು ಚರ್ಚಿಸಿ, ಮಕ್ಕಳೂ ಮನೆಯಲ್ಲಿ ಶಾಂತಿಯ ವಾತಾವರಣ ಬಹಸುವರು, ತಾತ್ಕಾಲಿಕ ಹೂಡಿಕೆ ಮಾತ್ರ ಮಾಡಿ, ಗೆಳೆಯರೊಂದಿಗೆ ಸಮಯ ಕಳೆಯಿರಿ, ನಿಮ್ಮ ಅಭಿಪ್ರಾಯಗಳನ್ನು ನಿಸ್ಸಂಕೋಚವಾಗಿ ತಿಳಿಸಿ, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ಮಕರ ರಾಶಿ : ಆಹಾರದ ಬಗ್ಗೆ ಕಾಳಜಿಯಿರಲಿ, ಉತ್ಸಾಹಕ ದಿನ, ನರೀಕ್ಷಿಸದೇ ಲಾಭ ಹೊಂದುವಿರಿ, ಮನೆಯವರಿಗಾಗಿ ಸಮಯ ನೀಡಿ, ದೂರು ನೀಡುವಂತೆ ವರ್ತಿಸದಿರಿ, ವರ್ತನೆಯಲ್ಲಿ ಸಭ್ಯತೆ ನಿಮ್ಮಲ್ಲಿರಲಿ, ದಾಂಪತ್ಯ ತೃಪ್ತಿಕರ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1

ಕುಂಭ ರಾಶಿ : ಸಂತಸದ ದಿನವಾಗಲಿದೆ, ನೂತನ ಕಲ್ಪನೆಗಳ ಮೂಲಕ ಲಾಭದ ಯೋಚನೆ ಮಾಡಿ, ಮನೆಯ ಶಾಂತಿಯನ್ನು ನಿಮ್ಮ ವರ್ತನೆಯಿಂದ ಹಾಳು ಮಾಡದಿರಿ, ಮನೆಯವರ ಸಲಹೆಯನ್ನು ಪಾಲಿಸಿ, ಪ್ರಯಾಣದಿಂದ ಲಾಭಗಳಿದ್ದರೂ ಅಧಿಕ ಖರ್ಚುಗಳಾಗಬಹುದು, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 8

ಮೀನ ರಾಶಿ : ಆರೋಗ್ಯವನ್ನು ಸುಧಾರಿಸಲು ಪ್ರಯತ್ನಿಸಿ, ಕ್ರಿಯಾಶೀಲರಾಗಿರಿ, ಲಾಭಗಳು ಸಂತಸ ನೀಡುತ್ತದೆ, ಮಕ್ಕಳೊಂದಿಗೆ ಕಾಲಕಳೆಯಿರಿ, ಇದರಿಂದ ನೆಮ್ಮದಿ ಲಭ್ಯ, ಪ್ರಯಾಣದಲ್ಲಿ ಜಾಗೃತೆಯಿರಲಿ, ದ್ರವ್ಯ ನಷ್ಟ ಸಂಭವ, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 5

ನಮ್ಮನ್ನು ಸಂಪರ್ಕಿಸಲು ವಾಟ್ಸ್ ಆಪ್ ಮುಕಾಂತರ 9164622823 ಈ ಸಂಖ್ಯೆಗೆ ಸಂದೇಶ ಕಳುಹಿಸಿ, ಪ್ರತಿ ಪ್ರೆಶ್ನೆಗೆ 100 ರೂಪಾಯಿ ಅನ್ವಹಿಸುವುದು.

ವಿದ್ವಾನ್ ಕೆ ಅರುಣ್ ಭಟ್ ರವರಿಂದ ಗುರುವಾರದ ರಾಶಿ ಭವಿಷ್ಯ (13-09-2018)

ಮೇಷ ರಾಶಿ : ಕಡಿಮೆ ಉತ್ಸಾಹ, ಒತ್ತಡ ಅಧಿಕ, ದುಂದು ವೆಚ್ಚ ನಿಯಂತ್ರಿಸಿ, ಕುಟುಂಬಕ್ಕೆ ಸಮಯ ನೀಡಿ, ಮನೆಯವರ ಬಗ್ಗೆ ಕಾಳಜಿವಹಿಸಿ, ಆತುರದ ನಿರ್ಧಾರ ಮಾಡದಿರಿ, ತಾಳ್ಮೆ ನಿಮ್ಮೊಂದಿಗಿರಲಿ, ದಾಂಪತ್ಯದಲ್ಲಿ ಕಿರಿಕಿರಿ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 7.

ವೃಷಭ ರಾಶಿ : ಸುಧೀರ್ಘ ನಡಿಗೆಯಿಂದ ಆರೋಗ್ಯ ವೃದ್ಧಿ, ಖರ್ಚುಗಳನ್ನು ನಿಯಂತ್ರಿಸಿಕೊಳ್ಳಿ, ಸಮಸ್ಯೆಗಳು ಎದುರಾಗಬಹುದು, ಹಿತಶತ್ರುಗಳು ಹಿಂಸೆ ನೀಡಬಹುದು, ಸಹಾಯ ಮಾಡುವ ಮನಸ್ಥಿತಿ ಹೊಂದಿರುವಿರಿ, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 6.

ಮಿಥುನ ರಾಶಿ : ಸಂಚಾರದಿಂದ ನಿಶ್ಶಕ್ತಿ ಕಾಡಬಹುದು, ಕಿರಿಕಿರಿ ಉಂಟಾಗಬಹುದು, ಖರ್ಚುಗಳ ಬಗ್ಗೆ ಗಮನಹರಿಸಿ, ಮನೆಕೆಲಸಗಳ ಬಗ್ಗೆ ಗಮನವಹಿಸಿ, ಕೆಲಸದಲ್ಲಿ ಪ್ರಗತಿ, ಹಾಸ್ಯದ ವಿಚಾರಗಳಿಂದ ಸಮಸ್ಯೆಗಳುಂಟಾಗಬಹುದು, ವಿವಾದಗಳಿಗೆ ಕಾರಣವಾಗಬಹುದು, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 4.

ಕರ್ಕ ರಾಶಿ : ಗೆಳೆಯರ ಭೇಟಿಯಿಂದ ಸಂತಸ, ಖರ್ಚು ಮಿತಿಮೀರಬಹುದು ಜಾಗೃತೆಯಿರಲಿ, ತಾಳ್ಮೆ ಮತ್ತು ಶಾಂತಿ ನಿಮ್ಮೊಂದಿಗಿರಲಿ, ಭವಿಷ್ಯದ ಯೋಜನೆಗಳಿಗೆ ಭದ್ರವಾದ ಪಂಚಾಂಗ ಸಿದ್ಧ ಮಾಡುವಿರಿ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 8.

ಸಿಂಹ ರಾಶಿ : ದೇವತಾಕಾರ್ಯಗಳಿಗೆ ಉತ್ತಮ ದಿನ, ಆದಾಯ ಉತ್ತಮ, ಖರ್ಚುಗಳನ್ನು ಸರಿದೂಗಿಸುತ್ತದೆ, ಮನೆಯಲ್ಲಿ ಬೆಂಬಲ ಲಭ್ಯ, ಯಶಸ್ಸು ಮತ್ತು ಸಂತಸ ನೀಡುತ್ತದೆ, ಕೆಲಸದ ವಾತಾವರಣ ಉತ್ತಮವಾಗಿಲ್ಲ, ಪ್ರಯಾಣವನ್ನು ಮುಂದೂಡಿ, ದಾಂಪತ್ಯದಲ್ಲಿ ಪ್ರತಿಕೂಲ ವಾತಾವರಣ, ಚಾಣಾಕ್ಷತನ ಬಳಸಿ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 6.

ಕನ್ಯಾ ರಾಶಿ : ಉತ್ತಮ ವಿಚಾರಗಳು ಲಭ್ಯ, ದುಂದುವೆಚ್ಚ ನಿಯಂತ್ರಸಿ, ಉಳಿತಾಯಕ್ಕೆ ಗಮನ ನೀಡಿ, ಮನೆಯ ವಾತಾರವಣ ಪ್ರತಿಕೂಲವಾಗಿರುತ್ತದೆ, ವ್ಯವಹಾರಗಳಲ್ಲಿ ಜಾಗೃತೆಯಿರಲಿ, ಒತ್ತಡವಿದ್ದರೂ ಲಾಭವಿರುತ್ತದೆ, ದಾಂಪತ್ಯ ಸುಂದರ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 5.

ತುಲಾ ರಾಶಿ : ಮಾನಸಿಕ ಒತ್ತಡ ಕಿರಿಕಿರಿ ತರುತ್ತದೆ, ಭೂಮಿ ಸಂಬಂಧಿತ ಹೂಡಿಕೆ ಲಾಭ ತರುತ್ತದೆ, ಮಕ್ಕಳಿಂದ ಸಹಾಯ, ಪ್ರಯಾಣದಿಂದ ಉತ್ತಮವಾದ ಫಲ, ಮನೆಯವರ ಒಪ್ಪಿಗೆ ಪಡೆದು ಮುಂದುವರಿಯಿರಿ, ಶುಭವಾರ್ತೆ, ದಾಂಪತ್ಯದಲ್ಲಿ ಪ್ರತಿಕೂಲ ವಾತಾವರಣ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 7.

ವೃಶ್ಚಿಕ ರಾಶಿ : ಮನೆಯ ಸಮಸ್ಯೆಗಳಿಂದ ನೆಮ್ಮದಿ ಹಾಳು, ಹೂಡಿಕೆ ಮಾಡದಿರಿ, ತಂತ್ರಜ್ಞಾನವನ್ನು ಬಳಸಿಕೊಳ್ಳಿ, ಮೋಸ ಮಾಡಲು ಮುಂದಾಗಬೇಡಿ, ಮಾತುಗಳ ಮೇಲೆ ಜಾಗೃತೆಯಿರಲಿ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 9.

ಧನು ರಾಶಿ : ವಿಶ್ರಾಂತಿಗೆ ಗಮನ ನೀಡಿ, ಆತ್ಮ ವಿಶ್ವಾಸ ಸಹಾಯ ಮಾಡುತ್ತದೆ, ಖರ್ಚುಗಳ ಮೇಲೆ ಹಿಡಿತವಿರಲಿ, ಹೊಸ ಆಲೋಚನೆಗಳ ಬಗ್ಗೆ ಸರಿಯಾಗಿ ಯೋಚನೆ ಮಾಡಿಕೊಳ್ಳಿ, ದೃಢ ನಿರ್ಧಾರಗಳು ಲಾಭ ನೀಡುತ್ತದೆ, ಸಂಬಂಧಿಕರಿಂದ ಕಿರಿಕಿರಿ, ಕೊನೆಯಲ್ಲಿ ಸುಸೂತ್ರವಾಗಿ ಮುಗಿಯುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 6.

ಮಕರ ರಾಶಿ : ಆದ್ಯಾತ್ಮದಿಂದ ಪರಿಹಾರ, ಹಣಕಾಸಿನಲ್ಲಿ ಎಚ್ಚರವಿರಲಿ, ವಾದ, ಜಗಳದಿಂದ ದೂರವಿರಿ, ಉತ್ತಮ ವ್ಯಕ್ತಿಯ ಭೇಟಿ, ಮನೆಯವರಿಂದ ಕಿರಿಕಿರಿ, ಸಂಗಾತಿ ನೆಮ್ಮದಿ ನೀಡುವರು, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 6.

ಕುಂಭ ರಾಶಿ : ದುಶ್ಚಟಗಳಿಂದ ಹೊರಬನ್ನಿ, ವೆಚ್ಚಗಳಿಂದ ತಲೆಬಿಸಿ, ಮನೆಯವರೊಂದಿಗೆ ನಿಷ್ಠುರವಾಗಿ ವರ್ತಿಸಿ ನೋವು ನೀಡಬೇಡಿ, ಕೋಪವನ್ನು ನಿಯಂತ್ರಿಸಿ, ಮನೆಯವರನ್ನು ಗುರಿಮಾಡಿ ಮಾತಾಡದಿರಿ, ಹೊರಗಿನಿಂದ ಆಹ್ವಾನ ಬರಬಹುದು, ಮನೆಯ ಕಡೆ ಗಮನ ನೀಡಿ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 4.

ಮೀನ ರಾಶಿ : ನಿಮ್ಮ ವ್ಯಕ್ತಿತ್ವದಿಂದ ಲಾಭ ಹೊಂದುವಿರಿ, ಆರ್ಥಿಕ ಪರಿಸ್ಥಿತಿ ಚಿಂತೆ ತರಬಹುದು, ಯಾರ ಮೇಲೂ ಅಭಿಪ್ರಾಯ ಹೇರದಿರಿ, ನಿಶ್ಶಕ್ತಿ ಹೊಂದುವ ಸಾಧ್ಯತೆ, ನಿಮ್ಮ ವರ್ತನೆಯಿಂದ ಲಾಭ, ಸಂಗಾತಿಯಿಂದ ಕಷ್ಟ ಎದುರಾಗಬಹುದು, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1.