ವಾಸ್ತುಶಾಸ್ತ್ರದಲ್ಲಿ ಹೇಳಿದಂತೆ ಬೆಳ್ಳಿ ಉಂಗುರವನ್ನ ಹೀಗೆ ಧರಿಸಿದ್ರೆ ಭಿಕ್ಷುಕ ಕೂಡ ಕುಬೇರ ಆಗ್ತಾನಂತೆ..!!

ಪ್ರತಿಯೊಬ್ಬರಿಗೂ ಉಂಗುರ ಧರಿಸುವುದು ಒಂದು ಆಸೆಯಾಗಿರುತ್ತದೆ, ಕೆಲವರು ಫ್ಯಾಶನ್ ಆಗಿ ಉಂಗುರ ತೊಟ್ಟರೆ, ಮತ್ತೆ ಕೆಲವರು ರಾಶಿ ಮತ್ತು ಹುಟ್ಟಿದ ದಿನದ ಆದಾರದ ಮೇಲೆ ಉಂಗುರ ತೊಡುತ್ತಾರೆ, ಹೆಚ್ಚಾಗಿ ಸ್ತ್ರೀ ಅಥವಾ ಪುರುಷರು ರಾಶಿ ಅಥವಾ ನಕ್ಷತ್ರದ ಆದಾರದ ಮೇಲೆ ನಮ್ಮ ಬಾರತೀಯರು ತಾಳಿಗೆ ಎಷ್ಟು ಮಹತ್ವವನ್ನ ಕೊಡುತ್ತಾರೋ ಅಷ್ಟೇ ಮಹತ್ವವನ್ನ ಪಾಶ್ಚಿಮಾತ್ಯ ದೇಶಗಳಲ್ಲಿ ಕೊಡುತ್ತಾರೆ.

ಇನ್ನು ಬೆಳ್ಳಿ ಉಂಗುರವನ್ನ ನಾವು ಬಲಗೈ ಕಿರು ಬೆರಳಿಗೆ ಧರಿಸಿದರೆ ಹತ್ತು ಹಲವು ಪ್ರಯೋಜನ ಪಡೆಯ ಬಹುದು, ಇನ್ನು ಈ ಬೆಳ್ಳಿ ಉಂಗುರ ಧರಿಸುವುದರಿಂದ ಗುರು, ಚಂದ್ರ ಗ್ರಹಗಳು ನಮಗೆ ಸಹಕಾರ ನೀಡುತ್ತದೆ ಅಂತ ಹೇಳುತ್ತಾರೆ, ವೈಜ್ಞಾಯಿಕವಾಗಿ ಹೇಳುವುದಾದರೆ ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಬಹಳ ಉತ್ತಮವಾಗಿ ಸಾಗುತ್ತದೆ ಅಂತ ಹೇಳಲಾಗುತ್ತದೆ.

ಇನ್ನು ನಾವು ಕಿರು ಬೆರಳಿಗೆ ಬೆಳ್ಳಿಯ ಉಂಗುರವನ್ನ ನಾವು ಧರಿಸುವುದರಿಂದ ಅದೃಷ್ಟ ಕುಲಾಯಿಸುತ್ತೆ, ಹಾಗಾದರೆ ಒಟ್ಟಾರೆಯಾಗಿ ಬೆಳ್ಳಿ ಉಂಗುರವನ್ನ ಬಲಗೈನ ಕಿರುಬೆರಳಿಗೆ ಧರಿಸುವುದರಿಂದ ಏನೆಲ್ಲಾ ಪ್ರಯೋಜನವಿದ್ದು ಅದನ್ನು ಹೇಗೆ ಧರಿಸಬೇಕು ಅಂತ ಹೇಳ್ತಿವಿ ಮುಂದೆ ಓದಿ.

ಬೆಳ್ಳಿಯ ಉಂಗುರಗಳು ಆನ್ಲೈನ್ ಹಾಗು ಮಾರುಕಟ್ಟೆಗಳಲ್ಲಿ ಸಿಗುತ್ತದೆ, ಆದರೆ ನೀವು ಎಲ್ಲೇ ಖರೀದಿ ಮಾಡಿದರು ಗುರುವಾರದಂದೇ ಖರೀದಿ ಮಾಡಿ, ಅಂದು ರಾತ್ರಿ ಇಡೀ ನೀರಿನಲ್ಲಿ ನೆನೆಸಿಡಿ ಇದರಿಂದ ಆ ಉಂಗುರಕ್ಕೆ ಹೊಸ ಶಕ್ತಿ ಬರುತ್ತದೆ, ನಂತರ ದೇವರ ಮುಂದೆ ಇತ್ತು ಪೂಜೆ ಮಾಡಿ ನಂತರ ಗಂಧದಲ್ಲಿ ಅದ್ದು ನಂತರ ಧರಿಸಿ.

ಈ ರೀತಿ ಮಾಡುವುದರಿಂದ ನಿಮ್ಮ ಅದೃಷ್ಟ ಕುಲಾಯಿಸುತ್ತೆ, ಅಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ಆನಂದ ಹಾಗು ಅಭಿವೃದ್ಧಿ ಹೆಚ್ಚುತ್ತೆ, ನಿಮಗಿರುವ ಕೋಪ ಕಡಿಮೆಯಾಗಿ, ನೀವು ಅಂದುಕೊಂಡ ಎಲ್ಲಾ ಕೆಲಸ ನೆರವೇರುತ್ತೆ.

Leave a comment

Your email address will not be published. Required fields are marked *

%d bloggers like this: