ವಿದ್ವಾನ್ ಕೆ ಅರುಣ್ ಭಟ್ ರವರಿಂದ ಗುರುವಾರದ ರಾಶಿ ಭವಿಷ್ಯ (13-09-2018)

ಮೇಷ ರಾಶಿ : ಕಡಿಮೆ ಉತ್ಸಾಹ, ಒತ್ತಡ ಅಧಿಕ, ದುಂದು ವೆಚ್ಚ ನಿಯಂತ್ರಿಸಿ, ಕುಟುಂಬಕ್ಕೆ ಸಮಯ ನೀಡಿ, ಮನೆಯವರ ಬಗ್ಗೆ ಕಾಳಜಿವಹಿಸಿ, ಆತುರದ ನಿರ್ಧಾರ ಮಾಡದಿರಿ, ತಾಳ್ಮೆ ನಿಮ್ಮೊಂದಿಗಿರಲಿ, ದಾಂಪತ್ಯದಲ್ಲಿ ಕಿರಿಕಿರಿ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 7.

ವೃಷಭ ರಾಶಿ : ಸುಧೀರ್ಘ ನಡಿಗೆಯಿಂದ ಆರೋಗ್ಯ ವೃದ್ಧಿ, ಖರ್ಚುಗಳನ್ನು ನಿಯಂತ್ರಿಸಿಕೊಳ್ಳಿ, ಸಮಸ್ಯೆಗಳು ಎದುರಾಗಬಹುದು, ಹಿತಶತ್ರುಗಳು ಹಿಂಸೆ ನೀಡಬಹುದು, ಸಹಾಯ ಮಾಡುವ ಮನಸ್ಥಿತಿ ಹೊಂದಿರುವಿರಿ, ದಾಂಪತ್ಯ ಉತ್ತಮ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 6.

ಮಿಥುನ ರಾಶಿ : ಸಂಚಾರದಿಂದ ನಿಶ್ಶಕ್ತಿ ಕಾಡಬಹುದು, ಕಿರಿಕಿರಿ ಉಂಟಾಗಬಹುದು, ಖರ್ಚುಗಳ ಬಗ್ಗೆ ಗಮನಹರಿಸಿ, ಮನೆಕೆಲಸಗಳ ಬಗ್ಗೆ ಗಮನವಹಿಸಿ, ಕೆಲಸದಲ್ಲಿ ಪ್ರಗತಿ, ಹಾಸ್ಯದ ವಿಚಾರಗಳಿಂದ ಸಮಸ್ಯೆಗಳುಂಟಾಗಬಹುದು, ವಿವಾದಗಳಿಗೆ ಕಾರಣವಾಗಬಹುದು, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 4.

ಕರ್ಕ ರಾಶಿ : ಗೆಳೆಯರ ಭೇಟಿಯಿಂದ ಸಂತಸ, ಖರ್ಚು ಮಿತಿಮೀರಬಹುದು ಜಾಗೃತೆಯಿರಲಿ, ತಾಳ್ಮೆ ಮತ್ತು ಶಾಂತಿ ನಿಮ್ಮೊಂದಿಗಿರಲಿ, ಭವಿಷ್ಯದ ಯೋಜನೆಗಳಿಗೆ ಭದ್ರವಾದ ಪಂಚಾಂಗ ಸಿದ್ಧ ಮಾಡುವಿರಿ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 8.

ಸಿಂಹ ರಾಶಿ : ದೇವತಾಕಾರ್ಯಗಳಿಗೆ ಉತ್ತಮ ದಿನ, ಆದಾಯ ಉತ್ತಮ, ಖರ್ಚುಗಳನ್ನು ಸರಿದೂಗಿಸುತ್ತದೆ, ಮನೆಯಲ್ಲಿ ಬೆಂಬಲ ಲಭ್ಯ, ಯಶಸ್ಸು ಮತ್ತು ಸಂತಸ ನೀಡುತ್ತದೆ, ಕೆಲಸದ ವಾತಾವರಣ ಉತ್ತಮವಾಗಿಲ್ಲ, ಪ್ರಯಾಣವನ್ನು ಮುಂದೂಡಿ, ದಾಂಪತ್ಯದಲ್ಲಿ ಪ್ರತಿಕೂಲ ವಾತಾವರಣ, ಚಾಣಾಕ್ಷತನ ಬಳಸಿ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 6.

ಕನ್ಯಾ ರಾಶಿ : ಉತ್ತಮ ವಿಚಾರಗಳು ಲಭ್ಯ, ದುಂದುವೆಚ್ಚ ನಿಯಂತ್ರಸಿ, ಉಳಿತಾಯಕ್ಕೆ ಗಮನ ನೀಡಿ, ಮನೆಯ ವಾತಾರವಣ ಪ್ರತಿಕೂಲವಾಗಿರುತ್ತದೆ, ವ್ಯವಹಾರಗಳಲ್ಲಿ ಜಾಗೃತೆಯಿರಲಿ, ಒತ್ತಡವಿದ್ದರೂ ಲಾಭವಿರುತ್ತದೆ, ದಾಂಪತ್ಯ ಸುಂದರ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 5.

ತುಲಾ ರಾಶಿ : ಮಾನಸಿಕ ಒತ್ತಡ ಕಿರಿಕಿರಿ ತರುತ್ತದೆ, ಭೂಮಿ ಸಂಬಂಧಿತ ಹೂಡಿಕೆ ಲಾಭ ತರುತ್ತದೆ, ಮಕ್ಕಳಿಂದ ಸಹಾಯ, ಪ್ರಯಾಣದಿಂದ ಉತ್ತಮವಾದ ಫಲ, ಮನೆಯವರ ಒಪ್ಪಿಗೆ ಪಡೆದು ಮುಂದುವರಿಯಿರಿ, ಶುಭವಾರ್ತೆ, ದಾಂಪತ್ಯದಲ್ಲಿ ಪ್ರತಿಕೂಲ ವಾತಾವರಣ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 7.

ವೃಶ್ಚಿಕ ರಾಶಿ : ಮನೆಯ ಸಮಸ್ಯೆಗಳಿಂದ ನೆಮ್ಮದಿ ಹಾಳು, ಹೂಡಿಕೆ ಮಾಡದಿರಿ, ತಂತ್ರಜ್ಞಾನವನ್ನು ಬಳಸಿಕೊಳ್ಳಿ, ಮೋಸ ಮಾಡಲು ಮುಂದಾಗಬೇಡಿ, ಮಾತುಗಳ ಮೇಲೆ ಜಾಗೃತೆಯಿರಲಿ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 9.

ಧನು ರಾಶಿ : ವಿಶ್ರಾಂತಿಗೆ ಗಮನ ನೀಡಿ, ಆತ್ಮ ವಿಶ್ವಾಸ ಸಹಾಯ ಮಾಡುತ್ತದೆ, ಖರ್ಚುಗಳ ಮೇಲೆ ಹಿಡಿತವಿರಲಿ, ಹೊಸ ಆಲೋಚನೆಗಳ ಬಗ್ಗೆ ಸರಿಯಾಗಿ ಯೋಚನೆ ಮಾಡಿಕೊಳ್ಳಿ, ದೃಢ ನಿರ್ಧಾರಗಳು ಲಾಭ ನೀಡುತ್ತದೆ, ಸಂಬಂಧಿಕರಿಂದ ಕಿರಿಕಿರಿ, ಕೊನೆಯಲ್ಲಿ ಸುಸೂತ್ರವಾಗಿ ಮುಗಿಯುತ್ತದೆ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 6.

ಮಕರ ರಾಶಿ : ಆದ್ಯಾತ್ಮದಿಂದ ಪರಿಹಾರ, ಹಣಕಾಸಿನಲ್ಲಿ ಎಚ್ಚರವಿರಲಿ, ವಾದ, ಜಗಳದಿಂದ ದೂರವಿರಿ, ಉತ್ತಮ ವ್ಯಕ್ತಿಯ ಭೇಟಿ, ಮನೆಯವರಿಂದ ಕಿರಿಕಿರಿ, ಸಂಗಾತಿ ನೆಮ್ಮದಿ ನೀಡುವರು, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 6.

ಕುಂಭ ರಾಶಿ : ದುಶ್ಚಟಗಳಿಂದ ಹೊರಬನ್ನಿ, ವೆಚ್ಚಗಳಿಂದ ತಲೆಬಿಸಿ, ಮನೆಯವರೊಂದಿಗೆ ನಿಷ್ಠುರವಾಗಿ ವರ್ತಿಸಿ ನೋವು ನೀಡಬೇಡಿ, ಕೋಪವನ್ನು ನಿಯಂತ್ರಿಸಿ, ಮನೆಯವರನ್ನು ಗುರಿಮಾಡಿ ಮಾತಾಡದಿರಿ, ಹೊರಗಿನಿಂದ ಆಹ್ವಾನ ಬರಬಹುದು, ಮನೆಯ ಕಡೆ ಗಮನ ನೀಡಿ, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 4.

ಮೀನ ರಾಶಿ : ನಿಮ್ಮ ವ್ಯಕ್ತಿತ್ವದಿಂದ ಲಾಭ ಹೊಂದುವಿರಿ, ಆರ್ಥಿಕ ಪರಿಸ್ಥಿತಿ ಚಿಂತೆ ತರಬಹುದು, ಯಾರ ಮೇಲೂ ಅಭಿಪ್ರಾಯ ಹೇರದಿರಿ, ನಿಶ್ಶಕ್ತಿ ಹೊಂದುವ ಸಾಧ್ಯತೆ, ನಿಮ್ಮ ವರ್ತನೆಯಿಂದ ಲಾಭ, ಸಂಗಾತಿಯಿಂದ ಕಷ್ಟ ಎದುರಾಗಬಹುದು, ನಿಮ್ಮ ಹೆಸರು, ಹುಟ್ಟಿದ ತಾರೀಕು, ಜನ್ಮ ಸಮಯ, ಜನ್ಮ ಸ್ಥಳವನ್ನು ಮತ್ತು ಸಮಸ್ಯೆಯನ್ನು ಕಳುಹಿಸಿ ನಮ್ಮನ್ನು ಸಂಪರ್ಕಿಸಿದಲ್ಲಿ ನಿಮ್ಮ ಸಮಸ್ಯೆಗಳಿಗೆ ನಿಖರ ಪರಿಹಾರಗಳನ್ನು ತಿಳಿಸಲಾಗುವುದು.

ಅದೃಷ್ಟ ಸಂಖ್ಯೆ : 1.

Leave a comment

Your email address will not be published. Required fields are marked *

%d bloggers like this: